Wednesday, 2 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

ನಮ್ಮೂರಿನ ಗುಮ್ಮನಮಕ್ಕಿ ಜಾತ್ರೆ | ಭಾರಿ ಜೋರು |

131
Last updated: December 31, 2024 8:32 pm
131
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Dec 31, 2024 ‌

ತೀರ್ಥಹಳ್ಳಿ |ತಾಲೂಕಿನ ಕೂಡಿಗೆ ಗ್ರಾಮದಲ್ಲಿ ನಿನ್ನೆ ಎಳ್ಳಾಮಾಸ್ಯೆ ಪ್ರಯುಕ್ತ ನಡೆದ ಗುಮ್ಮನಮಕ್ಕಿ ಜಾತ್ರಾಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ಐದೂರಿನ ದೇವತೆಗಳ ಪಲ್ಲಕ್ಕಿ ಉತ್ಸವ ಈ ಜಾತ್ರೆಯ ಪ್ರಮುಖ ಕೇಂದ್ರಬಿಂದುವಾಗಿತ್ತು. ಎಂದಿನಂತೆ ಈ ಬಾರಿಯೂ ಸಹ ಈ ಜಾತ್ರೆ ಸುತ್ತ ಮುತ್ತ ಊರಿನ 5 ದೇವತೆಗಳ ಸಮಾಗಮಕ್ಕೆ ಸಾಕ್ಷಿಯಾಯಿತು. ಜಾತ್ರೆಯಲ್ಲಿ ದೇವತೆಗಳ ಪಲ್ಲಕ್ಕಿ ಉತ್ಸವವನ್ನು ನೋಡಲೆಂದೇ ಸಾವಿರಾರು ಜನ ಭಕ್ತರು ನಾನಾ ಕಡೆಗಳಿಂದ ಆಗಮಿಸಿದ್ದರು.  

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಮೊದಲು ಜಾತ್ರಾಸ್ಥಳದಲ್ಲಿ ಸುತ್ತ ಮುತ್ತಲಿನ ಐದು ಊರಿನ ದೇವತೆಗಳಾದ ಮಾಳೂರು ಸೀಮೆ ಗುತ್ಯಮ್ಮ ಎಡೆಹಳ್ಳಿ, ಸೋಮವಾರ ಸಂತೆ ಗುತ್ಯಮ್ಮ ಹೊಸಳ್ಳಿ, ಶ್ರೀ ಗಾಳಿಮಾರಿ ಅಮ್ಮನವರು ಮಾಳೂರು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರು ಸಮಕಾನಿ  ಹಾಗೂ ರಂಜದ ಕಟ್ಟೆ ಅಮ್ಮನವರು ಸೇರಿದರು. ನಂತರ ಶಕ್ತಿ ದೇವತೆಗಳಿಗೆ ಪೂಜಾ ಕಾರ್ಯನೆರವೇರಿತು. ಸಾವಿರಾರು ಭಕ್ತರು ದೇವತೆಗಳಿಗೆ ಹಣ್ಣು ಕಾಯಿ ಸಮರ್ಪಿಸಿ ದೇವರ ಕೃಪೆಗೆ ಪಾತ್ರರಾದರು. ನಂತರ ದೇವತೆಗಳ ಪಲ್ಲಕ್ಕಿ ಉತ್ಸವ ಪ್ರಾರಂಭವಾಯಿತು. ಆ ಸಂದರ್ಭದಲ್ಲಿ ದೇವತೆಗಳ ಪಲ್ಲಕ್ಕಿ ಉತ್ಸವವನ್ನು ನೋಡಲು ನೂಕು ನುಗ್ಗುಲು ಉಂಟಾಯಿತು. ವಾಲಗ ತಮಟೆ ಸದ್ದಿಗೆ   ದೇವರನ್ನ ಹೊತ್ತ ಪಲ್ಲಕ್ಕಿ ಕುಣಿಯುವ ವೈಭವವನ್ನು ನೋಡಲು ಕಣ್ಣುಗಳೆರಡು ಸಾಲದು. ಆ ಸಂದರ್ಭದಲ್ಲಿ ಅಲ್ಲಿ ನೆರೆದಿದ್ದ ಭಕ್ತರಿಗೆ ರೋಮಾಂಚನವಾಗಿದ್ದಂತು ಸತ್ಯ.

car decor

ಗುಮ್ಮನಮಕ್ಕಿ ಜಾತ್ರಾ ಮಹೋತ್ಸವ pic.twitter.com/iltxF7PAdx

— Prathap Prathap shetty (@Prathap68840568) December 31, 2024



ವಿಜೃಂಭಣೆಯಿಂದ ನಡೆದ ಹೆದ್ದೂರು ತೆಪ್ಪೋತ್ಸವ

ತೀರ್ಥಹಳ್ಳಿ ತೆಪ್ಪೋತ್ಸವದಂತೆ ಇಲ್ಲಿಯೂ ಸಹ ಹೆದ್ದೂರು ತೆಪ್ಪೋತ್ಸವ  ಬಹಳಾ ವಿಜೃಂಭಣೆಯಿಂದ ನಡೆಯಿತು. ಸುಮಾರು ರಾತ್ರಿ 8 ಗಂಟೆಗೆ ಆರಂಭವಾದ ಈ ತೆಪ್ಪೋತ್ಸವದಲ್ಲಿ ಸೋಮವಾರ ಸಂತೆ ಹೊಸಳ್ಳಿ ಗುತ್ಯಮ್ಮರನ್ನು ವಿದ್ಯುತ್‌ ದೀಪಾಲಂಕಾರ ಹಾಗೂ ಹೂವುಗಳಿಂದ ಸಿಂಗರಿಸಲಾದ ತೆಪ್ಪದಲ್ಲಿ ಕೂರಿಸಿ ತುಂಗ ನದಿಯನ್ನು ದಾಟಿಸಲಾಯಿತು. ಈ ವೇಳೆ ಹೆದ್ದೂರು ಸೇತುವೆಯನ್ನು ಸಹ ಬಹಳಾ ಚಂದದ ರೀತಿಯಲ್ಲಿ ಸಿಂಗರಿಸಲಾಗಿತ್ತು. ಆ ವೇಳೆ ಬಾನೆತ್ತರಕ್ಕೆ  ಪಟಾಕಿಗಳನ್ನು ಸಿಡಿಸಲಾಯಿತು. ಆ ಸೇತುವೆಯ ಅಲಂಕಾರ ಇತ್ತ ಪಟಾಕಿ ಸಿಡಿಯುವ ದೃಶ್ಯ ನೋಡುಗರಿಗೆ ರೋಮಾಂಚನವನ್ನೂಂಟು ಮಾಡಿತು. ರಾತ್ರಿ 10 ಗಂಟೆಯವರೆಗೆ ನಡೆದಿದ್ದ ಈ ತೆಪ್ಪೋತ್ಸವ ನೋಡಲು ಸರಿಸುಮಾರು 10 ಸಾವಿರ ಜನ ಸೇರಿದ್ದರು.

ಗುಮ್ಮನಮಕ್ಕಿ ಜಾತ್ರೆ ತೆಪ್ಪೋತ್ಸವ pic.twitter.com/UxkEdEoJav

— Prathap Prathap shetty (@Prathap68840568) December 31, 2024



SUMMARY | Gummanamakki Jatra Mahotsava, which was held at Kudige village in Theerthahalli taluk yesterday on the occasion of Ellamasya, was held with great pomp and show.

 

KEYWORDS | Gummanamakki Jatra Mahotsava, Theerthahalli,  Ellamasya,

malenadutoday add
Share This Article
Facebook Whatsapp Whatsapp Telegram Threads Copy Link
Previous Article ಹೊಸ ವರ್ಷದ ಆರಂಭದಲ್ಲಿ ಪಾತಕ ಲೋಕ ಹೈ ಅಲರ್ಟ್ ಆಗೋದು ಯಾಕೆ ಗೊತ್ತಾ ? ಜೆ.ಪಿ ಬರೆಯುತ್ತಾರೆ
Next Article ಭದ್ರಾ ಡ್ಯಾಂನಿಂದ ನೀರು ಹರಿಸುವಂತೆ ಪ್ರತಿಭಟನೆ | ಏನಿದು ವಿಷಯ
Leave a Comment

Leave a Reply Cancel reply

Your email address will not be published. Required fields are marked *

You Might Also Like

hosanagara news
SHIVAMOGGA NEWS TODAY

ಪತ್ನಿಯನ್ನು ಕೊಂದ ವ್ಯಕ್ತಿಗೆ ಜಿವಾವಧಿ ಶಿಕ್ಷೆ

By 131
SHIVAMOGGA NEWS TODAY

ನಿವೇಶನ ರಹಿತರಿಗೆ ನಿವೇಶನ ಕೊಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ

By 131
malnad dam level today linganamakki dam water level today
SHIVAMOGGA NEWS TODAY

linganamakki dam water level today : ತಗ್ಗಿದ ಮಳೆ, ಲಿಂಗನಮಕ್ಕಿ ಜಲಾಶಯದ ಒಳಹರಿವು ಇಳಿಮುಖ | ನದಿಯಲ್ಲಿ ಎಷ್ಟು ಕ್ಯೂಸೆಕ್​ ನೀರು ಹರಿಯುತ್ತಿದೆ

By Prathapa thirthahalli

ಬೈಕ್‌ ಕದ್ದು ಆರಾಮಾಗಿ ತಿರುಗಾಡುತ್ತಿದ್ದ ಕಳ್ಳನಿಗೆ ಶಾಕ್‌ ಕೊಟ್ಟ ಪೊಲೀಸರು

By 131
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up