Shivamogga | ಕಲ್ಯಾಣಿಯಲ್ಲಿ ಫೋಟೋ ತೆಗೆಯುವಾಗ ಕಾಲು ಜಾರಿ ಬಿದ್ದು ಯುವಕ ಸಾವು

ಅಕ್ಕಮಹಾದೇವಿ ಜನ್ಮಸ್ಥಳದಲ್ಲಿ ಫೋಟೋ ಕ್ಲಿಕ್ಕಿಸುತ್ತಿದ್ದಾಗ, ಕಾಲು ಜಾರಿ ಕಲ್ಯಾಣಿಗೆ ಬಿದ್ದು ಯುವಕ ಸಾವನ್ನಪ್ಪಿದ್ದಾರೆ The youth died after slipping and falling into Kalyani while clicking a photo at akkamahadevi's birthplace

Shivamogga | ಕಲ್ಯಾಣಿಯಲ್ಲಿ ಫೋಟೋ ತೆಗೆಯುವಾಗ ಕಾಲು ಜಾರಿ ಬಿದ್ದು ಯುವಕ ಸಾವು
akkamahadevi birthplace , ಅಕ್ಕಮಹಾದೇವಿ ಜನ್ಮಸ್ಥಳ, ಉಡುತಡಿ, ಸೆಲ್ಫಿ

SHIVAMOGGA | MALENADUTODAY NEWS | Aug 26, 2024 ಮಲೆನಾಡು ಟುಡೆ  



ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಉಡುತಡಿಯಲ್ಲಿ ಪುಷ್ಕರಣಿಯಲ್ಲಿ ಯುವಕನೊಬ್ಬ ಸಾವನ್ನಪ್ಪಿರುವ ಬಗ್ಗೆ ನಿನ್ನೆದಿನ ವರದಿಯಾಗಿದೆ. 

ಏನಿದು ಘಟನೆ

ಇಲ್ಲಿರುವ ಕಲ್ಯಾಣಿಯಲ್ಲಿ ಶಿರಾಳಕೊಪ್ಪದ ನಿವಾಸಿ ತಾಹೀರ್(21) ಎಂಬಾತ ಸೆಲ್ಫಿ ತೆಗೆದುಕೊಳ್ಳಲು ಹೋದಾಗ ಕಾಲು ಜಾರಿ ಕಲ್ಯಾಣಿಗೆ ಬಿದ್ದಿದ್ದಾನೆ. ಆ ಬಳಿಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. 

ಅಕ್ಕಮಹಾದೇವಿ ಜನ್ಮಸ್ಥಳ

ಅಕ್ಕಮಹಾದೇವಿ ಜನ್ಮಸ್ಥಳ ಇದಾಗಿದ್ದು, ಈ ಸ್ಥಳವನ್ನು ನೋಡಲು ತಾಹೀರ್‌ ತನ್ನ ಸ್ನೇಹಿತರ ಜೊತೆಗೆ ಬಂದಿದ್ದ. ಈ ವೇಳೆ ದುರ್ಘಟನೆ ಸಂಭವಿಸಿದೆ. 

  ಇನ್ನಷ್ಟು ಸುದ್ದಿಗಳು