ಆಗುಂಬೆಯಿಂದ ಶೃಂಗೇರಿಗೆ ಶಿಫ್ಟ್‌ ಆಯಿತಾ ವೈಲ್ಡ್‌ ಟಸ್ಕರ್‌ | ರಸ್ತೆಯಲ್ಲಿ ಸಿಕ್ಕ ತೊಟ್ಟಿಲು ದಂತದ ಕಾಡಾನೆ ಯಾವುದು?

wild elephant, Kerekatte in Sringeri taluk ,Chikkamagaluru district , wild elephant was spotted on the road ,Kudremukh National Park  , wild elephant roaming spotted in Agumbe area

ಆಗುಂಬೆಯಿಂದ ಶೃಂಗೇರಿಗೆ ಶಿಫ್ಟ್‌ ಆಯಿತಾ ವೈಲ್ಡ್‌ ಟಸ್ಕರ್‌ | ರಸ್ತೆಯಲ್ಲಿ ಸಿಕ್ಕ ತೊಟ್ಟಿಲು ದಂತದ ಕಾಡಾನೆ ಯಾವುದು?
wild elephant, Kerekatte in Sringeri taluk ,Chikkamagaluru district , wild elephant was spotted on the road ,Kudremukh National Park  , wild elephant roaming spotted in Agumbe area

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 7, 2024  

ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಕೆರೆಕಟ್ಟೆ ಸಮೀಪ ಕಾಡಾನೆಯೊಂದು ಕಾಣಿಸಿಕೊಳ್ಳುತ್ತಿದೆ. ಇಲ್ಲಿನ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ರಸ್ತೆಯಲ್ಲಿ ಕಾಡಾನೆ ಕಾಣಿಸಿಕೊಂಡು ಅಚ್ಚರಿ ಆತಂಕ ಎರಡನ್ನೂ ಮೂಡಿಸಿದೆ. ಈ ನಡುವೆ ಇಲ್ಲಿ ಓಡಾಡುತ್ತಿರುವ ಕಾಡಾನೆಯು ಆಗುಂಬೆ ಭಾಗದಲ್ಲಿ ಕಾಣಿಸಿಕೊಂಡ ಕಾಡಾನೆಯೇ ಇರಬೇಕು ಎಂದು ಹಲವರು ಅನುಮಾನ ಮೂಡಿಸಿದ್ದಾರೆ. 

ಶೃಂಗೇರಿ ತಾಲೂಕಿನ ಕೆರೆಕಟ್ಟೆ ಸಮೀಪ  ವಾಹನ ಸವಾರರಿಗೆ ಅಡ್ಡಲಾಗಿ ಬಂದ ಕಾಡಾನೆ ಆತಂಕವನ್ನ ಮೂಡಿಸಿತ್ತು. ಅದರ ವಿಡಿಯೋವನ್ನ ಸ್ಥಳೀಯರು ಸೆರೆಹಿಡಿದು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಈ ನಡುವೆ ಆಗುಂಬೆ ಸುತ್ತಮುತ್ತ ಇದೇ ಕಾಡಾನೆ ತೊಂದರೆ ಕೊಡುತ್ತಿತ್ತು ಎಂದು ಹೇಳಲಾಗುತ್ತಿದೆ. ತೊಟ್ಟಿಲು ಆಕಾರದ ದಂತವನ್ನ ಆಗುಂಬೆ ಬಳಿ ಕಾಣ ಸಿಕ್ಕ ಕಾಡಾನೆ ಹೊಂದಿತ್ತು. ಇದೀಗ ಶೃಂಗೇರಿ ಭಾಗದಲ್ಲಿ ಕಾಣಿಸಿರುವ ಕಾಡಾನೆಯು ಅದೇ ರೀತಿಯಲ್ಲಿದ್ದು ಆನೆಗಳ ಬಗ್ಗೆ ಮಾಹಿತಿ ಇದ್ದರು ಶೃಂಗೇರಿಯಲ್ಲಿ ಕಾಣ ಸಿಕ್ಕಿರುವ ಆನೆ ಆಗುಂಬೆಯದ್ದೆ ಆನೆ ಇರಬೇಕು ಎಂದು ಶಂಕಿಸುತ್ತಿದ್ದಾರೆ. 

 

SUMMARY | A wild elephant has been spotted near Kerekatte in Sringeri taluk of Chikkamagaluru district. A wild elephant was spotted on the road of Kudremukh National Park here. Meanwhile, many have raised doubts that the wild elephant roaming here must be the same as the one spotted in Agumbe are




KEYWORDS | wild elephant, Kerekatte in Sringeri taluk ,Chikkamagaluru district , wild elephant was spotted on the road ,Kudremukh National Park  , wild elephant roaming spotted in Agumbe area