SHIVAMOGGA | MALENADUTODAY NEWS | ಮಲೆನಾಡು ಟುಡೆ Nov 11, 2024
WhatsApp ತನ್ನ ಗ್ರಾಹಕರಿಗೆ ಹೊಸದೊಂದು ಫೀಚರ್ಸ್ ನೀಡಿದೆ. ಈ ಫೀಚರ್ಸ್ ಸದ್ಯದಲ್ಲಿಯೇ ಎಲ್ಲರ ಮೊಬೈಲ್‌ಗಳಲ್ಲಿ ಕಾಣಿಸಿಕೊಳ್ಳಲಿದೆ.
WhatsApp ಅಪ್ಲಿಕೇಶನ್‌ನಲ್ಲಿಯೇ ಕಾಂಟಾಕ್ಟ್‌ಗಳನ್ನ ಉಳಿಸಿಕೊಳ್ಳಲು ವಾಟ್ಸಾಪ್ ಅನುವು ಮಾಡಿಕೊಡುತ್ತಿದೆ. ಇದರಿಂದ ಮೊಬೈಲ್ ಕಳೆದುಹೋಗಿ ಕಾಂಟಾಕ್ಸ್ ಕಳೆದುಕೊಳ್ಳುವ ಸಂದರ್ಭವನ್ನು ತಪ್ಪಿಸುಲು ಮುಂದಾಗಿದೆ. ವಾಟ್ಸಾಪ್ ಕ್ಲೌಡ್‌ನಲ್ಲಿ ಕಾಂಟಾಕ್ಸ್‌ಗಳನ್ನ ಸೇವ್ ಮಾಡಿಕೊಳ್ಳಲು ಮುಂದಿನ ದಿನಗಳಲ್ಲಿ ಅವಕಾಶ ಸಿಗಲಿದೆ.
ಇಲ್ಲಿಯವರೆಗೆ ಕಾಂಟಾಕ್ಸ್‌ಗಳನ್ನ ಸಿಂಕ್ ಮಾಡಲು WhatsApp ನಲ್ಲಿ ಅವಕಾಶ ಇತ್ತು. ಇದೀಗ ಪ್ರೈಮರಿ ನಂಬರ್ ನೀಡಿದರೆ, ವಾಟ್ಸಾಪ್‌ನ್ನ ತನ್ನ ಕ್ಲೌಡ್ ಮೂಲಕ ಕಾಂಟಾಕ್ಸ್‌ಗಳನ್ನ ಒದಗಿಸುತ್ತದೆ.

ಈ ಹೊಸ ವೈಶಿಷ್ಟ್ಯವು ಶೀಘ್ರದಲ್ಲೇ ಹೊರಬರಲಿದೆ. ಕಳೆದ ವರ್ಷ ವಾಟ್ಸಾಪ್ ಒಂದೆ ಮೊಬೈಲ್‌ನಲ್ಲಿ ಎರಡು WhatsApp ಖಾತೆಗಳಿಗೆ ಲಾಗ್ ಇನ್ ಮಾಡಲು ಅವಕಾಶ ನೀಡಿತ್ತು. ಇದೀಗ ಅದೇರೀತಿ ಎರಡು ಪ್ರತ್ಯೇಕ ಕಾಂಟಾಕ್ಸ್‌ಗಳನ್ನ ಇರಿಸಿಕೊಳ್ಳಲು ಅವಕಾಶ ನೀಡಲಿದೆ.
SUMMARY | WhatsApp has introduced a new set of features for its customers. These features will soon be available on everyone’s mobiles.
KEYWORDS | WhatsApp has introduced a new set of features for its customers, features will soon be available on everyones mobiles.