weather tomorrow | ಗಣಪತಿ ಹಬ್ಬದವರೆಗೂ ಮಳೆಗೆ ರಜೆ! | ಹವಾಮಾನ ಇಲಾಖೆ ಮನ್ಸೂಚನೆಯಲ್ಲಿ ಏನಿದೆ ?

weather tomorrow

weather tomorrow  | ಗಣಪತಿ ಹಬ್ಬದವರೆಗೂ ಮಳೆಗೆ ರಜೆ! | ಹವಾಮಾನ ಇಲಾಖೆ ಮನ್ಸೂಚನೆಯಲ್ಲಿ ಏನಿದೆ ?
weather tomorrow , ಮಳೆ, ವರ್ಷಧಾರೆ, ಹವಾಮಾನ ಇಲಾಖೆ ಬೆಂಗಳೂರು,

SHIVAMOGGA | MALENADUTODAY NEWS | Sep 3, 2024  ಮಲೆನಾಡು ಟುಡೆ 

weather tomorrow | ಹವಾಮಾನ ಇಲಾಖೆ ಬೆಂಗಳೂರು ರವರ ಪ್ರಕಾರ ಇವತ್ತು ಶಿವಮೊಗ್ಗವೂ ಸೇರಿದಂತೆ ಕರಾವಳಿಗೆ ಹೊಂದಿಕೊಂಡ ಮಲೆನಾಡು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಇದರ ನಡುವೆ ಗಣಪತಿ ಹಬ್ಬದವರೆಗೂ ಮಳೆಯು ಬಿಡುವ ನೀಡುವ ಬಗ್ಗೆ ಮನ್ಸೂಚನೆ ನೀಡಲಾಗಿದೆ. ನಾಳೆಯಿಂದ ಐದು ದಿನಗಳ ಕಾಲ ಹವಾಮಾನ ಇಲಾಖೆ ಬೆಂಗಳೂರು ಮನ್ಸೂಚನೆ ಪ್ರಕಾರ, ಯಾವುದೇ ಅಲರ್ಟ್‌ ಮಲೆನಾಡು ಜಿಲ್ಲೆಗಳಿಗೆ ನೀಡಲಾಗಿಲ್ಲ. 

ರಾಜ್ಯದ  ಕರಾವಳಿ & ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಂತ ಮಲೆನಾಡು ಜಿಲ್ಲೆಗಳಿಗೆ ಇಂದು ಮಳೆಯಾಗುವ ಸಾಧ್ಯತೆ ಇದ್ದು,  ಇನ್ನುಳಿದ ಐದು ದಿನಗಳಲ್ಲಿ ಮಳೆ ತೀವ್ರತೆ ಕಡಿಮೆಯಾಗುವ ಸಾಧ್ಯತೆಯಿದೆ ಎಂದು Karnataka State Natural Disaster Monitoring Centre @KarnatakaSNDMC ತನ್ನ ಟ್ವೀಟ್‌ನಲ್ಲಿ ತಿಳಿಸಿದೆ. ಇವತ್ತು  ಉತ್ತರ ಒಳನಾಡು & ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದಿದೆ.  

 ಜೂನ್‌, ಜುಲೈ, ಆಗಸ್ಟ್‌ | ಮೂರು ತಿಂಗಳಿನಲ್ಲಿ ರಾಜ್ಯದಲ್ಲಿ ಎಷ್ಟು ಮಳೆಯಾಗಿದೆ? | ಗುಡ್‌ ನ್ಯೂಸ್‌ ಇಲ್ಲಿದೆ



ಇನ್ನಷ್ಟು ಸುದ್ದಿಗಳು

ಆನ್ ಲೈನ್ ಮನಿ ಟ್ರೇಡಿಂಗ್ ದಂಧೆಗೆ ಸಿಲುಕಿ ಆತ್ಮಹತ್ಯೆಗೆ ಶರಣಾದನೇ ತೀರ್ಥಹಳ್ಳಿಯ ರ್ಯಾಂಕ್ ವಿದ್ಯಾರ್ಥಿ,ಕಿಚ್ಚ ?

ಅಗ್ನಿವೀರ್‌ | ಒಂದೇ ಕಾರಣಕ್ಕೆ ನೂರಾರು ವಿದ್ಯಾರ್ಥಿಗಳು ಕೆಲಸ ಕಳೆದುಕೊಳ್ಳಬೇಕಾಯಿತು | ನಡೆದಿದ್ದೇನು?

Bhadra dam | ಮತ್ತೆ ಬರುತ್ತಿದೆ ಮಳೆ | ತುಂಗಾ ಡ್ಯಾಂ ಭರ್ತಿ, ಭದ್ರಾ ಡ್ಯಾಂನಲ್ಲಿ ಎಷ್ಟಿದೆ ನೀರಿನ ಮಟ್ಟ!?

imd weather ,coolie rajinikanth , bjp membership