ಬೀಸಲಿದೆ ಶೀತಗಾಳಿ | ಕೆಲವೆಡೆ ಮಳೆ, ಹಲವೆಡೆ ಚಳಿ | ಹವಾಮಾನ ಮನ್ಸೂಚನೆ

weather report,today weather in karnataka,today weather news,today weather updates,weather news,weather updates,today weather latest news,kannada news,weather forecast,today weather,weather in karnataka,latest kannada news,weather,today weather bangalore,weather report today,news kannada, kannada news, live kannada latest news,top kannada news,kannada news live,today weather report,imd weather forecast

ಬೀಸಲಿದೆ ಶೀತಗಾಳಿ | ಕೆಲವೆಡೆ ಮಳೆ, ಹಲವೆಡೆ ಚಳಿ | ಹವಾಮಾನ ಮನ್ಸೂಚನೆ
weather report,today weather in karnataka,today weather news,today weather updates,weather news,weather updates,today weather latest news,kannada news,weather forecast,today weather,weather in karnataka,latest kannada news,weather,today weather bangalore,weather report today,news kannada, kannada news, live kannada latest news,top kannada news,kannada news live,today weather report,imd weather forecast

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 29, 2024 ‌ 

ವಾಯುಭಾರ ಕುಸಿತದಿಂದಾಗಿ ರಾಜ್ಯದ ಹಲವೆಡೆ ಇವತ್ತು ಮೋಡ ಕವಿದ ವಾತಾವರಣ ಇರಲಿದೆ ಅಂತಾ ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಮುನ್ಸೂಚನೆ ನೀಡಿದೆ. ಅಲ್ಲದೆ ಕೆಲವೆಡೆ ಇವತ್ತು ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ. ವಾಯುಭಾರ ಕುಸಿತದಿಂದಾಗಿ ಹಲವೆಡೆ ಗಾಳಿಯ ವೇಗ ಹೆಚ್ಚರಿಲಿದ್ದು  ಸಂಜೆ ವೇಳೆ ಗಾಳಿ ಗಂಟೆಗೆ 60-70 ಕಿ.ಮೀ . ವೇಗದಲ್ಲಿ ಬೀಸಲಿದೆ. ಎಂದು ತಿಳಿಸಿದೆ. ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದಿದೆ. 

ಹವಾಮಾನ ಇಲಾಖೆಯ ದೈನಂದಿನ ಬುಲೆಟಿನ್‌ ಪ್ರಕಾರ, ಇವತ್ತು ಅಂದರೆ, 29 ನೇ ನವೆಂಬರ್ 2004 ರಂದು ಕೋಲಾರ, ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಗಳ ಒಂದೆರೆಡು ಕಡೆಗಳಲ್ಲಿ ಹಗುರ / ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಗಳ ಒಂದೆರೆಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಇರುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಒಂದೆರೆಡು ಕಡೆಗಳಲ್ಲಿ ಮುಂಜಾನೆ ಮಂಜು/ ಇಬ್ಬನಿ ಇರುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 1-3 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಇರುತ್ತದೆ.

ಇನ್ನೂ ನಾಳೆ ಅಂದರೆ, 30 ನೇ ನವೆಂಬರ್ 2004 ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಒಂದೆರೆಡು ಕಡೆಗಳಲ್ಲಿ ಹಗುರ/ಸಾಧಾರಣ ಮಳೆಯಾಗುವ  ಸಾಧ್ಯತೆಯಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಒಂದೆರೆಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಕರ್ನಾಟಕದ ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಇರುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಒಂದೆರೆಡು ಕಡೆಗಳಲ್ಲಿ ಮುಂಜಾನೆ ಮಂಜು/ ಇಬ್ಬನಿ ಇರುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಒಂದೆರೆಡು ಕಡೆಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 1-3 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಇರುತ್ತದೆ.

ಇತ್ತ ಶಿವಮೊಗ್ಗದಲ್ಲಿ ಇವತ್ತು ಗರಿಷ್ಟ 27 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ ಕನಿಷ್ಟ 16 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ಬೆಳಗ್ಗೆಯಿಂದ ಸಂಜೆವರೆಗೂ ಬಿಸಿಲು ಇರಲಿದ್ದು , ಸಂಜೆ ಮೇಲೆ ಚಳಿ ಕಾಡಲು ಆರಂಭಲಿಸಿದೆಯಂತೆ. 

SUMMARY |   weather report,today weather in karnataka,today weather news,today weather updates,weather news,weather updates,today weather latest news,kannada news,weather forecast,today weather,weather in karnataka,latest kannada news,weather,today weather bangalore,weather report today,news kannada, kannada news,tv9 kannada live,kannada latest news,top kannada news,kannada news live,today weather report,imd weather forecast

KEY WORDS  | weather report,today weather in karnataka,today weather news,today weather updates,weather news,weather updates,today weather latest news,kannada news,weather forecast,today weather,weather in karnataka,latest kannada news,weather,today weather bangalore,weather report today,news kannada, kannada news, live kannada latest news,top kannada news,kannada news live,today weather report,imd weather forecast