UNCATEGORIZED

ನೀವು ಓದಿದ ಸುದ್ದಿಗಳನ್ನು ನಿಮ್ಮವರಿಗೂ ತಲುಪಿಸಿ

ಪ್ರತಿದಿನದ ಅಚ್ಚರಿಯ ಸುದ್ದಿಗಳು ನಿಮಗಾಗಿ

ಸರ್ಕಾರಿ ಸಭೆಗಳಲ್ಲಿ ಇನ್ಮುಂದೆ ಪ್ಲಾಸ್ಟಿಕ್​ ಬಾಟಲ್​ ನಿಷೇಧ : ಸಿಎಂ ಸೂಚನೆ

Plastic bottle Ban ಬೆಂಗಳೂರು :  ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಪರಿಸರ ಸ್ನೇಹಿ ಕ್ರಮಗಳಿಗೆ ಒತ್ತು ನೀಡುವ ಹಾಗೂ ಸ್ಥಳೀಯ ಉತ್ಪನ್ನಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ…

1 ಲಕ್ಷದ ಒಳಗೆ ಉತ್ತಮ ಫೀಚರ್ಸ್​​ ಹೊಂದಿರುವ ಟಾಪ್​ 05 ಎಕೆಕ್ಟ್ರಿಕ್​ ಸ್ಕೂಟರ್​ಗಳ ಯಾವುವು ಗೊತ್ತಾ..?

Best Electric Scooters  ಕಡಿಮೆ ಬೆಲೆಯಲ್ಲಿ ಉತ್ತಮ ಫೀಚರ್ಸ್​​ ಹೊಂದಿರುವ ಟಾಪ್​ 05 ಎಕೆಕ್ಟ್ರಿಕ್​ ಸ್ಕೂಟರ್​ಗಳ ಯಾವುವು ಗೊತ್ತಾ..?  ಇಂಧನ ಬೆಲೆ ಏರಿಕೆ ಮತ್ತು ಪರಿಸರ ಕಾಳಜಿಯ…

ದಾನಾ ಪ್ಯಾಲೇಸ್​ನಲ್ಲಿ ಮದುವೆ ಮಗಿಸಿಕೊಂಡು ಹೊರ ಬಂದ ವ್ಯಕ್ತಿಗೆ ಕಾದಿತ್ತು ಶಾಕ್​​

ಶಿವಮೊಗ್ಗ ನಗರದ ಸೂಳೆಬೈಲು ಸಮೀಪ ಇರುವ ದಾನಾ ಪ್ಯಾಲೇಸ್‌ನಲ್ಲಿ ಮದುವೆ ಸಮಾರಂಭಕ್ಕೆಂದು ಬಂದಿದ್ದ ವ್ಯಕ್ತಿಯೊಬ್ಬರಿಗೆ ಆಘಾತ ಎದುರಾಗಿದೆ. ಮದುವೆ ಮುಗಿಸಿಕೊಂಡು ಹೊರಬರುತ್ತಿದ್ದಂತೆ ಹಾಲ್‌ನ ಎದುರುಗಡೆ ನಿಲ್ಲಿಸಿದ್ದ ಅವರ…

ಶಿವಮೊಗ್ಗ: ಹೆಂಡತಿ ಸಾವನ್ನಪ್ಪುತ್ತಿದ್ದಂತೆ ಆಸ್ಪತ್ರೆಯಲ್ಲಿ ಶವ ಬಿಟ್ಟು ಪರಾರಿಯಾದ ಪತಿ ಮತ್ತು ಕುಟುಂಬಸ್ಥರು : ಏನಿದು ಪ್ರಕರಣ

Shivamogga ಶಿವಮೊಗ್ಗ: ಕೌಟುಂಬಿಕ ಕಲಹದಿಂದ ಬೇಸತ್ತು ವಿಷ ಸೇವಿಸಿದ್ದ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪುತ್ತಿದ್ದಂತೆ, ಪತಿ ಹಾಗೂ ಆತನ ಕುಟುಂಬದವರು ಶವವನ್ನು ಆಸ್ಪತ್ರೆಯಲ್ಲಿಯೇ ಬಿಟ್ಟು ಪರಾರಿಯಾದ…

ಕಾಸಿದ ಚಾಕುವಿನಿಂದ ಮಗುವಿನ ಗಲ್ಲಕ್ಕೆ ಬರೆ ಹಾಕಿದ ಅಂಗನವಾಡಿ ಸಹಾಯಕಿ

Child Abuse ಸೊರಬ: ತಾಲೂಕಿನ ಚಿಕ್ಕಸವಿ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಇಬ್ಬರು ಮಕ್ಕಳು ಜಗಳವಾಡಿದಕ್ಕೆ ಕುಪಿತಗೊಂಡ ಅಂಗನವಾಡಿ ಸಹಾಯಕಿ, ಕಾಸಿದ ಚಾಕುವಿನಿಂದ ಮೂರು ವರ್ಷದ ಮಗುವಿನ ಗಲ್ಲಕ್ಕೆ…

ಕಾಡಾನೆ ದಾಳಿಗೆ ಇಬ್ಬರು ಬಲಿ

ಶೃಂಗೇರಿ : ಆನೆ ತುಳಿದು ಇಬ್ಬರ ದುರ್ಮರಣ ಹೊಂದಿರುವ ಘಟನೆ ತಾಲೂಕಿನ ಕೆರೆಕಟ್ಟೆ ಯಲ್ಲಿ  ನಡೆದಿದೆ.ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಹರೀಶ್ ಮತ್ತು ಉಮೇಶ್ ಎಂದು ತಿಳಿದು…

ವನ್ಯಜೀವಿ ಖಾಯಂ ವೈದ್ಯರ ನೇಮಕಕ್ಕೆ ಸರ್ಕಾರ ಅಸ್ತು, ಇದು ಮಲೆನಾಡು ಟುಡೆ ಪತ್ರಿಕೆಯ ಫಲಶೃತಿ

Sakrebailu elephant camp : ಇತ್ತೀಚೆಗೆ ಸಕ್ರೆಬೈಲು ಆನೆ ಬಿಡಾರದಲ್ಲಿ ಬಾಲಣ್ಣ ಆನೆ ಸೇರಿದಂತೆ ಮೂರು ಆನೆಗಳು ಅನಾರೋಗ್ಯಕ್ಕೀಡಾದ ಸಂದರ್ಭದಲ್ಲಿ ತಜ್ಞ ವೈದ್ಯರ ಕೊರತೆ ಇರುವ ಬಗ್ಗೆ…

ಈ ಮೂವರು ಎಲ್ಲಾದರು ಕಂಡರೆ ಪೊಲೀಸರಿಗೆ ಮಾಹಿತಿ ನೀಡಿ

Shivamogga news today ಶಿವಮೊಗ್ಗ : ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 3 ಜನ ಕಾಣೆಯಾಗಿದ್ದು, ಮಾಹಿತಿ ನೀಡಲು ಪೊಲೀಸ್​ ಪ್ರಕಟಣೆ ತಿಳಿಸಿದೆ. ಸಾಗರ ತಾಲೂಕು…