ಜೀವನದಿ ತುಂಗೆಗೆ ಆರತಿ | ಕತ್ತಲಲಿ ಕಂಡ ಬೆಳಕಿನ ದರ್ಶನ
tungarathi programme, Korpallayyana chhatra in Shivamogga
SHIVAMOGGA | MALENADUTODAY NEWS | ಮಲೆನಾಡು ಟುಡೆ Nov 11, 2024
ಶಿವಮೊಗ್ಗದಲ್ಲಿ ನಿನ್ನೆ ದಿನ ರಾತ್ರಿ ನಡೆದ ತುಂಗಾರತಿ ವಿಶಿಷ್ಟವಾಗಿತ್ತು. ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನ ಮತ್ತು ಪರ್ಯಾವರಣ ಟ್ರಸ್ಟ್ ಹಮ್ಮಿಕೊಂಡಿರುವ ನಿರ್ಮಲ ತುಂಗಭದ್ರಾ ಅಭಿಯಾನ ಬೃಹತ್ ಜಲಜಾಗೃತಿ–ಜನಜಾಗೃತಿ ಪಾದಯಾತ್ರೆ ಅಂಗವಾಗಿ ನಿನ್ನೆ ದಿನ ಸಂಜೆ ತಂಗಾ ನದಿಗೆ ತುಂಗಾ ಆರತಿಯನ್ನು ಹಮ್ಮಿಕೊಳ್ಳಲಾಗಿತ್ತು. ವಿಶೇಷವಾಗಿ ನಡೆದ ಕಾರ್ಯಕ್ರಮ ಕತ್ತಲ ಹೊತ್ತಿನಲ್ಲಿ ಸುಂದರ ದೃಶ್ಯಗಳನ್ನ ಸೃಷ್ಟಿಸಿತ್ತು.
ಕೋರ್ಪಲಯ್ಯ ಛತ್ರ ಮಂಟಪದಲ್ಲಿ ನಡೆದ ತುಂಗಾ ಆರತಿ ನೋಡಲು ಸಾವಿರಾರು ಮಂದಿ ಆಗಮಿಸಿದ್ದರು. ಈ ವೇಳೆ ಕೈಗೊಳ್ಳಲಾಗಿದ್ದ ವಿಶೇಷ ದೀಪಾಲಂಕರ ಆದುನಿಕ ಕಾಳದ ಇವೆಂಟ್ ದೃಶ್ಯಗಳನ್ನ ನೆನಪು ಮಾಡಿಕೊಟ್ಟಿತ್ತು
ಇನ್ನೂ ಈ ವೇಳೆ ಮಾತನಾಡಿದ ಶೃಂಗೇರಿ ಮಠದ ಅಭಿನವ ಶಂಕರ ಭಾರತೀ ಸ್ವಾಮೀಜಿಯವರು ತುಂಗಾ ನದಿಯನ್ನು ರಕ್ಷಣೆ ಮಾಡಬೇಕು. ಅದರ ಪಾವಿತ್ರತೆಯನ್ನು ನಾವು ಕಾಪಾಡಬೇಕು ಎಂದು ಒತ್ತಾಯಿಸಿದರು.
SUMMARY | special tungarathi programme was held near the mantapa of Korpallayya's chhatra in Shivamogga
KEYWORDS | tungarathi programme, Korpallayyana chhatra in Shivamogga