ಚಿಕ್ಕಮಗಳೂರು ರೋಡ್‌ನಲ್ಲಿ ಹೋಗುತ್ತಿದ್ದಾಗ ಸೀದಾ ಕಾರಿನ ಮೇಲೆ ಉರುಳಿದ ಮರ | ನಡೆದಿದ್ದೇನು?

tree fell on car near Devadana Estate on the Chikkamagaluru road

ಚಿಕ್ಕಮಗಳೂರು ರೋಡ್‌ನಲ್ಲಿ ಹೋಗುತ್ತಿದ್ದಾಗ ಸೀದಾ ಕಾರಿನ ಮೇಲೆ ಉರುಳಿದ ಮರ | ನಡೆದಿದ್ದೇನು?
Chikkamagaluru road

SHIVAMOGGA | MALENADUTODAY NEWS | Jul 21, 2024 

ಚಿಕ್ಕಮಗಳೂರಿಗೆ ತೆರಳುವ ರಸ್ತೆಯ ದೇವದಾನ ಎಸ್ಟೇಟ್ ಬಳಿ ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಅದೃಷ್ಟಕ್ಕೆ  ಕಾರಿನಲ್ಲಿದ್ದವರು ಕೂದಲೆಳೆ ಅಂತರದಲ್ಲಿ ಬಚಾವ್‌ ಆದ ಘಟನೆ ಬಗ್ಗೆ ವರದಿಯಾಗಿದೆ. ಘಟನೆಯಲ್ಲಿ ಕಾರು ಬಹುತೇಖ ಜಖಂಗೊಂಡಿದೆ.  

ಭದ್ರಾ ಜಲಾಶಯ | 49 ಟಿಎಂಸಿ ನೀರು ಹಿಡಿದಿಟ್ಟ ಜಲಾಶಯ | ಡ್ಯಾಂನಲ್ಲಿ ಎಷ್ಟಿದೆ ಗೊತ್ತಾ ಒಳಹರಿವು



ಚಿಕ್ಕಮಗಳೂರಿನಿಂದ ಬಾಳೆಹೊನ್ನೂರು ಕಡೆಗೆ ಕಾರು ಹೋಗುತ್ತಿತ್ತು. ಈ ವೇಳೆ ದೊಡ್ಡ ಮರವೊಂದು ಮೊದಲು ವಿದ್ಯುತ್‌ ತಂತಿಯ ಮೇಲೆ ಬಿದ್ದಿದೆ. ಬಳಿಕ ಕಾರಿನ ಮೇಲೆ ಉರುಳಿದೆ. ಇನ್ನೂ ಘಟನೆಯಲ್ಲಿ ರಸ್ತೆಯುದ್ದಕ್ಕೆ ಕಂಬಗಳು ಸಹ ಉರುಳಿವೆ.  

car traveling from Chikkamagaluru to Balehonnur narrowly escaped a major accident when a large tree fell on it near Devadana Estate on the Chikkamagaluru road.