ದೇವರ ಮನೆಯ ಮೋಜಿನಾಟ | ಪ್ರವಾಸಿಗರಿಗೆ ಪೊಲೀಸರ ವಾರ್ನಿಂಗ್‌ | ಬಿತ್ತು ಫೈನ್‌

Tourists behaving inappropriately at Devaramane have been warned by the police.

ದೇವರ ಮನೆಯ  ಮೋಜಿನಾಟ | ಪ್ರವಾಸಿಗರಿಗೆ ಪೊಲೀಸರ ವಾರ್ನಿಂಗ್‌ | ಬಿತ್ತು ಫೈನ್‌
Devaramane Tourists place

SHIVAMOGGA | MALENADUTODAY NEWS | Jul 9, 2024  

ಮಳೆಗಾಲದ ಮೋಜಿನ ನಡುವೆ ಪ್ರವಾಸಿ ಸ್ಥಳಗಳಲ್ಲಿ ಪ್ರವಾಸಿಗರ ಹುಚ್ಚಾಟವೂ ಹೆಚ್ಚಾಗುತ್ತಿದೆ. ಇನ್ನೂ ತಮ್ಮ ಅತಿರೇಕದ ವರ್ತನೆಯಿಂದ ಎಲ್ಲರಿಗೂ ಸಮಸ್ಯೆ ಮಾಡುವ ಕೆಲವು ಪ್ರವಾಸಿಗರು ಪೊಲೀಸರು ಎಚ್ಚರಿಕೆ ನೀಡುತ್ತಿದ್ದಾರೆ. ಇಂತಹುದ್ದೆ ಎಚ್ಚರಿಕೆಯೊಂದ ಪೊಲೀಸ್‌ ಇಲಾಖೆಯ ಸಿಬ್ಬಂದಿ ದೇವರ ಮನೆ ಪ್ರವಾಸಿ ತಾಣದಲ್ಲಿ ನೀಡುತ್ತಿದ್ದಾರೆ. 

 

ಈ ಭಾಗದಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ಅಲ್ಲದೆ ಸಲ್ಲದ ಮೋಜು ಮಾಡುತ್ತಿರುವ ಪ್ರವಾಸಿಗರನ್ನ ಎಚ್ಚರಿಸಿ ಅವರಿಗೆ ದಂಡ ಹಾಕುತ್ತಿದ್ದಾರೆ. ಚಿಕ್ಕಮಗಳೂರಿನ  ದೇವರಮನೆ ಸ್ಥಳ ಭಕ್ತಿಯ ಜಾಗವಾಗಿದೆ. ಇಲ್ಲಿ ಶ್ರೀ ಕಾಲ ಭೈರವೇಶ್ವರ ದೇವಸ್ಥಾನವಿದೆ.  

 

ಆದರೆ ಕೆಲವು ಪ್ರವಾಸಿಗರು ಇಲ್ಲಿಗೆ ಕುಡಿದು ಬರುತ್ತಾರೆ. ಅಲ್ಲದೆ ಹುಚ್ಚಾಟ ಮಾಡುತ್ತಿದ್ದಾರೆ. ಅಂತಹವರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ದೇವಸ್ಥಾನದ ಪರಿಸರಕ್ಕೆ ಭೇಟಿಕೊಟ್ಟು ಮೋಜು ಮಸ್ತಿ ಮಾಡುವುದನ್ನ ಸ್ಥಳೀಯರು ಸಹ ವಿರೋಧಿಸಿದ್ದಾರೆ. 

 

Tourists behaving inappropriately at Devaramane, a pilgrimage site in Chikkamagaluru, have been warned by the police.