Today astrology in kannada | ಇವತ್ತಿನ ರಾಶಿಫಲ ಹೇಗಿದೆ ಗೊತ್ತಾ | ಈ ರಾಶಿಯವರಿಗೆ ಇಂದು ಅಶುಭ

Today astrology in kannada , Daily astrology Kannada, ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ , ಮೀನ

Today astrology in kannada | ಇವತ್ತಿನ ರಾಶಿಫಲ ಹೇಗಿದೆ ಗೊತ್ತಾ | ಈ ರಾಶಿಯವರಿಗೆ ಇಂದು ಅಶುಭ
Today astrology in kannada

SHIVAMOGGA | MALENADUTODAY NEWS | Sep 5, 2024 Hindu astrology | ಮಲೆನಾಡು ಟುಡೆ | jataka in kannada | astrology in kannada 2024

Today astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ , ಮೀನ, 

ಇಂದಿನ ರಾಶಿ ಭವಿಷ್ಯ

Sep 5, 2024 ದಿನಾಂಕದ ಜಾತಕ ಫಲ

 

ಮೇಷ...ಉದ್ಯೋಗ ಪ್ರಯತ್ನ ಯಶಸ್ವಿ, ಹೊಸದೊಂದು ವಿಷಯ ಕಲಿಯುವಿರಿ. ವ್ಯವಹಾರದಲ್ಲಿ ಹೊಸ ಭರವಸೆಗಳು 





ವೃಷಭ...ಸಾಲ ಕೊಟ್ಟವರಿಂದ ಒತ್ತಡ. ಆಧ್ಯಾತ್ಮಿಕ ಚಿಂತನೆ. ದಿನ ಮುಂದೆ ಸಾಗುವುದಿಲ್ಲ. ಕಠಿಣ ಪರಿಶ್ರಮ ಬಿಟ್ಟರೆ ಫಲವಿಲ್ಲ. 





ಮಿಥುನ... ಕೆಲಸ ಹೆಚ್ಚು, ದುಡಿಮೆ ಕಡಿಮೆ, ನಾನಾ ಅಡಚಣೆಗಳು. ಸಂಬಂಧಿಕರೊಂದಿಗೆ ಜಗಳ. ಆರೋಗ್ಯ ಸಮಸ್ಯೆಗಳು ಕುಟುಂಬದಲ್ಲಿ ಒತ್ತಡಗಳು. 






ಕರ್ಕಾಟಕ... ಸ್ನೇಹಿತರನ್ನು ಭೇಟಿ ಮಾಡಿ, ಹೊಸದೊಂದು ಸಲಹೆ ಸಿಗುವುದು,  ರಿಯಲ್ ಎಸ್ಟೇಟ್ ಕೆಲಸದಲ್ಲಿ ಬೆಳವಣಿಗೆ ಇದೆ.   ವ್ಯಾಪಾರ ಮತ್ತು ಉದ್ಯೋಗಗಳಲ್ಲಿ  ಹೆಚ್ಚೆನು ಲಾಭ ಇರದು






ಸಿಂಹ ರಾಶಿ....ವಹಿವಾಟಲ್ಲಿ ಏರುಪೇರು. ಅನಿರೀಕ್ಷಿತ ಪ್ರಯಾಣ, ಮನೆಯಲ್ಲಿ ಕದನ. ಸ್ನೇಹಿತರ ಜೊತೆ ಮನಸ್ತಾಪ,  ವ್ಯಾಪಾರ ಮಧ್ಯಮ 






ಕನ್ಯಾರಾಶಿ....ಹೊಸ ಜನರ ಭೇಟಿ. ಒಳ್ಳೆಯ ಸುದ್ದಿ ಬರಲಿದೆ. ವ್ಯವಹಾರಗಳು ಸುಗಮವಾಗಿ ಸಾಗುತ್ತವೆ. ಆಧ್ಯಾತ್ಮಿಕ ಚಿಂತನೆ. 






ತುಲಾ... ಕೆಲಸದಲ್ಲಿ ಅಡಚಣೆಗಳು. ಹೊಸ ಸಾಲಕ್ಕಾಗಿ ಪ್ರಯತ್ನ. ದೇವಾಲಯಗಳಿಗೆ ಭೇಟಿ. ಅನಾರೋಗ್ಯ ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ನಿರಾಶೆ.






ವೃಶ್ಚಿಕ ರಾಶಿ..ಹೊಸ ಸ್ನೇಹಿತರ ಪರಿಚಯ. ಒಳ್ಳೆಯ ಸುದ್ದಿ. ವಾಹನಯೋಗ ಭೂ ವಿವಾದಗಳ ಇತ್ಯರ್ಥ. 





ಧನು ರಾಶಿ....ಒಳ್ಳೆಯ ಸುದ್ದಿ ಬರಲಿದೆ. ಖಚಿತ ನಿರ್ಧಾರಗಳನ್ನು ತೆಗೆದುಕೊಳ್ಳಿ.ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಉತ್ಸಾಹ ತೋರುವಿರಿ.





ಮಕರ ರಾಶಿ.. ವ್ಯವಹಾರಗಳು ಮುಂದೆ ಸಾಗುವುದಿಲ್ಲ. ಹಣಕಾಸಿನ ತೊಂದರೆಗಳು. ನಿರುದ್ಯೋಗಿಗಳ ಪ್ರಯತ್ನಗಳು ನಿಧಾನವಾಗುತ್ತವೆ





ಕುಂಭ ರಾಶಿ.....ಮಿತ್ರರೊಂದಿಗೆ ಮನಸ್ತಾಪ . ಕಷ್ಟಪಟ್ಟರೂ ಫಲ ಕಾಣುವುದಿಲ್ಲ. ಆಸ್ತಿ ವಿವಾದಗಳು 





ಮೀನ…ಆಲೋಚನೆಗಳು ಕೈಕೊಡುತ್ತದೆ.  ಸಂಪರ್ಕಗಳು ಹೆಚ್ಚಾಗುತ್ತವೆ. ಸಮುದಾಯದಲ್ಲಿ ಗೌರವ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಒತ್ತಡಗಳು ಹೆಚ್ಚು