ಮಾರುತಿ ಸುಜುಕಿಗೆ ಟಾಟಾ ಪಂಚ್‌ | ಅತಿ ಹೆಚ್ಚು ಸೇಲಾಗಿದ್ದು ಯಾವ ಕಾರು ಗೊತ್ತಾ?

tata Motors overtaken Maruti, car sales in 2024, AutocarPro, Maruti Suzuki Ertiga, Tata SUV Tata Punch, Maruti Suzuki Wagon R, Maruti Suzuki Swift

ಮಾರುತಿ ಸುಜುಕಿಗೆ ಟಾಟಾ ಪಂಚ್‌ | ಅತಿ ಹೆಚ್ಚು ಸೇಲಾಗಿದ್ದು ಯಾವ ಕಾರು ಗೊತ್ತಾ?
tata Motors overtaken Maruti, car sales in 2024, AutocarPro, Maruti Suzuki Ertiga, Tata SUV Tata Punch, Maruti Suzuki Wagon R, Maruti Suzuki Swift

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 7, 2025 ‌‌  

ಕಾರು ಮಾರಾಟದ ವಲಯದಲ್ಲಿ 40 ವರ್ಷಗಳ ಬಳಿಕ ಮಾರುತಿಯನ್ನು ಟಾಟಾ ಸಂಸ್ಥೆ ಹಿಂದಿಕ್ಕಿದೆ ಎಂಬ ವರದಿಯೊಂದು ಮುಂಬೈನಿಂದ ಬಂದಿದೆ. ಇದೇ ಮೊದಲ ಸಲ ಟಾಟಾ ಮೋಟಾರ್ಸ್ ಮಾರುತಿ ಸುಜುಕಿಯನ್ನು ಹಿಂದಿಕ್ಕಿ ಭಾರತದ ಕಾರು ಮಾರಾಟದಲ್ಲಿ ಅಗ್ರಸ್ಥಾನ ಪಡೆದಿದೆ. 

 

ಆಟೋಕಾರ್‌ಪ್ರೊ ವರದಿಯ ಪ್ರಕಾರ ಎಸ್‌ಯುವಿ ಟಾಟಾ ಪಂಚ್, ಮಾರುತಿ ಸುಜುಕಿಯ ವ್ಯಾಗನ್ ಆರ್ ಮತ್ತು ಸಿಫ್ಟ್ ಅನ್ನು ಹಿಂದಿಕ್ಕಿದೆ. 2024 ರಲ್ಲಿ ವ್ಯಾಗನ್ ಆರ್‌ನ 1,91,000 ಕಾರು ಮಾರಾಟ ಆಗಿದೆ. ಆದರೆ ಟಾಟಾ ಎಸ್‌ಯುವಿ ಪಂಚ್ 202,000 ಯುನಿಟ್ ಮಾರಾಟ ಆಗಿದೆ.  

ದೇಶದಲ್ಲಿ ಮಾರಾಟವಾಗುವ ಅಗ್ರ ಪಂಕ್ತಿಯ ಐದುಕಾರುಗಳಲ್ಲಿ 3 ಎಸ್ಯುವಿಗಳಾಗಿವೆ ಎಂದು ವರದಿಯಲ್ಲಿ ಹೇಳಲಾಗಿದೆ. 2023 ರಲ್ಲಿ ಮಾರುತಿ ಸಜುಕಿ ಎರ್ಟಿಗಾ ಕಾರು ಮುಂಚೂಣಿಯಲ್ಲಿತ್ತು. 2024 ರಲ್ಲಿ ಇದು ನಾಲ್ಕನೇ ಸ್ಥಾನಕ್ಕೆ ತಲುಪಿದೆ. 

 

SUMMARY | Tata Motors has overtaken Maruti in terms of car sales in 2024. According to a report by AutocarPro, Maruti Suzuki Ertiga, Tata SUV Tata Punch, Maruti Suzuki Wagon R, Maruti Suzuki Swift

KEY WORDS | Tata Motors overtaken Maruti, car sales in 2024, AutocarPro, Maruti Suzuki Ertiga, Tata SUV Tata Punch, Maruti Suzuki Wagon R, Maruti Suzuki Swift