power cut mescom information / ಇವತ್ತು ಇಲ್ಲೆಲ್ಲಾ ಕರೆಂಟ್ ಇರಲ್ಲ
power cut mescom information ಭದ್ರಾವತಿ: ಜೂನ್ 5 ರಂದು ವಿದ್ಯುತ್ ವ್ಯತ್ಯಯ ಭದ್ರಾವತಿಯ ಘಟಕ 2 ನಗರ ಉಪವಿಭಾಗ ಶಾಖಾ ವ್ಯಾಪ್ತಿಯಲ್ಲಿ ಶಿಥಿಲಗೊಂಡಿರುವ ವಿದ್ಯುತ್ ಕಂಬಗಳನ್ನು ಬದಲಾಯಿಸುವ ಕಾರ್ಯ ಕೈಗೆತ್ತಿಕೊಂಡಿರುವುದರಿಂದ, ಜೂನ್ 5, 2025 ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ.ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ: ಎಲ್ಲೆಲ್ಲಿ ಕರೆಂಟ್ ಇರಲ್ಲ ಸಿ.ಎನ್. ರಸ್ತೆ ರಂಗಪ್ಪ ಸರ್ಕಲ್ ಮಾರ್ಕೆಟ್ ಬಸವೇಶ್ವರ ವೃತ್ತ ಎನ್‌ಎಸ್‌ಟಿ ರೋಡ್ ಭೂತನಗುಡಿ ಮಾಧವನಗರ … Read more