ಶಿವಮೊಗ್ಗ ಮೆಚ್ಚುವ ಸಾಧನೆ ಮಾಡಿದ ಕುಮಾರಿ ಅರ್ಚನಾ | ಹೊಸನಗರದಲ್ಲಿ ಸನ್ಮಾನ

Kumari Archana,  student of Malnad High School, Hosanagara taluk,  selected for the state level , first place in the 3,000-meter race in the Under-17 , Shivamogga

ಶಿವಮೊಗ್ಗ ಮೆಚ್ಚುವ ಸಾಧನೆ ಮಾಡಿದ ಕುಮಾರಿ ಅರ್ಚನಾ | ಹೊಸನಗರದಲ್ಲಿ ಸನ್ಮಾನ
Kumari Archana,  student of Malnad High School, Hosanagara taluk,  selected for the state level , first place in the 3,000-meter race in the Under-17 , Shivamogga

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 7, 2024  

ಹೊಸನಗರ ತಾಲ್ಲೂಕು ಮಲೆನಾಡು ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಅರ್ಚನಾ ಶಿವಮೊಗ್ಗದಲ್ಲಿ ನಡೆದ 17 ವರ್ಷದೊಳಗಿನ ಕ್ರೀಡಾಕೂಟದಲ್ಲಿ ಮೂರು ಸಾವಿರ ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ

ಈಕೆ  3000 ಮೀಟರ್ ಓಟವನ್ನು ಕೇವಲ 11 ನಿಮಿಷ ನಾಲ್ಕು ಸೆಕೆಂಡುಗಳಲ್ಲಿ ಕ್ರಮಿಸುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಕುಮಾರಿ ಅರ್ಚನಾ ರವರ ಸಾಧನೆಯನ್ನ ಇದೀಗ ಹೊಸನಗರ ತಾಲ್ಲೂಕು ಜನರು ಪ್ರಶಂಸಿಸುತ್ತಿದ್ದಾರೆ. 

ಅರ್ಚನಾ ಸಾಧನೆಯನ್ನ ಕಂಡು, ಅವರನ್ನ  ಹೊಸನಗರದ ಡಾಕ್ಟರ್ ಪುನೀತ್ ರಾಜಕುಮಾರ್ ಅಭಿಮಾನಿ ಬಳಗ, ವ್ಯವಸಾಯ ಸೇವಾ ಸಹಕಾರ ಬ್ಯಾಂಕಿನ ಅಧ್ಯಕ್ಷರು ಹಾಗೂ ವಿವಿಧ ಸಂಘಟನೆಗಳು ಮತ್ತು ಮಲೆನಾಡು ಪ್ರೌಢಶಾಲೆಯ ಶಿಕ್ಷಕರು ಸನ್ಮಾನಿಸಿದ್ದಾರೆ. 

----------------- 

SUMMARY | Kumari Archana, a class 9 student of Malnad High School in Hosanagara taluk, has been selected for the state level by securing the first place in the 3,000-metre race in the Under-17 Games held in Shivamogga

KEYWORDS | Kumari Archana,  student of Malnad High School, Hosanagara taluk,  selected for the state level , first place in the 3,000-meter race in the Under-17 , Shivamogga