ಹಬ್ಬದ ದಿನವೂ ಇದೆ ಮಳೆ | ಎಲ್ಲೆಲ್ಲಿ ಯಲ್ಲೋ ಅಲರ್ಟ್‌ ಇದೆ ಗೊತ್ತಾ?| ಹವಾಮಾನ ಇಲಾಖೆ ವರದಿ

state meteorological department , rain on the festival day. yellow alert has been issued ,Kodagu, Mysuru, Mandya, Chamarajanagar, Ramanagara ,Shivamogga districts today

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 1, 2024  

ರಾಜ್ಯ ಹವಾಮಾನ ಇಲಾಖೆ ಹಬ್ಬದ ದಿನವೂ ಮಳೆಯಾಗುವ ಮನ್ಸೂಚನೆ ನೀಡಿದೆ.  ರಾಜ್ಯದ ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ರಾಮನಗರ ಹಾಘೂ ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಯಲ್ಲೋ ಅಲರ್ಟ್‌ ನೀಡಲಾಗಿದೆ. 

ಹವಾಮಾನ ಇಲಾಖೆಯ ಆಪ್‌ನಲ್ಲಿನ ಸುಳಿವಿನ ಪ್ರಕಾರ ಶಿವಮೊಗ್ಗದಲ್ಲಿ ಆಯ್ದ ಕಡೆಗಳಲ್ಲಿ ಇವತ್ತು ಸಾಧಾರಣದಿಂದ ಭಾರೀ ಮಳೆಯಾಗುವ ಮನ್ಸೂಚನೆ ಇದೆ.  

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಂಭವ ಇದೆ ಎಂದು ಇಲಾಖೆ ತಿಳಿಸಿದೆ.

pro kabaddi points table 2024

SUMMARY | state meteorological department has predicted rain on the festival day as well.  A yellow alert has been issued in Kodagu, Mysuru, Mandya, Chamarajanagar, Ramanagara and Shivamogga districts today. 

KEYWORDS | state meteorological department , rain on the festival day. yellow alert has been issued ,Kodagu, Mysuru, Mandya, Chamarajanagar, Ramanagara ,Shivamogga districts today