ಸಿಗಂದೂರು ಸೇತುವೆಯ ಲೇಟೆಸ್ಟ್ ಸುದ್ದಿ | ಕೊನೆಘಟ್ಟದಲ್ಲಿ ಸೇತುವೆ ಕೆಲಸ | ಹೇಗಿದೆ ನೋಡಿ ಈಗ
Kollur Sigandur Connectivity Bridge, Shivamogga, Sigandur Cable Bridge, Sigandur bridge work complete, Tumari Bridge, sigandur bridge,sigandur bridge construction,bridge,sigandur,noc for sigandur bridge,noc for #sigandur bridge,shigandur,construction of sigandur bridge,sigandoor bridge update,siganduru,sigandur ferry,shigandur goddess,cable bridge,sigandur chowdeshwari temple,sigandur boat,#sigandur,sigandur news,#siganduru,sigandur launch,sigandur temple,sigandur launch video,sigandur chowdeshwari,launch to sigandur,sigandur ferry time,sigandor
SHIVAMOGGA | MALENADUTODAY NEWS | ಮಲೆನಾಡು ಟುಡೆ Dec 2, 2024
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಿಗಂದೂರು ಸಮೀಪ ಶರಾವತಿ ಹಿನ್ನೀರಲ್ಲಿ ನಿರ್ಮಾಣವಾಗುತ್ತಿರುವ ಸೇತುವೆ ಅಂತಿಮಘಟ್ಟ ತಲುಪಿದೆ. ಸೇತುವೆಯ ಕೇಬಲ್ ಅಳವಡಿಕೆ ಕೆಲಸಗಳು ನಡೆಯುತ್ತಿದ್ದು ಸೇತುವೆಯು ನೋಡಲು ಅದ್ಭುತ ರಮಣೀಯ ದೃಶ್ಯದಂತೆ ಕಾಣುತ್ತಿದೆ. 2.13 ಕಿ.ಮೀ ಉದ್ದದ ಈ ಸೇತುವೆ, ದೇಶದ 7ನೇ ಅತಿದೊಡ್ಡ ಕೇಬಲ್ ಆಧಾರಿತ ಸೇತುವೆ ಅಂತಾ ಕರೆಸಿಕೊಳ್ಳಲಿದೆ.
ಸೇತುವೆ ಉದ್ಘಾಟನೆಯ ಬಗ್ಗೆ ಇತ್ತೀಚೆಗೆಷ್ಟೆ ಸಂಸದ ಬಿವೈ ರಾಘವೇಂದ್ರ ರವರು ಮಾತನಾಡಿದ್ದರು. ಸಿಗಂದೂರು ಸೇತುವೆ ಕಾಮಗಾರಿ 2025ರ ಮೇ ತಿಂಗಳಲ್ಲಿ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲಾಗುವುದು ಎಂದು ಅವರು ಘೋಷಿಸಿದ್ದರು. ಅದರ ಪೂರ್ಣ ವಿವರ ಈ ಲಿಂಕ್‌ನಲ್ಲಿದೆ : ಸಿಗಂದೂರು ಸೇತುವೆ ಪೂರ್ಣ | ವರ್ಷಾಂತ್ಯಕ್ಕೆ ಟೆಸ್ಟ್ ರನ್ | ಮೇಗೆ ಉದ್ಘಾಟನೆ | ಸಂಸದ BYR ಮಹತ್ವದ ಹೇಳಿಕೆ
ಇನ್ನೂ ಸದ್ಯ ಅಂತಿಮಹಂತದ ಕೆಲಸಗಳು ಬಿರುಸಿನಿಂದ ನಡೆಯುತ್ತಿದ್ದು ಸೇತುವೆ ಕೆಲವು ಭಾಗಳಲ್ಲಿ ಕೇಬಲ್ ಅಳವಡಿಕೆ ಮಾಡಲಾಗಿದೆ.17 ಪಿಲ್ಲರ್‌ಗಳನ್ನ ಹೊಂದಿರುವ ಸೇತುವೆಯನ್ನ ಲಾಂಚ್‌ನಲ್ಲಿ ತೆರಳುವಾಗ ನೋಡುವುದಕ್ಕೆ ಆನಂದವಾಗುತ್ತಿದ್ದು, ಪ್ರವಾಸಿಗರು ಸೇತುವೆಯ ವಿಡಿಯೋವೊಂದನ್ನ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೊ ಸಾವಿರಾರು ವೀವ್ಸ್‌ಗಳನ್ನ ಪಡೆದುಕೊಂಡಿದೆಯಷ್ಟೆ ಅಲ್ಲದೆ ಸೇತುವೆ ಸಿಗಂದೂರಿನ ಮತ್ತೊಂದು ಆಕರ್ಷಣೀಯ ಸ್ಥಳವಾಗುವ ಸೂಚನೆಯನ್ನ ನೀಡುತ್ತಿದೆ.
2.13 kms long Sigandur Cable Bridge(Tumari Bridge)-connecting temple towns of Sigandur and Kollur,Karnataka.
???? Shrikant Shetty@IndexKarnataka @BHiren @cbdhage @sssaaagar @NammaBengaluroo pic.twitter.com/OKfdiTwHnU — . (@ram_bhaktha) November 28, 2024
SUMMARY | sigandur bridge latest news
KEY WORDS | Kollur Sigandur Connectivity Bridge, Shivamogga, Sigandur Cable Bridge, Sigandur bridge work complete, Tumari Bridge, sigandur bridge,sigandur bridge construction,bridge,sigandur,noc for sigandur bridge,noc for #sigandur bridge,shigandur,construction of sigandur bridge,sigandoor bridge update,siganduru,sigandur ferry,shigandur goddess,cable bridge,sigandur chowdeshwari temple,sigandur boat,#sigandur,sigandur news,#siganduru,sigandur launch,sigandur temple,sigandur launch video,sigandur chowdeshwari,launch to sigandur,sigandur ferry time,sigandor