ಯುವ ರಾಜಕುಮಾರ್‌ ಡಿವೋರ್ಸ್‌ ವಿಚಾರಕ್ಕೆ ಶಿವರಾಜ್‌ ಕುಮಾರ್‌ ಹೇಳಿದ್ದೇನು?

What did Shivraj Kumar say about Yuva Rajkumar's divorce?

ಯುವ ರಾಜಕುಮಾರ್‌ ಡಿವೋರ್ಸ್‌ ವಿಚಾರಕ್ಕೆ ಶಿವರಾಜ್‌ ಕುಮಾರ್‌ ಹೇಳಿದ್ದೇನು?
Shivraj Kumar ,Yuva Rajkumar

SHIVAMOGGA | MALENADUTODAY NEWS | Jun 10, 2024 ಮಲೆನಾಡು ಟುಡೆ 

ದೊಡ್ಮನೆ ಕುಟುಂಬದಲ್ಲಿ ಯುವರಾಜಕುಮಾರ್‌ ವಿಚ್ಚೇದನ ಅರ್ಜಿ ಸಲ್ಲಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ಶಿವಮೊಗ್ಗದಲ್ಲಿಂದ ನಟ ಶಿವರಾಜ್ ಕುಮಾರ್ ರನ್ನು ಮಾತನಾಡಿಸಿದವು. ಈ ವೇಳೆ ಅವರ ದಾಂಪತ್ಯ ವಿಚಾರದ ಬಗ್ಗೆ ನಮಗೆ ಮಾಹಿತಿ ಇಲ್ಲ, ವಿಚಾರ ಗೊತ್ತಿಲ್ಲದೆ ಮಾತನಾಡಬಾರದು ಎಂದು ಶಿವರಾಜ್‌ ಕುಮಾರ್‌ ದಂಪತಿ  ಹೇಳಿದ್ದಾರೆ. ಈ ವಿಷಯದಲ್ಲಿ ನಾವು ಇಬ್ಬರು ಮಾತಾನಾಡಬಾರದು, ಆ ಬಗ್ಗೆ ಸತ್ಯವಾಗಿಯೂ ಗೊತ್ತಿಲ್ಲ, ಬೇಸರ ಇದೆ ಎಂದು ಗೊತ್ತಿತ್ತು. ಆ ಬಗ್ಗೆ ಮಾತನಾಡುತ್ತೇವೆ. ಈಗ ನಿಮ್ಮಿಂದ ವಿಚಾರ ಗೊತ್ತಾಗಿದೆ , ಈ ಬಗ್ಗೆ ವಿಚಾರ ಮಾಡಿ ವಿಷಯ ಗಮನಿಸುತ್ತೇವೆ ಎಂದಿದ್ದಾರೆ.  

media spoke to actor Shivaraj Kumar in Shivamogga regarding the divorce petition filed by Yuvarajkumar of the Dodmane family. Shivaraj Kumar and his wife stated that they were unaware of the matter and did not want to speak without knowing the facts.