ಶಿವಮೊಗ್ಗ-ತಿರುನಲ್ವೇಲಿ ನಡುವೆ ಈ ಒಂದು ದಿನ ವಿಶೇಷ ರೈಲು ಸೇವೆ : ಯಾವಾಗ
ಆಗಷ್ಟ್ 15, 2025

ಶಿವಮೊಗ್ಗ: ಹೆಚ್ಚುವರಿ ಪ್ರಯಾಣಿಕರ ದಟ್ಟಣೆಯನ್ನು ತಡೆಯಲು ರೈಲ್ವೆ ಇಲಾಖೆಯು ಶಿವಮೊಗ್ಗ ಟೌನ್ ಮತ್ತು ತಿರುನಲ್ವೇಲಿ ನಡುವೆ ಆಗಸ್ಟ್ 17 ಮತ್ತು 18, ರಂದು ವಿಶೇಷ ಎಕ್ಸ್‌ಪ್ರೆಸ್ ರೈಲು...
ಕ್ಲಿಕ್ ಮಾಡಿಸೊರಬ-ಸಾಗರ ರಸ್ತೆಯಲ್ಲಿ ಬೈಕ್ ಅಪಘಾತ: ಹಿಂಬದಿ ಸವಾರ ಸಾವು
ಆಗಷ್ಟ್ 15, 2025

Road accident, ಸೊರಬ: ಸೊರಬ ಮತ್ತು ಸಾಗರ ಮುಖ್ಯ ರಸ್ತೆಯಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಹಿಂಬದಿ ಸವಾರ ಸಾವನ್ನಪ್ಪಿದ್ದಾನೆ. ಮೃತ ಯುವಕನನ್ನು ಸುನಿಲ್ (28) ಎಂದು ಗುರುತಿಸಲಾಗಿದೆ....
ಕ್ಲಿಕ್ ಮಾಡಿವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಬೈಕ್ : ಸವಾರ ಸ್ಥಳದಲ್ಲೇ ಸಾವು
ಆಗಷ್ಟ್ 15, 2025

Bike accident : ಭದ್ರಾವತಿ: ತಾಲೂಕಿನ ಅರೆಬಿಳಚಿ ಮತ್ತು ಅರೆಬಿಳಚಿ ಕ್ಯಾಂಪ್ ನಡುವೆ ಸಂಭವಿಸಿದ ಅಪಘಾತದಲ್ಲಿ ಯುವಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬೈಕ್ ಸವಾರನ ನಿಯಂತ್ರಣ ತಪ್ಪಿ ವಿದ್ಯುತ್...
ಕ್ಲಿಕ್ ಮಾಡಿಆಸ್ಪತ್ರೆಯಿಂದ ಹೊರಬಂದ ವ್ಯಕ್ತಿಗೆ ಕಾದಿತ್ತು ಶಾಕ್ : ಕೇವಲ 30 ನಿಮಿಷಗಳೊಳಗೆ ನಡೆಯಿತು ಈ ಘಟನೆ
ಆಗಷ್ಟ್ 15, 2025

bike stolen ಇತ್ತೀಚೆಗೆ ಶಿವಮೊಗ್ಗದ ನಗರ ಪ್ರದೇಶಗಲ್ಲಿ ಬೈಕ್ ಕಳ್ಳತನ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದೆ. ಅದಕ್ಕೆ ಪೂರಕ ವೆಂಬಂತೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಪಾರ್ಕಿಂಗ್ನಲ್ಲಿ ನಿಲ್ಲಿಸಿದ್ದ ಬೈಕ್ನ್ನು ಯಾರೋ...
ಕ್ಲಿಕ್ ಮಾಡಿಪೆರೇಡ್ ವೇಳೆ ಅಸ್ವಸ್ಥಳಾದ ವಿದ್ಯಾರ್ಥಿನಿ : ನೆರವಿಗೆ ಧಾವಿಸಿದ ಡಾ. ಧನಂಜಯ ಸರ್ಜಿ
ಆಗಷ್ಟ್ 15, 2025

Dr. Dhananjaya Sarji ಶಿವಮೊಗ್ಗದ ನೆಗರು ಕ್ರೀಡಾಂಗಣದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಪೆರೇಡ್ ವೇಳೆ 3 ಮಕ್ಕಳು ಅಸ್ವಸ್ಥರಾಗಿ ದಿಡೀರ್ ಕೆಳಗೆ ಬಿದ್ದಿದ್ದಾರೆ....
ಕ್ಲಿಕ್ ಮಾಡಿನಾಳೆ ನಗರದ ಕೆಲವೆಡೆ ವಾಹಾನ ಸಂಚಾರ ಮಾರ್ಗ ಬದಲಾವಣೆ : ಎಲ್ಲಿ ಹಾಗೂ ಕಾರಣವೇನು
ಆಗಷ್ಟ್ 15, 2025

route change ಆಗಸ್ಟ್ 16 ರಂದು ಬಾಲಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಆಡಿಕೃತ್ತಿಕೆ ಹರೋಹರ ಜಾತ್ರೆ ನಡೆಯುತ್ತಿದೆ. ಆಹಿನ್ನೆಲೆ ಜಾತ್ರೆಯ ಸಂಖ್ಯೆಯಲ್ಲಿ ಭಕ್ತಾದಿಗಳು ಸೇರಲಿರುವುದರಿಂದ ಸಂಚಾರಕ್ಕೆ ತೊಡಕಲು ಉಂಟಾಗಲಿದ್ದು ನಗರದ...
ಕ್ಲಿಕ್ ಮಾಡಿಸ್ವಾತಂತ್ರ್ಯೋತ್ಸವ! ಶುಕ್ರವಾರ, ಇವತ್ತಿನ ರಾಶಿ ಭವಿಷ್ಯ ಹೀಗಿದೆ
ಆಗಷ್ಟ್ 15, 2025

August 15 2025 star signs what is my horoscope ಶಿವಮೊಗ್ಗ, malenadu today news : ಇಂದು ಆಗಸ್ಟ್ 15 ಸ್ವಾತಂತ್ರ್ಯೋತ್ಸವ! ಶುಕ್ರವಾರ, ಇವತ್ತಿನ...
ಕ್ಲಿಕ್ ಮಾಡಿಧರ್ಮಸ್ಥಳ ಕೇಸ್ನಲ್ಲಿ ಮಾಸ್ಕ್ ಮ್ಯಾನ್ ಹೇಳಿದ ಸಂಗತಿಗಳೇನು
ಆಗಷ್ಟ್ 14, 2025
Dharmasthala case mask man interview ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವುದನ್ನು ತೋರಿಸುವುದಾಗಿ ಮುಂದೆ ಬಂದಿರುವ ಅನಾಮಿಕನನ್ನು ರಾಷ್ಟ್ರೀಯ ಸುದ್ದಿವಾಹಿನಿ ಇಂಡಿಯಾ ಟುಡೆ ಎಕ್ಸ್ ಕ್ಲೂಸಿವ್ ಇಂಟರ್ವ್ಯೂವ್ ನಡೆಸಿದೆ....
ಕ್ಲಿಕ್ ಮಾಡಿಏರಿಯಾ ಡಾಮಿನೇಷನ್! ಒಂದೆ ದಿನ ಶಿವಮೊಗ್ಗ ಪೊಲೀಸರಿಂದ ಸೆಂಚುರಿ ಕೇಸ್!
ಆಗಷ್ಟ್ 14, 2025
Police Action on Public Nuisance ಶಿವಮೊಗ್ಗ, malenadu today news , ಶಿವಮೊಗ್ಗ ಪೊಲೀಸರು ಹಬ್ಬದ ಹಿನ್ನೆಲೆಯಲ್ಲಿ ಏರಿಯಾ ಡಾಮಿನೇಷನ್ ಹಾಗೂ ಕಾಲ್ನಡಿಗೆ ಜಾಥಾವನ ್ನ...
ಕ್ಲಿಕ್ ಮಾಡಿಧರ್ಮಸ್ಥಳ ಕೇಸ್ನಲ್ಲಿ ರಿಪ್ಪನ್ಪೇಟೆ ರಹಸ್ಯ! ಮುಸುಕುದಾರಿಯ ಮಾತು! ಶಿವಮೊಗ್ಗಕ್ಕೆ ಹೊಸ ಜಿಲ್ಲಾಸ್ಪತ್ರೆ? ಇವತ್ತಿನ ಇಪೇಪರ್ ವಿಶೇಷ!
ಆಗಷ್ಟ್ 14, 2025

Malenadu today e paper 14 august ಶಿವಮೊಗ್ಗ, ಜುಲೈ 28, 2025 ಪ್ರಿಯ ಓದುಗರೆ, ಮಲೆನಾಡು ಟುಡೆ ನಿಮ್ಮ ನೆಚ್ಚಿನ ಡಿಜಿಟಲ್ ಮಾಧ್ಯಮವಾಗಿ ಬೆಳೆಸಿದ್ದಕ್ಕಾಗಿ ನಿಮಗೆ...
ಕ್ಲಿಕ್ ಮಾಡಿ