ಹೊಸ ವರ್ತಮಾನ! ರಾಯರ ವಾರ!! ದಿನಭವಿಷ್ಯ ಓದಿ!
ಸೆಪ್ಟೆಂಬರ್ 4, 2025

ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 4 2025 : Discover Daily Horoscope ಮೇಷ (Aries): ವೃತ್ತಿಪರ ಪ್ರಯತ್ನ ಕೈಗೂಡುತ್ತದೆ ಸಂಬಂಧಿಕರಿಂದ ನಿಮಗೆ ವರ್ತಮಾನ ಬರುತ್ತದೆ.. ವ್ಯಾಪಾರ...
ಕ್ಲಿಕ್ ಮಾಡಿಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಹಾವು ಕಚ್ಚಿ ರೈತ ಸಾವು
ಸೆಪ್ಟೆಂಬರ್ 3, 2025

ಆನಂದಪುರ: ಆನಂದಪುರ ಸಮೀಪದ ಚೆನ್ನಕೊಪ್ಪ ಗ್ರಾಮದಲ್ಲಿ ಮಂಗಳವಾರ ನಾಗರಹಾವು ಕಚ್ಚಿ ರೈತನೋರ್ವ ಸಾವನ್ನಪ್ಪಿದ್ದಾನೆ. ಮೃತ ರೈತನನ್ನು 40 ವರ್ಷದ ವೀರೇಶ್ ಎಂದು ಗುರುತಿಸಲಾಗಿದೆ. ವೀರೇಶ್ ಅವರು ತಮ್ಮ...
ಕ್ಲಿಕ್ ಮಾಡಿಶಿವಮೊಗ್ಗದಲ್ಲಿ ಚುನಾವಣಾ ಆಯೋಗದ ತಂಡದಿಂದ ಮತಗಟ್ಟೆ ಪರಿಶೀಲನೆ : ಕಾರಣವೇನು
ಸೆಪ್ಟೆಂಬರ್ 3, 2025

Election commision ಶಿವಮೊಗ್ಗದಲ್ಲಿ ಚುನಾವಣಾ ಆಯೋಗದ ತಂಡದಿಂದ ಮತಗಟ್ಟೆ ಪರಿಶೀಲನೆ : ಕಾರಣವೇನು ಶಿವಮೊಗ್ಗ : ಮುಂಬರುವ ಚುನಾವಣೆಗೆ ಸಿದ್ಧತೆಗಳ ಭಾಗವಾಗಿ, ಭಾರತ ಚುನಾವಣಾ ಆಯೋಗದ ಅಧಿಕಾರಿಗಳ...
ಕ್ಲಿಕ್ ಮಾಡಿಆಧಾರ್ ಕಾರ್ಡ್ ನವೀಕರಣಕ್ಕೆ ಸೂಚನೆ
ಸೆಪ್ಟೆಂಬರ್ 3, 2025

Aadhaar update : ಶಿವಮೊಗ್ಗ: ದಶಕಗಳ ಹಿಂದೆ ಆಧಾರ್ ಕಾರ್ಡ್ ನೋಂದಣಿ ಮಾಡಿಸಿದವರು ತಮ್ಮ ದಾಖಲೆಗಳನ್ನು ನವೀಕರಿಸಿಕೊಳ್ಳಬೇಕೆಂದು ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ಧಲಿಂಗರೆಡ್ಡಿ ಅವರು ಸಾರ್ವಜನಿಕರಿಗೆ ಕರೆ ನೀಡಿದ್ದಾರೆ. ಇದನ್ನು...
ಕ್ಲಿಕ್ ಮಾಡಿಜಾತಿ ಗಣತಿಯಲ್ಲಿ ದೀವರು, ರಸ್ತೆ ಮೇಲೆ ಶವ ಇಟ್ಟು ಪ್ರತಿಭಟನೆ, ಚೆಕ್ ಬೌನ್ಸ್ &ರಾಜಿ ಇ-ಪೇಪರ್ ಓದಿ
ಸೆಪ್ಟೆಂಬರ್ 3, 2025

ಶಿವಮೊಗ್ಗ : ಪ್ರಿಯ ಓದುಗರೆ, ಮಲೆನಾಡು ಟುಡೆ ನಿಮ್ಮ ನೆಚ್ಚಿನ ಡಿಜಿಟಲ್ ಮಾಧ್ಯಮವಾಗಿ ಬೆಳೆಸಿದ್ದಕ್ಕಾಗಿ ನಿಮಗೆ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ನಿರಂತರ ಪ್ರೋತ್ಸಾಹವೇ ನಮ್ಮ ಶಕ್ತಿ. ಇದೀಗ...
ಕ್ಲಿಕ್ ಮಾಡಿBEFORE : ಎಣ್ಣೆ ಏಟಲ್ಲಿ ಪೊಲೀಸರೊಂದಿಗೆ ಕಿರಿಕ್ : AFTER ಏನಾಯ್ತು ಸುದ್ದಿ ಓದಿ
ಸೆಪ್ಟೆಂಬರ್ 3, 2025

today news : BEFORE : ಎಣ್ಣೆ ಏಟಲ್ಲಿ ಪೊಲೀಸರೊಂದಿಗೆ ಕಿರಿಕ್ : AFTER ಏನಾಯ್ತು ಸುದ್ದಿ ಓದಿ ಸಾಗರ: ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದ ಪೊಲೀಸರ...
ಕ್ಲಿಕ್ ಮಾಡಿಮನೆ ಮುಂದೆ ಆಟವಾಡುತ್ತಿದ್ದ ಬಾಲಕನ ಮೇಲೆ ಬೀದಿ ನಾಯಿ ದಾಳಿ
ಸೆಪ್ಟೆಂಬರ್ 3, 2025

Dog attack ಮನೆ ಮುಂದೆ ಆಟವಾಡುತ್ತಿದ್ದ ಮೂರು ವರ್ಷದ ಬಾಲಕನ ಮೇಲೆ ಬೀದಿ ನಾಯಿ ಏಕಾಎಕಿ ದಾಳಿ ನಡೆಸಿರುವ ಘಟನೆ ಸಾಗರ ನಗರ ಸಭೆ ವ್ಯಾಪ್ತಿಯಲ್ಲಿ ಸೋಮವಾರ...
ಕ್ಲಿಕ್ ಮಾಡಿಶಿವಮೊಗ್ಗ: ಅಪ್ರಾಪ್ತೆ ಗರ್ಭಿಣಿ, ಅಪ್ರಾಪ್ತ ಯುವಕನ ವಿರುದ್ಧ ಕೇಸ್ ದಾಖಲು
ಸೆಪ್ಟೆಂಬರ್ 3, 2025

ಶಿವಮೊಗ್ಗ: ಜಿಲ್ಲೆಯ ಒಂದು ತಾಲೂಕಿನಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳು ಗರ್ಭಿಣಿಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಅಪ್ರಾಪ್ತ ಯುವಕನ ವಿರುದ್ಧ ಪ್ರಕರಣ ದಾಖಲಾಗಿದೆ. ಕಳೆದ ಕೆಲವು ದಿನಗಳ...
ಕ್ಲಿಕ್ ಮಾಡಿಗಣಪತಿ ಹಬ್ಬಕ್ಕೆ ತವರು ಮನೆಗೆ ಬಂದಿದ್ದ ಯುವತಿ ಆತ್ಮಹತ್ಯೆ
ಸೆಪ್ಟೆಂಬರ್ 3, 2025

Sagara news ಗಣಪತಿ ಹಬ್ಬಕ್ಕೆ ತವರು ಮನೆಗೆ ಬಂದಿದ್ದ ಯುವತಿ ಆತ್ಮಹತ್ಯೆ ಸಾಗರ: ತಾಲೂಕಿನ ಆನಂದಪುರ ಸಮೀಪದ ಎಡೆಹಳ್ಳಿ ಗ್ರಾಮದಲ್ಲಿ 28 ವರ್ಷದ ರಂಜಿತಾ ಎಂಬ ಯುವತಿ...
ಕ್ಲಿಕ್ ಮಾಡಿಲವ್&ಆ್ಯಕ್ಷನ್ ಒಳಗೊಂಡಿರುವ ಓಂ ಶಿವಂ ಚಿತ್ರ ಸೆಪ್ಟಂಬರ್ 05 ಕ್ಕೆ ಬಿಡುಗಡೆ : ಚಿತ್ರದ ಬಗ್ಗೆ ನಿರ್ದೇಶಕರು ಹೇಳಿದ್ದೇನು.
ಸೆಪ್ಟೆಂಬರ್ 3, 2025

Cinema story : ಲವ್&ಆ್ಯಕ್ಷನ್ ಒಳಗೊಂಡಿರುವ ಓಂ ಶಿವಂ ಚಿತ್ರ ಸೆಪ್ಟಂಬರ್ 05 ಕ್ಕೆ ಬಿಡುಗಡೆ : ಚಿತ್ರದ ಬಗ್ಗೆ ನಿರ್ದೇಶಕರು ಹೇಳಿದ್ದೇನು. ಯುವ ನಟ ಭಾರ್ವವ್...
ಕ್ಲಿಕ್ ಮಾಡಿ