ಕಾಂತಾರ ದರ್ಶನಕ್ಕೆ ಕ್ಷಣಗಣನೆ : ಕಾಂತಾರ ಚಾಪ್ಟರ್ 1 ಟ್ರೇಲರ್ ಬಿಡುಗಡೆ ದಿನಾಂಕ ಘೋಷಣೆ
ಸೆಪ್ಟೆಂಬರ್ 19, 2025

Kanthara chapter 01 trailer : ಕಾಂತಾರ ದರ್ಶನಕ್ಕೆ ಕ್ಷಣಗಣನೆ : ಕಾಂತಾರ ಚಾಪ್ಟರ್ 1 ಟ್ರೇಲರ್ ಬಿಡುಗಡೆ ದಿನಾಂಕ ಘೋಷಣೆ ರಿಶಬ್ ಶೆಟ್ಟಿ ನಿರ್ದೇಶಿಸಿ ನಟಿಸುತ್ತಿರುವ...
ಕ್ಲಿಕ್ ಮಾಡಿಸರ್ಜಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಿಂದ 9 ತಿಂಗಳ ಮಗುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ : ಜಿಲ್ಲೆಯಲ್ಲಿ ಇದೇ ಮೊದಲು
ಸೆಪ್ಟೆಂಬರ್ 19, 2025

Sarji Hospital Shivamogga ಶಿವಮೊಗ್ಗ: ನಗರದ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಅಪರೂಪದ ಕ್ರೇನಿಯೊಸಿನೋಸ್ಟೋಸಿಸ್ (craniosynostosis) ಕಾಯಿಲೆಯಿಂದ ಬಳಲುತ್ತಿದ್ದ 9 ತಿಂಗಳ ಮಗುವಿನ ತಲೆಬುರುಡೆಗೆ ಯಶಸ್ವಿ ಶಸ್ತ್ರಚಿಕಿತ್ಸೆ...
ಕ್ಲಿಕ್ ಮಾಡಿಗುಡ್ ನ್ಯೂಸ್ : ಕಡಿಮೆ ಆಗಲಿದೆ ನಂದಿನಿ ಹಾಲಿನ ವಿವಿಧ ಉತ್ಪನ್ನಗಳ ಬೆಲೆ, ಕಾರಣವೇನು
ಸೆಪ್ಟೆಂಬರ್ 19, 2025

Nandini milk : ಶಿವಮೊಗ್ಗ: ಕೇಂದ್ರ ಸರ್ಕಾರವು ಆಹಾರ ಉತ್ಪನ್ನಗಳ ಮೇಲಿನ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ದರವನ್ನು ಶೇ 12ರಿಂದ ಶೇ 5ಕ್ಕೆ ಕಡಿತಗೊಳಿಸಿರುವುದರಿಂದ...
ಕ್ಲಿಕ್ ಮಾಡಿಈ ಸೀನ್ ಎಲ್ಲಿ ಬೇಕಾದರೂ ನಡೆಯಬಹುದು! ದೇಶದೆಲ್ಲೆಡೆ ವೈರಲ್ ಆಗ್ತಿರೋ ಘಟನೆಯಲ್ಲಿ ನಡೆದಿದ್ದೇನು ನೋಡಿ
ಸೆಪ್ಟೆಂಬರ್ 19, 2025

ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 19 2025 : ಕೆಲವೊಮ್ಮೆ ಜೀವಕ್ಕೆ ಕಂಟಕವಾಗುತ್ತದೆ ಚ್ಯೂಯಿಂಗ್ ಗಮ್ ಎನ್ನುವುದಕ್ಕೆ ಸದ್ಯ ಕೇರಳದಲ್ಲಿ ನಡೆದ ಘಟನೆಯ ವಿಡಿಯೋ ಸಾಕ್ಷ್ಯವಾಗುತ್ತಿದೆ. ಈ...
ಕ್ಲಿಕ್ ಮಾಡಿಆರ್ಥಿಕ ಸಮಸ್ಯೆ! ಧನಲಾಭ! ಯಾರಿಗಿದೆ ವಿಶೇಷ ಫಲ ! ನಿತ್ಯ ಭವಿಷ್ಯ!
ಸೆಪ್ಟೆಂಬರ್ 19, 2025

ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 19 2025 : ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯಣದ ಭಾದ್ರಪದ ಮಾಸ ತ್ರಯೋದಶಿಯಾದ ಇಂದಿನ ರಾಶಿಫಲದ ವಿವರ ಇಲ್ಲಿದೆ ಮೇಷ: ಒತ್ತಡವನ್ನು...
ಕ್ಲಿಕ್ ಮಾಡಿಶಿವಮೊಗ್ಗ : ಗುತ್ತಿಗೆ ಆಧಾರದಲ್ಲಿ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ
ಸೆಪ್ಟೆಂಬರ್ 19, 2025

ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 19 2025 : ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದಂತೆ, ಗುತ್ತಿಗೆ ಆಧಾರದಲ್ಲಿ ವಿವಿಧ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು ವಾರ್ತಾ ಇಲಾಖೆಯ ಕರ್ನಾಟಕ ವಾರ್ತೆಯಲ್ಲಿ...
ಕ್ಲಿಕ್ ಮಾಡಿಶಿವಮೊಗ್ಗದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಭರ್ಜರಿ ಸಿದ್ಧತೆ! ಜಿಲ್ಲಾಡಳಿ ಹೇಳಿದ್ದೇನು?
ಸೆಪ್ಟೆಂಬರ್ 18, 2025

ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 18 2025 : ಶಿವಮೊಗ್ಗದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಗೆ ಸಿದ್ಧತೆ ಆರಂಭಗೊಂಡಿದೆ. ಈ ಸಂಬಂಧ ಮಾತನಾಡಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆಯವರು ಈ...
ಕ್ಲಿಕ್ ಮಾಡಿಕೂಗ್ ಹಾಕೋ!..ಆನೆ..ಆನೆ ! ಭತ್ತದ ಗದ್ದೆಯಲ್ಲಿ ಎರಡೆರಡು ಕಾಡಾನೆಗಳ ಓಡಾಟ! ದೃಶ್ಯ ಭಯಂಕರ
ಸೆಪ್ಟೆಂಬರ್ 18, 2025

ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 18 2025 : ಇತ್ತಿಚೆಗೆ ಆಗುಂಬೆ ಶೃಂಗೇರಿ ಸಮೀಪ ಕಾಡಾನೆಗಳ ಹಾವಳಿ ಜಾಸ್ತಿ ಆಗಿದೆ. ಇದರ ಬೆನ್ನಲ್ಲೆ ನಿನ್ನೆದಿನ ಮೃಗವಧೆ ಬಳಿಯಲ್ಲಿ...
ಕ್ಲಿಕ್ ಮಾಡಿಶಿವಮೊಗ್ಗ ದಸರಾ! ಏನೆಲ್ಲಾ ವಿಶೇಷ ಇದೆ ಗೊತ್ತಾ! ನೀವು ಸಹ ಪಾಲ್ಗೊಳ್ಳಬಹುದು
ಸೆಪ್ಟೆಂಬರ್ 18, 2025

ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 18 2025 : ಶಿವಮೊಗ್ಗದಲ್ಲಿ ದಸರಾ ಅಂಗವಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ shimoga grand dasara ರಂಗದಸರಾ -2025ರಡಿಯಲ್ಲಿ ಕುಟುಂಬ ರಂಗ...
ಕ್ಲಿಕ್ ಮಾಡಿಶಿಕಾರಿಪುರ-ಆನಂದಪುರಕ್ಕೆ ಹೊಸ ಸರ್ಕಾರಿ ಬಸ್ ಸೇವೆ
ಸೆಪ್ಟೆಂಬರ್ 18, 2025

New KSRTC Bus : ಆನಂದಪುರ: ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿದ್ದ ಶಿಕಾರಿಪುರದಿಂದ ಆನಂದಪುರದ ಮಾರ್ಗವಾಗಿ ಸಂಚರಿಸುವ ನೂತನ ಕೆಎಸ್‌ಆರ್‌ಟಿಸಿ ಸರ್ಕಾರಿ ಬಸ್‌ಗೆ ಶಾಸಕ ಗೋಪಾಲಕೃಷ್ಣ ಬೇಳೂರು ಅವರು...
ಕ್ಲಿಕ್ ಮಾಡಿ