ಆಸ್ಕರ್ನಲ್ಲಿ ವೀರಚಂದ್ರಹಾಸ, ಗೇರುಹಣ್ಣಿನಿಂದ ಲಿಕ್ವಿಡ್ ಬೆಲ್ಲ, ಇ-ಪೇಪರ್ ಓದಿ
ಸೆಪ್ಟೆಂಬರ್ 23, 2025

ಶಿವಮೊಗ್ಗ : ಪ್ರಿಯ ಓದುಗರೆ, ಮಲೆನಾಡು ಟುಡೆ ನಿಮ್ಮ ನೆಚ್ಚಿನ ಡಿಜಿಟಲ್ ಮಾಧ್ಯಮವಾಗಿ ಬೆಳೆಸಿದ್ದಕ್ಕಾಗಿ ನಿಮಗೆ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ನಿರಂತರ ಪ್ರೋತ್ಸಾಹವೇ ನಮ್ಮ ಶಕ್ತಿ. ಇದೀಗ...
ಕ್ಲಿಕ್ ಮಾಡಿಮಾಸ್ಕ್ ಮ್ಯಾನ್ ಚಿನ್ನಯ್ಯ ಶಿವಮೊಗ್ಗದಿಂದ ಬೆಳ್ತಂಗಡಿಗೆ
ಸೆಪ್ಟೆಂಬರ್ 23, 2025

DharmasthalaCase ಶಿವಮೊಗ್ಗ : ಧರ್ಮಸ್ಥಳದ ‘ಬುರುಡೆ’ ಪ್ರಕರಣದಲ್ಲಿ ಬಂಧಿತನಾಗಿರುವ ‘ಮಾಸ್ಕ್ ಮ್ಯಾನ್’ ಅಲಿಯಾಸ್ ಚಿನ್ನಯ್ಯನನ್ನು ಇಂದು ಬೆಳಿಗ್ಗೆ ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ವಿಶೇಷ ತನಿಖಾ ತಂಡ ಬೆಳ್ತಂಗಡಿಗೆ...
ಕ್ಲಿಕ್ ಮಾಡಿಪ್ರೇಮ ಪ್ರಕರಣ ದುರಂತ: ಯುವತಿ ನೀರುಪಾಲು, ಯುವಕ ಆಸ್ಪತ್ರೆಗೆ ದಾಖಲು : ನಡೆದಿದ್ದೇನು
ಸೆಪ್ಟೆಂಬರ್ 23, 2025

ಭದ್ರಾವತಿ: ಭದ್ರಾವತಿ ಹೊಸಮನೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಣೆಯಾಗಿದ್ದ 19 ವರ್ಷದ ಯುವತಿಯೊಬ್ಬಳು ಎರೆಹಳ್ಳಿ ಬಳಿಯ ಭದ್ರಾ ಬಲದಂಡೆ ನಾಲೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಇತ್ತ ಯುವತಿಯ ಪ್ರೇಮಿ...
ಕ್ಲಿಕ್ ಮಾಡಿರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್ : ಕುಡಿಯುವ ನೀರಿನ ಬಾಟಲ್ಗಳ ಬೆಲೆ ಇಳಿಕೆ
ಸೆಪ್ಟೆಂಬರ್ 23, 2025

indian Railways : ರೈಲು ಪ್ರಯಾಣಿಕರಿಗೆ ಶುಭಸುದ್ದಿ: ಕುಡಿಯುವ ನೀರಿನ ಬೆಲೆ ಇಳಿಕೆ, ಹೊಸ ದರಗಳು ಜಾರಿ ಭಾರತೀಯ ರೈಲ್ವೆ ಇಲಾಖೆಯು ರೈಲು ಪ್ರಯಾಣಿಕರಿಗೆ ಮಹತ್ವದ ನೆರವು...
ಕ್ಲಿಕ್ ಮಾಡಿತಾವರೆಚಟ್ನಹಳ್ಳಿಯ ಹಲವೆಡೆ, ಸೆ. 24 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ
ಸೆಪ್ಟೆಂಬರ್ 23, 2025

Shivamogga power cut : ಶಿವಮೊಗ್ಗ : ತಾವರೆಚಟ್ನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿದ್ದು, ಸೆ. 24 ರಂದು ಬೆಳಗ್ಗೆ 10.00 ರಿಂದ...
ಕ್ಲಿಕ್ ಮಾಡಿಬಿಡುಗಡೆ ಆಯ್ತು ಕಾಂತಾರ ಚಾಪ್ಟರ್ 01 ಟ್ರೇಲರ್ : ಟ್ರೈಲರ್ನಲ್ಲಿ ವಿಷಯ ಇದೆ
ಸೆಪ್ಟೆಂಬರ್ 22, 2025

ಬಹುನಿರೀಕ್ಷಿತ ‘ಕಾಂತಾರ ಪ್ರೀಕ್ವೆಲ್’ ಚಿತ್ರದ ಟ್ರೈಲರ್ ಇಂದು ಬಿಡುಗಡೆಯಾಗಿದೆ. ದೇಶದ 4ಪ್ರಮುಖ ಭಾಷೆಗಳಲ್ಲಿ ಏಕಕಾಲಕ್ಕೆ ಟ್ರೈಲರ್ ಅನಾವರಣಗೊಂಡಿದೆ. ವಿಶೇಷವೆಂದರೆ, ಕನ್ನಡದಲ್ಲಿ ಕನ್ನಡಿಗರ ಕೈಯಲ್ಲಿಯೇ ಟ್ರೈಲರ್ ಬಿಡುಗಡೆ ಮಾಡಲಾಗಿದ್ದು,...
ಕ್ಲಿಕ್ ಮಾಡಿಮೊಬೈಲ್ಗೆ ಬಂತೊಂದು ಸ್ಪ್ಯಾಮ್ ಕಾಲ್ : ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಿದಾಗ ವ್ಯಕ್ತಿಗೆ ಕಾದಿತ್ತು ಶಾಕ್
ಸೆಪ್ಟೆಂಬರ್ 22, 2025

Cyber crime shivamogga : ಶಿವಮೊಗ್ಗ : ಅಪರಿಚಿತ ವ್ಯಕ್ತಿಗಳು ಶಿವಮೊಗ್ಗದ ವ್ಯಕ್ತಿಯೊಬ್ಬರ ಎರಡು ಬ್ಯಾಂಕ್ ಖಾತೆಗಳಿಂದ ₹3,26,169 ಹಣವನ್ನು ಮೋಸದಿಂದ ವರ್ಗಾಯಿಸಿಕೊಂಡು ವಂಚನೆ ಮಾಡಿರುವ ಘಟನೆ...
ಕ್ಲಿಕ್ ಮಾಡಿಜೀಪ್ಗೆ ಹಾನಿ, ಆಯೋಜಕರ ಮೇಲೆ ಕೇಸ್/ 15 ದಿನದಲ್ಲಿ 2 ಸಲ ಚಿರತೆ ದಾಳಿ/ ಬೈಕ್ ಅಪಘಾತ, ಇಬ್ಬರ ಸಾವು!
ಸೆಪ್ಟೆಂಬರ್ 21, 2025

ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 20 2025 : ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ವಿವಿಧ ಪ್ರಕರಣಗಳನ್ನು ಸಂಕ್ಷಿಪ್ತವಾಗಿ ನೀಡುವ ಇವತ್ತಿನ ಚಟ್ಪಟ್ ನ್ಯೂಸ್ ಡಿವೈಎಸ್ಪಿ ವಾಹನಕ್ಕೆ ಹಾನಿ...
ಕ್ಲಿಕ್ ಮಾಡಿರೈತರಿಗಾಗಿ ಆಕಾಶವಾಣಿ ಭದ್ರಾವತಿಯಲ್ಲಿ ನೇರ ಫೋನ್-ಇನ್ ಕಾರ್ಯಕ್ರಮ
ಸೆಪ್ಟೆಂಬರ್ 20, 2025

ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 20 2025 : ಭದ್ರಾವತಿ ತಾಲ್ಲೂಕುನಲ್ಲಿ ಇರವು ಆಕಾಶವಾಣಿ ಭದ್ರಾವತಿ ಕೇಂದ್ರವು ಇದೇ ಸೆಪ್ಟೆಂಬರ್ 23 ರ ಮಂಗಳವಾರ ಸಂಜೆ 6.51...
ಕ್ಲಿಕ್ ಮಾಡಿಟೈರ್ಗೆ ಬೆಂಕಿ, ಸಿಎಂ ವಿರುದ್ಧ ಆಕ್ರೋಶ! ಶಿವಮೊಗ್ಗದಲ್ಲಿ ಒಳಮೀಸಲಾತಿ ಪ್ರತಿಭಟನೆ ! ಏನೆಲ್ಲಾ ನಡೆಯಿತು!
ಸೆಪ್ಟೆಂಬರ್ 20, 2025

ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 20 2025 : ಶಿವಮೊಗ್ಗದಲ್ಲಿ ಬಂಜಾರ ಸಮುದಾಯದ ಪ್ರತಿಭಟನೆ ಮುಂದುವರಿದಿದೆ. ಈ ಸಂಬಂಧ ಇವತ್ತು ಕೂಡ ಸಮುದಾಯದ ಸದಸ್ಯರು ಪ್ರತಿಭಟನೆ ನಡೆಸಿದರು....
ಕ್ಲಿಕ್ ಮಾಡಿ