30 ಲಕ್ಷ ಆಸೆಗೆ ಬ್ಯಾಂಕ್ ನಂಬರ್ ಕೊಟ್ಟ ಶಿವಮೊಗ್ಗದ ಮಹಿಳೆ, ನಂತರ ಕಳೆದುಕೊಂಡ ಹಣವೆಷ್ಟು ಗೊತ್ತಾ,?
ಸೆಪ್ಟೆಂಬರ್ 25, 2025

ಶಿವಮೊಗ್ಗ: ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರು ಸದಾ ಇರುತ್ತಾರೆ ಎಂಬ ಮಾತು ಪ್ರಸ್ತುತ ತಂತ್ರಜ್ಞಾನ ಮುಂದುವರಿದಿರುವ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗಿ ಸತ್ಯವಾಗುತ್ತಿದೆ. ಇದಕ್ಕೆ ನಿದರ್ಶನವೆಂಬಂತೆ ಶಿವಮೊಗ್ಗದಲ್ಲಿ...
ಕ್ಲಿಕ್ ಮಾಡಿದಿನಭವಿಷ್ಯ! ಗುರುರಾಯರ ವಾರ! ಯಾರಿಗೆಲ್ಲಾ ಸಿಹಿಸುದ್ದಿ!
ಸೆಪ್ಟೆಂಬರ್ 25, 2025

ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 24 2025 : ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು ಆಶ್ವಯುಜ ಮಾಸ, ತಿಥಿ ಶುದ್ದ ಚೌತಿ ಗುರುವಾರ. ಶ್ರೀ ಗುರುರಾಯರ...
ಕ್ಲಿಕ್ ಮಾಡಿಶಿವಮೊಗ್ಗಕ್ಕೆ ಹೊಸ ರೈಲು ಮಾರ್ಗ, ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕರನ್ನು ಬೇಟಿಯಾದ ಸಂಸದ ಬಿವೈ ರಾಘವೇಂದ್ರ
ಸೆಪ್ಟೆಂಬರ್ 24, 2025

ಶಿವಮೊಗ್ಗ, ಸಂಸದ ಬಿ.ವೈ. ರಾಘವೇಂದ್ರ ಅವರು ಶಿವಮೊಗ್ಗ ಜಿಲ್ಲೆಯಿಂದ ಮಂಗಳೂರು ಮತ್ತು ಹುಬ್ಬಳ್ಳಿಗೆ ನೇರ ರೈಲು ಸಂಪರ್ಕ ಕಲ್ಪಿಸುವ ಹೊಸ ರೈಲು ಮಾರ್ಗಗಳ ಸಮೀಕ್ಷೆ ನಡೆಸುವಂತೆ ನೈರುತ್ಯ...
ಕ್ಲಿಕ್ ಮಾಡಿಶಿವಮೊಗ್ಗದಲ್ಲಿ ದೊಡ್ಡ ಸುದ್ದಿ ಕೊಟ್ಟ ನಟ ಚೇತನ್ ಅಹಿಂಸಾ! ಶೀಘ್ರದಲ್ಲಿಯೇ ರಾಜ್ಯದಲ್ಲಿ ಹೊಸ ಆರಂಭ!
ಸೆಪ್ಟೆಂಬರ್ 24, 2025

ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 24 2025 : ಶಿವಮೊಗ್ಗದಲ್ಲಿ ನಟ ಚೇತನ್ ಅಹಿಂಸಾ ಬ್ರೇಕಿಂಗ್ ನ್ಯೂಸ್ವೊಂದನ್ನ ನೀಡಿದ್ದಾರೆ. ಮುಂದಿನ ಹಂತಗಳಲ್ಲಿ ರಾಜ್ಯದಲ್ಲಿ ಹೊಸ ರಾಜಕೀಯ ಪಕ್ಷದ...
ಕ್ಲಿಕ್ ಮಾಡಿಲೇಡೀಸ್ ಪೊಲೀಸ್ ಟೀಂನಿಂದ ಎನ್ಕೌಂಟರ್ ಎಲ್ಲಿ ಗೊತ್ತಾ.? ಇ-ಪೇಪರ್ ಓದಿ
ಸೆಪ್ಟೆಂಬರ್ 24, 2025

ಶಿವಮೊಗ್ಗ : ಪ್ರಿಯ ಓದುಗರೆ, ಮಲೆನಾಡು ಟುಡೆ ನಿಮ್ಮ ನೆಚ್ಚಿನ ಡಿಜಿಟಲ್ ಮಾಧ್ಯಮವಾಗಿ ಬೆಳೆಸಿದ್ದಕ್ಕಾಗಿ ನಿಮಗೆ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ನಿರಂತರ ಪ್ರೋತ್ಸಾಹವೇ ನಮ್ಮ ಶಕ್ತಿ. ಇದೀಗ...
ಕ್ಲಿಕ್ ಮಾಡಿಸ್ವಾತಿ ಪ್ರೇಮ ಪ್ರಕರಣ, ನಿಜಕ್ಕೂ ನಡೆದಿದ್ದೇನು, ಕೊಲೆನಾ.? ಆತ್ಮಹತ್ಯೆನಾ.? ಕಿರುಕುಳನಾ.? ಜೆಪಿ ಬರೆಯುತ್ತಾರೆ
ಸೆಪ್ಟೆಂಬರ್ 24, 2025

ಆಕೆ ನೋಡಲು ಸ್ಪುರದ್ರೂಪಿಯಾಗಿದ್ದ ಯುವತಿ. ಆಕೆಯನ್ನು ನೋಡಿದರೆ ಎಂತಹ ಯುವಮನಸ್ಸುಗಳೂ ಕೂಡ ಪುಳಕಿತಗೊಳ್ಳುತ್ತಿದ್ದವು. ಸಹ್ಯಾದ್ರಿ ಕಾಲೇಜಿನಲ್ಲಿ ಓದುತ್ತಿದ್ದ ಈ ಯುವತಿ ಭದ್ರಾ ಬಲದಂಡೆ ನಾಲೆಯಲ್ಲಿ ಶವವಾಗಿ ಸಿಕ್ಕಾಗ...
ಕ್ಲಿಕ್ ಮಾಡಿಸಾಹಿತಿ ಡಾ. ಎಸ್.ಎಲ್. ಭೈರಪ್ಪ ನಿಧನ
ಸೆಪ್ಟೆಂಬರ್ 24, 2025

ಸಾಹಿತಿ ಡಾ. ಎಸ್.ಎಲ್. ಭೈರಪ್ಪ ನಿಧನ ಪದ್ಮ ಭೂಷಣ ಗೌರವ ಪುರಸ್ಕೃತರಾದ ಹಿರಿಯ ಸಾಹಿತಿ ಡಾ. ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ (94) ಅವರು ಇಂದು ವಯೋಸಹಜ ಅನಾರೋಗ್ಯದಿಂದ...
ಕ್ಲಿಕ್ ಮಾಡಿಕುಡಿದು ಪಕ್ಕದ ಮನೆ ಮುಂದೆ ಮಲಗಿದ ಆಸಾಮಿ!/ ಎಣ್ಣೆ ದುಡ್ಡಿಗಾಗಿ ಆತ್ಮಹತ್ಯೆ ಬೆದರಿಕೆ! ನಶೆ ಇಳಿಸಿದ ಪೊಲೀಸ್/ ಜೊತೆ 2 ಕಾರಿನ ಮಧ್ಯೆ ಡಿಕ್ಕಿ ಸುದ್ದಿ
ಸೆಪ್ಟೆಂಬರ್ 23, 2025

ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 23 2025 : ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ವಿವಿಧ ಘಟನೆಗಳಿಗೆ ಸಂಬಂಧಿಸಿದಂತೆ ಇವತ್ತಿನ ಚಟ್ಪಟ್ ನ್ಯೂಸ್ ಇಲ್ಲಿದೆ. ಎಣ್ಣೆಗೆ ದುಡ್ಡು ಕೊಟ್ಟಿಲ್ಲವೆಂದರೆ...
ಕ್ಲಿಕ್ ಮಾಡಿಶಿವಮೊಗ್ಗ : ಕರ್ನಾಟಕ ಸಂಘದ ಸಮೀಪ ಬಸ್ ಸ್ಟ್ಯಾಂಡ್ ಬಳಿ ವ್ಯಕ್ತಿ ಶವ ಪತ್ತೆ! ಆಗಬೇಕಿದೆ ಗುರುತು ಪತ್ತೆ
ಸೆಪ್ಟೆಂಬರ್ 23, 2025
ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 23 2025 : ಕಳೆದ ಸೆ.14 ರಂದು ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕರ್ನಾಟಕ ಸಂಘ ಬಸ್ ನಿಲ್ದಾಣದ ಹತ್ತಿರ...
ಕ್ಲಿಕ್ ಮಾಡಿಸದ್ಯದಲ್ಲೆ ಅಡುಗೆ ಮನೆ ಸೇರಲಿದೆ ಗೇರುಹಣ್ಣಿನ ಲಿಕ್ವಿಡ್ ಬೆಲ್ಲ : ಜೇನುತುಪ್ಪದಂತೆ ಇರಲಿದೆ
ಸೆಪ್ಟೆಂಬರ್ 23, 2025

ರಸಭರಿತ ಗೇರುಹಣ್ಣನ್ನು ಹೆಚ್ಚಾಗಿ ಗೋಡಂಬಿ ತಯಾರಿಕೆಗಾಗಿ ಬೆಳೆಸಲಾಗುತ್ತದೆ. ಕೆಲವರು ಆ ಹಣ್ಣಿನಿಂದ ಕಳಬಟ್ಟಿಯನ್ನು ತಯಾರಿಸಿದರೆ, ಇನ್ನು ಕೆಲವರು ಆ ಹಣ್ಣಿನ ಬೀಜವನ್ನು ತೆಗೆದು ಹಣ್ಣನ್ನು ವ್ಯರ್ಥಮಾಡುತ್ತಾರೆ. ಆದರೆ...
ಕ್ಲಿಕ್ ಮಾಡಿ