ಶಿವಮೊಗ್ಗ : ಕುಟ್ರಳ್ಳಿ ಟೋಲ್ ಗೇಟ್ ಬಳಿ ಟ್ರಾಫಿಕ್ ಜಾಮ್ : ಜಟಾಪಟಿ ಜೋರು : ಕಾರಣವೇನು
ಅಕ್ಟೋಬರ್ 10, 2025

Kutrahalli Toll Gate : ಶಿಕಾರಿಪುರ ತಾಲ್ಲೂಕಿನ ಕುಟ್ರಳ್ಳಿ ಸಮೀಪ ರಾಜ್ಯ ಹೆದ್ದಾರಿಯಲ್ಲಿ ನಿರ್ಮಿಸಿರುವ ಟೋಲ್ ಸಂಗ್ರಹ ಕೇಂದ್ರವನ್ನು ತೆರವುಗೊಳಿಸಲು ಮತ್ತು ವಿಧಿಸಿರುವ ಹೆಚ್ಚುವರಿ ಶುಲ್ಕವನ್ನು ವಿರೋಧಿಸಿ...
ಕ್ಲಿಕ್ ಮಾಡಿಶಂಕರಘಟ್ಟ: ಕುವೆಂಪು ವಿ.ವಿ. ಎದುರಿನ ಬೇಕರಿಯಲ್ಲಿ ಅಗ್ನಿ ಅವಘಡ, ಲಕ್ಷಾಂತರ ರೂ. ನಷ್ಟ
ಅಕ್ಟೋಬರ್ 10, 2025

Bakery Fire Accident : ಶಂಕರಘಟ್ಟ: ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಮುಂಭಾಗದ ಮುಖ್ಯ ರಸ್ತೆಯಲ್ಲಿರುವ ಬೇಕರಿಯೊಂದರಲ್ಲಿ ರಾತ್ರಿ ವೇಳೆ ಅಗ್ನಿ ಅವಘಡ ಸಂಭವಿಸಿದ್ದು, ಬೇಕರಿಯಲ್ಲಿದ್ದ ಲಕ್ಷಾಂತರ ರೂಪಾಯಿ...
ಕ್ಲಿಕ್ ಮಾಡಿಸಿಟಿಯಲ್ಲೆ ಮನೆ ಮುಂದಿದ್ದ ಶ್ರೀಗಂಧ ಮರ ಕದ್ದರು!/ ಹುಡುಗ,ಹುಡುಗಿ ಮೆಸೇಜ್ , ದೊಡ್ಡವರ ಕಿತ್ತಾಟ/ ಪ್ರಕ್ಲಾಮೇಷನ್ ಆಸಾಮಿ ಅರೆಸ್ಟ್
ಅಕ್ಟೋಬರ್ 10, 2025

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 10 2025: ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ವಿವಿಧ ಅಪರಾಧ ಘಟನೆಗಳಿಗೆ ಸಂಬಂಧಿಸಿದ ಸಂಕ್ಷಿಪ್ತ ವರದಿ ಇಲ್ಲಿದೆ ಜಯನಗರದಲ್ಲಿ ಗಂಧದ ಮರ ಕಳವು ...
ಕ್ಲಿಕ್ ಮಾಡಿಶಿವಮೊಗ್ಗಕ್ಕೆ ಕೇದಾರ ಪೀಠದ ಶ್ರೀಗಳ ಆಗಮನ! ಇಷ್ಟಲಿಂಗ ಪೂಜೆ ಜೊತೆ ಆನೆ ಮೇಲೆ ಮೆರವಣಿಗೆ! ವಿಶೇಷವಿದೆ
ಅಕ್ಟೋಬರ್ 10, 2025

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 10 2025: ಶಿವಮೊಗ್ಗದಲ್ಲಿ ನಾಳೆ ಇಷ್ಟಲಿಂಗ ಪೂಜೆ, ಧರ್ಮಸಭೆ ಆಯೋಜನೆ: ಕೇದಾರ ಪೀಠದ ಶ್ರೀಗಳ ಆಗಮನ : ಶಿವಶಕ್ತಿ ಸಮಾಜದ...
ಕ್ಲಿಕ್ ಮಾಡಿಇವತ್ತು ಶಿವಮೊಗ್ಗದಲ್ಲಿ ಏನೆಲ್ಲಾ ನಡೆಯಿತು : ಇ-ಪೇಪರ್ ಓದಿ
ಅಕ್ಟೋಬರ್ 9, 2025

Malenadu today e paper 09-10-2025 : ಶಿವಮೊಗ್ಗ ಪ್ರಿಯ ಓದುಗರೆ ಮಲೆನಾಡು ಟುಡೆ ನಿಮ್ಮ ನೆಚ್ಚಿನ ಡಿಜಿಟಲ್ ಮಾಧ್ಯಮವಾಗಿ ಬೆಳೆಸಿದ್ದಕ್ಕಾಗಿ ನಿಮಗೆ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ...
ಕ್ಲಿಕ್ ಮಾಡಿಶಿವಮೊಗ್ಗ : 200 ರೂಪಾಯಿ ಲಾಭಕ್ಕೆ ಆಸೆಪಟ್ಟು 7 ಲಕ್ಷ ಕಳೆದುಕೊಂಡ ವ್ಯಕ್ತಿ: ಏನಿದು ಘಟನೆ
ಅಕ್ಟೋಬರ್ 9, 2025

Money Transfer Fraud :ಶಿವಮೊಗ್ಗ: ಕೇವಲ 200 ರೂಪಾಯಿ ಲಾಭಾಂಶದ ಆಸೆಗೆ ಬಿದ್ದ ಶಿವಮೊಗ್ಗದ ವ್ಯಕ್ತಿಯೊಬ್ಬರು, ಇನ್‌ಸ್ಟಾಗ್ರಾಮ್‌ನಲ್ಲಿ ಬಂದ ಜಾಹೀರಾತನ್ನು ನಂಬಿ 7 ಲಕ್ಷ ರೂಪಾಯಿಗಿಂತಲೂ ಅಧಿಕ...
ಕ್ಲಿಕ್ ಮಾಡಿಬಿಎಸ್ವೈ ನಾಲ್ಕು ಬಾರಿ ಸಿಎಂ ಆದರೂ, ಏರ್‌ಪೋರ್ಟ್ ಸಂತ್ರಸ್ತ ರೈತರ ಸಮಸ್ಯೆಗೆ ಪರಿಹಾರ ಸಿಗದಿರುವುದೇ ವಿಪರ್ಯಾಸ.ಜೆಪಿ ಬರೆಯುತ್ತಾರೆ.
ಅಕ್ಟೋಬರ್ 9, 2025

Sogane Airport Farmers ಶಿವಮೊಗ್ಗ ವಿಮಾನ ನಿಲ್ದಾಣಕ್ಕಾಗಿ ಹನ್ನೆರಡು ವರ್ಷಗಳ ಹಿಂದೆ ಜಮೀನು ತ್ಯಾಗ ಮಾಡಿದ ರೈತರು ಇಂದು ಕೂಲಿಕಾರ್ಮಿಕರಾಗಿ ಬೇರೆಯವರ ಬಳಿ ಕೈಯೊಡ್ಡುತ್ತಿದ್ದಾರೆ. ಬಿ.ಎಸ್. ಯಡಿಯೂರಪ್ಪ...
ಕ್ಲಿಕ್ ಮಾಡಿಅಮ್ಜದ್ ಮರ್ಡರ್ ಕೇಸ್! ಆರೋಪಿ ಅಕ್ಬರ್ ಕಾಲಿಗೆ ಪೊಲೀಸ್ ಫೈರ್!
ಅಕ್ಟೋಬರ್ 8, 2025

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 08 2025: ಶಿವಮೊಗ್ಗ ಪೊಲೀಸರು ಮತ್ತೊಬ್ಬ ರೌಡಿಶೀಟರ್ನ ಕಾಲಿಗೆ ಗುಂಡು ಹಾರಿಸಿದ್ದಾರೆ. ಇತ್ತೀಚೆಗೆ ನಡೆದಿದ್ದ ಸ್ಕ್ರ್ಯಾಪ್ ಉದ್ಯಮಿ ಅಮ್ಜದ್ ಕೊಲೆ ಪ್ರಕರಣದ...
ಕ್ಲಿಕ್ ಮಾಡಿಕ್ರೈಂ ಹೆಚ್ಚಾಯ್ತ! ಹಾಸ್ಟೆಲ್ ವಿದ್ಯಾರ್ಥಿಗೆ ಜೀವಭಯ ತಂದಿಟ್ಟ ದುಷ್ಕರ್ಮಿಗಳು!
ಅಕ್ಟೋಬರ್ 8, 2025
ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 08 2025: ಶಿವಮೊಗ್ಗ ಸಿಟಿಯಲ್ಲಿ ಕ್ರೈಂ ಜಾಸ್ತಿಯಾಗುತ್ತಿದೆ ಎನ್ನುವ ಆರೋಪಕ್ಕೆ ಇನ್ನೊಂದು ಘಟನೆ ಸೇರ್ಪಡೆಯಾಗಿದೆ. ಶಿವಮೊಗ್ಗದ ವಿನೋಬನಗರ ಪೊಲೀಸ್ ಸ್ಟೇಷನ್ ಲಿಮಿಟ್ನಲ್ಲಿ...
ಕ್ಲಿಕ್ ಮಾಡಿಶಿವಮೊಗ್ಗದಲ್ಲಿ ಮತ್ತೆ ಒತ್ತುವರಿ ತೆರವಿನ ಜೆಸಿಬಿ ಸುದ್ದಿ! ಸೇರಿದಂತೆ ಧರ್ಮಸ್ಥಳ, ಕಾಂತಾರ & ಕಾಸ್ಟ್ಲಿ ಕಳ್ಳತನದ ನ್ಯೂಸ್ ಇವತ್ತಿನ ಇ-ಪೇಪರ್ನಲ್ಲಿ
ಅಕ್ಟೋಬರ್ 7, 2025

ಶಿವಮೊಗ್ಗ : ಪ್ರಿಯ ಓದುಗರೆ, ಮಲೆನಾಡು ಟುಡೆ ನಿಮ್ಮ ನೆಚ್ಚಿನ ಡಿಜಿಟಲ್ ಮಾಧ್ಯಮವಾಗಿ ಬೆಳೆಸಿದ್ದಕ್ಕಾಗಿ ನಿಮಗೆ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ನಿರಂತರ ಪ್ರೋತ್ಸಾಹವೇ ನಮ್ಮ ಶಕ್ತಿ. ಇದೀಗ...
ಕ್ಲಿಕ್ ಮಾಡಿ