Shivamogga Town Railway Station ಶಿವಮೊಗ್ಗ ಟೌನ್ ರೈಲು ನಿಲ್ದಾಣದಲ್ಲಿ ಮಾನಸಿಕ ಅಸ್ವಸ್ಥ ಮಹಿಳೆಯ ರಕ್ಷಣೆ: ಆರ್‌ಪಿಎಫ್ ಕಾರ್ಯಕ್ಕೆ ಶ್ಲಾಘನೆ!

Shivamogga Town Railway Station ಶಿವಮೊಗ್ಗ: ಜುಲೈ 16, 2025 / ಶಿವಮೊಗ್ಗ ಟೌನ್ ರೈಲು ನಿಲ್ದಾಣದಲ್ಲಿ (Shivamogga Town Railway Station) ಮಾನಸಿಕ ಅಸ್ವಸ್ಥೆಯಾಗಿದ್ದ ಸುಮಾರು 25 ವರ್ಷ ವಯಸ್ಸಿನ ಮಹಿಳೆಯೊಬ್ಬರನ್ನು ರೈಲ್ವೆ ಸಂರಕ್ಷಣಾ ಪಡೆ (RPF – Railway Protection Force) ರಕ್ಷಿಸಿದೆ.
ರೈಲು ನಂ. 56272ರ ಜನರಲ್ ಕ್ಲಾಸ್ (GS) ಕೋಚ್‌ನಲ್ಲಿ ಪತ್ತೆಯಾದ ಮಹಿಳೆಯನ್ನು ರಕ್ಷಿಸಿ, ರಾಜ್ಯ ಮಹಿಳಾ ನಿಲಯಕ್ಕೆ ಹಸ್ತಾಂತರಿಸಲಾಗಿದೆ.
ಜುಲೈ 15, 2025 ರಂದು ಆರ್‌ಪಿಎಫ್ ಮೈಸೂರು ವಿಭಾಗದ ಸಿಬ್ಬಂದಿ ಈ ವಿಚಾರದಲ್ಲಿ ಮುತುವರ್ಜಿ ವಹಿಸಿ ತಪಾಸಣೆ ನಡೆಸಿದ ಸಂದರ್ಭದಲ್ಲಿ ಮಹಿಳೆ ಪತ್ತೆಯಾಗಿದ್ದಾಳೆ. ಆರ್‌ಪಿಎಫ್‌ನ ಈ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ https://chat.whatsapp.com/CTxKdbjEu0zLLQD5RTVkRt
TODAY ವಾಟ್ಸ್ಯಾಪ್ ಚಾನಲ್ ಫಾಲೋ ಮಾಡಿ https://whatsapp.com/channel/0029Va9I91s3LdQVrdq7yl1h
ಶಿವಮೊಗ್ಗದ ವಿಶೇಷ ಸುದ್ದಿಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ : https://malenadutoday.com/category/shivamogga/
ಶಿವಮೊಗ್ಗ ರೈಲು ನಿಲ್ದಾಣ, ಆರ್‌ಪಿಎಫ್ ರಕ್ಷಣೆ, ಮಾನಸಿಕ ಅಸ್ವಸ್ಥ ಮಹಿಳೆ, ರೈಲ್ವೆ ಸಂರಕ್ಷಣಾ ಪಡೆ, ರಾಜ್ಯ ಮಹಿಳಾ ನಿಲಯ, ಮಾನವೀಯ ಕಾರ್ಯ, ರೈಲು ನಂ. 56272, ಶಿವಮೊಗ್ಗ ಟೌನ್, Shivamogga Railway Station, RPF rescue, mentally challenged woman, Railway Protection Force, Rajya Mahila Nilaya, humanitarian act, Train No. 56272, Shivamogga Town, #RPFMysuru #Shivamogga #RailwayRescue #HumanitarianAid #RPFIndia #MentalHealth #WomenSafety #GoodDeed #IndianRailways
