ಮನೆಯಿಂದ ಹೊರಬಂದ ಗೃಹಿಣಿಗೆ ಶಾಕ್‌ | ತಬ್ಬಿಕೊಂಡ ಯುವಕ ದಾಖಲಾಯ್ತು FIR

shivamogga police news 

ಮನೆಯಿಂದ ಹೊರಬಂದ ಗೃಹಿಣಿಗೆ ಶಾಕ್‌ | ತಬ್ಬಿಕೊಂಡ ಯುವಕ ದಾಖಲಾಯ್ತು FIR

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 10, 2025 ‌‌   ‌

ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಒಂದರಲ್ಲಿ ವಿವಾಹಿತೆಯನ್ನು ತಬ್ಬಿಕೊಂಡು ಅಸಭ್ಯವಾಗಿ ವರ್ತಿಸಿದ ಸಂಬಂಧ ಪೊಲೀಸ್‌ ಕೇಸ್‌ ದಾಖಲಾಗಿದೆ. ಇಲ್ಲಿನ ಸ್ಥಳೀಯ ನಿವಾಸಿಯೊಬ್ಬರು ಅನ್ನದ ಗಂಜಿ ಚೆಲ್ಲುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಜನವರಿ ಆರರಂದು ನಡೆದ ಘಟನೆ ಕುರಿತಾಗಿ ಎಫ್‌ಐಆರ್‌ ದಾಖಲಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. 

ಅನ್ನದ ಗಂಜಿ ಚೆಲ್ಲುವಾಗ ಅಸಭ್ಯವಾಗಿ ವರ್ತಿಸಿದ ಯುವಕ ಜೀವ ಬೆದರಿಕೆ ಸಹ ಹಾಕಿದ್ದನಂತೆ. ಅದೃಷ್ಟಕ್ಕೆ ಅಕ್ಕಪಕ್ಕದವರು ಮಹಿಳೆಯ ರಕ್ಷಣೆಗೆ ದಾವಿಸಿದ್ದಾರೆ. ಆ ಬಳಿಕ ಪತಿ ಮನೆಗೆ ಬರುತ್ತಿದ್ದಂತೆ ಮಹಿಳೆ ದೂರು ನೀಡಿದ್ದರು. ಇದೀಗ ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ.

SUMMARY | shivamogga police news 

KEY WORDS |‌ shivamogga police news