ಸಾಗರದಲ್ಲಿ ಪಿಕಪ್ ಡಿಕ್ಕಿ , ಓರ್ವ ಸಾವು | ಮದುವೆಗೆ ಹೋಗಿದ್ದವರಿಗೆ ಆಘಾತ | Whatsapp ಸ್ಟೆಟಸ್ ಹಾಕಿ ಆತ್ಮಹತ್ಯೆಗೆ ಯತ್ನ
shivamogga news,shivamogga latest news,shivamogga today news,shivamogga,kannada news,kannada news channel,shivamogga news today,shivamogga news chanel,shivamogga live news,shivamogga clashes news,karnataka news,karnataka latest news,latest kannada news,kannada live news,shivamogga rain news,public tv kannada news,shivamogga news live today,shivamogga riots,shivamogga news live in kannada,kannada latest news,shivamogga incident
SHIVAMOGGA | MALENADUTODAY NEWS | ಮಲೆನಾಡು ಟುಡೆ Jan 9, 2025
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಗಾಳಿಪುರ ಗ್ರಾಮದ ಬಳಿ ನಿನ್ನೆ ದಿನ ಅಪಘಾತ ಸಂಭವಿಸಿದೆ. ಇಲ್ಲಿನ ಖಂಡಿಕಾ ಕ್ರಾಸ್ ಬಳಿ ಸಂಭವಿಸಿದ ಗಠನೆಯಲ್ಲಿ ಮಿನಿ ಪಿಕಪ್ ಹಾಗೂ ಹೋಂಡಾ ಆಕ್ಟೀವಾ ನಡುವೆ ಡಿಕ್ಕಿಯಾಗಿ ಓರ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮೃತರನ್ನು ಸಿರಿವಂತೆ ಗ್ರಾಮದ ಮಹಾಬಲೇಶ್ವರ (49) ಎಂದು ಗುರುತಿಸಲಾಗಿದೆ. ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತ ಶಿವಮೊಗ್ಗದಲ್ಲಿ ಮದುವೆಗೆ ಎಂದು ಚೌಟ್ರಿಗೆ ಹೋದ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮಗನ ಕತ್ತಿನಲ್ಲಿದ್ದ ಬಂಗಾರದ ಸರ ಕಳುವಾಗಿರುವ ಬಗ್ಗೆ ವರದಿಯಾಗಿದೆ. ಶಿವಮೊಗ್ಗ ನಗರದ ಕಲ್ಯಾಣಮಂಟಪದಲ್ಲಿ ತಮ್ಮ ಪರಿಚಿತರ ಮದುವೆಗೆ ಹೋದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ ಪೊಲೀಸರು ತನಿಖೆ ನಡೆಸ್ತಿದ್ದಾರೆ.
ಅತ್ತ ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಒಂದರಲ್ಲಿ ಪೋಕ್ಸೋ ಪ್ರಕರಣದಲ್ಲಿ ಕೋರ್ಟ್ ವಿಚಾರಣೆ ಎದುರಿಸ್ತಿರುವ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಬಗ್ಗೆ ವರದಿಯಾಗಿದೆ. ಕೋರ್ಟ್‌ನಲ್ಲಿ ವಿಚಾರಣೆ ಎದುರಿಸ್ತಿರುವ ಸಂದರ್ಭದಲ್ಲಿ ಕೆಲವು ವ್ಯಕ್ತಿಗಳು ಕಿರುಕುಳ ನೀಡುತ್ತಿರುವ ಬಗ್ಗೆ ಆರೋಪಿಸಿರುವ ವ್ಯಕ್ತಿಯು ವಾಟ್ಸ್‌ಪ್‌ನಲ್ಲಿ ವಿಷ ಕುಡಿಯುವ ವಿಡಿಯೋ ಅಪ್‌ಲೋಡ್ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಈತನಿಗೆ ಚಿಕಿತ್ಸೆ ಒದಗಿಸಲಾಗುತ್ತಿದ್ದು, ಕೆಲ ಪೊಲೀಸರ ವಿರುದ್ಧವೂ ಈತ ಆರೋಪ ಮಾಡಿದ್ದಾನೆ ಎನ್ನಲಾಗಿದೆ.
SUMMARY | shivamogga news,shivamogga latest news,shivamogga today news,shivamogga,kannada news,kannada news channel,shivamogga news today,shivamogga news chanel,shivamogga live news,shivamogga clashes news,karnataka news,karnataka latest news,latest kannada news,kannada live news,shivamogga rain news,public tv kannada news,shivamogga news live today,shivamogga riots,shivamogga news live in kannada,kannada latest news,shivamogga incident
KEY WORDS | shivamogga news,shivamogga latest news,shivamogga today news,shivamogga,kannada news,kannada news channel,shivamogga news today,shivamogga news chanel,shivamogga live news,shivamogga clashes news,karnataka news,karnataka latest news,latest kannada news,kannada live news,shivamogga rain news,public tv kannada news,shivamogga news live today,shivamogga riots,shivamogga news live in kannada,kannada latest news,shivamogga incident