ಬ್ಯಾಂಕ್‌ಗೆ ಶಾಕ್‌ ಕೊಟ್ಟ ದಂಪತಿ | ಹೀಗೂ ಪಡ್ಕೊಬಹುದಾ ದುಡ್ಡು? | ಮೇಗವರಳ್ಳಿ ಮನೆಯಲ್ಲಿ!

shivamogga,shivamogga news,shivamogga today news,shivamogga latest news,shivamogga crime,shivamogga violence,tension in shivamogga,shivamogga crime news,tensions in shivamogga,karnataka shivamogga face-off,shivamogga today crime news,crime,shivamogga jail,shivvamogga,shivamogga face-off,shivamugga murder,shivamogga live news,shivamogga news today,shivamogga murder case latest news updates,shivamogga murder case,violence breaks out in shivamogga

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 10, 2025 ‌‌   ‌

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಆಗುಂಬೆ ಸಮೀಪದ ಮೇಗರವಳ್ಳಿಯ ಬಾವಿಕೇರಿ ಗ್ರಾಮದ ಮನೆಯೊಂದರಲ್ಲಿ ಕಳ್ಳತನ ನಡೆದಿದೆ. ಇಲ್ಲಿನ ನಿವಾಸಿ ಭಾರತಿ ಎಂಬುವವರು ಸ್ವಸಹಾಯ ಸಂಘದ ಸಭೆಗೆ ಹೋಗಿದ್ದ ವೇಳೆ ಈ ಘಟನೆ ನಡೆದಿದೆ. ಇವರ ಮಗಳು ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಕಳ್ಳರು ಬೀರುವಿನ ಇದ್ದ 16 ಗ್ರಾಂ ತೂಕದ ಚಿನ್ನದ ನೆಕ್ಲಸ್, 6 ಗ್ರಾಂ ತೂಕದ ಚಿನ್ನದ ಕವಿಯೋಲೆ, 200 ರೂ. ನಗದು ಕಳವು ಮಾಡಿದ್ದಾರೆ. ಈ ಸಂಬಂಧ  ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ನಕಲಿ ವಂಚನೆ

ಇನ್ನೊಂದು ಪ್ರಕರಣದಲ್ಲಿ  ನಕಲಿ ಬಂಗಾರ ಅಡವಿಟ್ಟು ಬ್ಯಾಂಕ್ ವೊಂದಕ್ಕೆ ದಂಪತಿ 1.70 ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಚಿನ್ನಾಭರಣ ಪರಿಶೀಲಿಸುವ ಅಪೈಸರ್‌ಗಳು ದಂಪತಿ ಜತೆಗೆ ಶಾಮೀಲಾಗಿರುವ ಅನುಮಾನ ವಿರುದ್ದ ಅವರ ವಿರುದ್ಧವೂ ದೂರು ದಾಖಲಾಗಿದೆ. ಶಿವಮೊಗ್ಗ ನಗರದ ಶೇಷಾದ್ರಿಪುರಂನಲ್ಲಿರುವ ಬ್ಯಾಂಕ್‌ವೊಂದರಲ್ಲಿ ಈ ಘಟನೆ ನಡೆದಿದೆ. ಶಾಂತಿ ನಗರದ ನಿವಾಸಿಗಳಾದ ದಂಪತಿ ನಕಲಿ ಚಿನ್ನವನ್ನು ಬ್ಯಾಂಕ್‌ನಲ್ಲಿ ಅಡವಿಡಲು ಬಂದಾಗ ಅದನ್ನು ಪರೀಕ್ಷಿಸಿದ ಇಬ್ಬರು ಸಹ ಚಿನ್ನವನ್ನು ಅಸಲಿ ಎಂದಿದ್ದಾರೆ. ಹೀಗಾಗಿ ದಂಪತಿಗೆ ಸಾಲ ನೀಡಲಾಗಿತ್ತು. ಇದೀಗ ಬ್ಯಾಂಕ್‌ನ ಆಂತರಿಕ ಪರೀಕ್ಷೆಯ ವೇಳೆಯಲ್ಲಿ ಈ ವಂಚನೆ ಬೆಳಕಿಗೆ ಬಂದಿದ್ದು ಕೋಟೆ ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ.

SUMMARY |  shivamogga,shivamogga news,shivamogga today news,shivamogga latest news,shivamogga crime,shivamogga violence,tension in shivamogga,shivamogga crime news,tensions in shivamogga,karnataka shivamogga face-off,shivamogga today crime news,crime,shivamogga jail,shivvamogga,shivamogga face-off,shivamugga murder,shivamogga live news,shivamogga news today,shivamogga murder case latest news updates,shivamogga murder case,violence breaks out in shivamogga

KEY WORDS |‌  shivamogga,shivamogga news,shivamogga today news,shivamogga latest news,shivamogga crime,shivamogga violence,tension in shivamogga,shivamogga crime news,tensions in shivamogga,karnataka shivamogga face-off,shivamogga today crime news,crime,shivamogga jail,shivvamogga,shivamogga face-off,shivamugga murder,shivamogga live news,shivamogga news today,shivamogga murder case latest news updates,shivamogga murder case,violence breaks out in shivamogga