sharavati back water | ಮೀನಿನ ಬಲೆ ಬಿಡಿಸುವಾಗ ಸಂಭವಿಸಿತು ದುರಂತ | 30 ವರ್ಷದ ಯುವಕ ಸಾವು

sharavati back water incident | ತುಮರಿ ಸಮೀಪ ಶರಾವತಿ ಹಿನ್ನೀರಿನಲ್ಲಿ ಮೀನು ಹಿಡಿಯಲು ಹೋದ ವ್ಯಕ್ತಿ ಸಾವನ್ನಪ್ಪಿದ್ದು ಕಾರ್ಗಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

sharavati back water |  ಮೀನಿನ ಬಲೆ ಬಿಡಿಸುವಾಗ ಸಂಭವಿಸಿತು ದುರಂತ | 30 ವರ್ಷದ ಯುವಕ ಸಾವು
sharavati back water incident

SHIVAMOGGA | MALENADUTODAY NEWS | Aug 21, 2024 ಮಲೆನಾಡು ಟುಡೆ  

ಶರಾವತಿ ಹಿನ್ನೀರಿನಲ್ಲಿ ಮುಳುಗಿ ಮೀನುಗಾರರೊಬ್ಬರು ಸಾವನ್ನಪ್ಪಿರುವ ಬಗ್ಗೆ ನಿನ್ನೆ ದಿನ ವರದಿಯಾಗಿದೆ. 

ಏನಿದು ಘಟನೆ  

ಸಾಗರ ತಾಲ್ಲೂಕು ತುಮರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಡ್ಡಿನಬೈಲಿನ ಮೀನುಗಾರ ರವಿ (30) ಮೃತರು. 



ಇವರು ಶರಾವತಿ ಹಿನ್ನೀರಿನಲ್ಲಿ ನಿನ್ನೆ ಅಂದರೆ ಮಂಗಳವಾರ ಬೆಳಗ್ಗೆ ಮೀನು ಹಿಡಿಯಲು ತೆರಳಿದ್ದರು, ಮೊನ್ನೆ  ಸೋಮವಾರ

ಸಂಜೆ ಮೀನು ಹಿಡಿಯಲು ಹಿನ್ನೀರಿನಲ್ಲಿ ಬಲೆ ಬಿಟ್ಟಿದ್ದರು. ನಿನ್ನೆ ಬೆಳಗ್ಗೆ ಮೀನಿನ ಬಲೆ ಬಿಡಿಸುವಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾರೆ. ಪರಿಣಾಮ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ  

ಘಟನೆಯ ಸಂಬಂಧ ಕಾರ್ಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ

 

 ಇನ್ನಷ್ಟು ಸುದ್ದಿಗಳು