ಸ್ಯಾಂಡಲ್‌ವುಡ್‌ ನಲ್ಲಿ ಮತ್ತೊಂದು ಡಿವೋರ್ಸ್‌ | ವಿಚ್ಚೇದನಕ್ಕಾಗಿ ಯುವರಾಜಕುಮಾರ್‌ ಅರ್ಜಿ

Sandalwood actor Yuva Rajkumar has filed for divorce from his wife Sridevi Bhairrappa. The divorce petition was filed on June 6th, citing MC Act Section 13(1)(ia).

ಸ್ಯಾಂಡಲ್‌ವುಡ್‌ ನಲ್ಲಿ ಮತ್ತೊಂದು ಡಿವೋರ್ಸ್‌ | ವಿಚ್ಚೇದನಕ್ಕಾಗಿ ಯುವರಾಜಕುಮಾರ್‌ ಅರ್ಜಿ
Sandalwood actor Yuva Rajkumar, Sridevi Bhairrappa

SHIVAMOGGA | MALENADUTODAY NEWS | Jun 10, 2024  ಮಲೆನಾಡು ಟುಡೆʼ

ಸ್ಯಾಂಡಲ್‌ವುಡ್‌ ನಲ್ಲಿ ಮತ್ತೊಂದು ಡಿವೋರ್ಸ್‌ ಅರ್ಜಿ ಸದ್ದು ಮಾಡುತ್ತಿದೆ. ಇತ್ತೀಚೆಗೆ ಯುವ ಸಿನಿಮಾ ಕೊಟ್ಟ ಯುವರಾಜಕುಮಾರ್‌ ದಂಪತಿ ಪರಸ್ಪರ ಡಿವೋರ್ಸ್‌ ತೆಗೆದುಕೊಳ್ಳುತ್ತಿದ್ದಾರೆ ಎಂದು ರಾಜ್ಯ ಮಟ್ಟದ ಮಾಧ್ಯಮಗಳು ವರದಿ ಮಾಡಿದೆ. 

ಮಾಧ್ಯಮಗಳ ವರದಿಯಂತೆ  ಕಳೆದ ಜೂನ್ 6ರಂದು  ಯುವ ರಾಜ್‌ಕುಮಾ‌ರ್ ಅವರು ಫ್ಯಾಮಿಲಿ ಕೋರ್ಟ್ನಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. MC ಆ್ಯಕ್ಟ್ ಸೆಕ್ಷನ್ 13(1)(ia) ಅಡಿಯಲ್ಲಿ ಯುವ ರಾಜ್‌ಕುಮಾರ್  ಅರ್ಜಿ ಸಲ್ಲಿಸಿದ್ದು, ಈ ಸಂಬಂಧ ಪತ್ನಿ  ಶ್ರೀದೇವಿ ಭೈರಪ್ಪಗೆ ಕೋರ್ಟ್‌ನಿಂದ ನೋಟಿಸ್ ಜಾರಿಯಾಗಿದೆ. ವಿಚ್ಛೇದನದ ಕೇಸ್‌ನಲ್ಲಿ ಫ್ಯಾಮಿಲಿ ಕೋರ್ಟ್ ಮುಂದಿನ ಜುಲೈ ತಿಂಗಳ 4ನೇ ತಾರೀಕಿಗೆ ವಿಚಾರಣೆ ನಿಗದಿ ಮಾಡಿದೆ ಎಂದು ತಿಳಿದುಬಂದಿದ್ದು, ಈ ಬಗ್ಗೆ ಇನ್ನಷ್ಟು ಮಾಹಿತಿ ಗೊತ್ತಾಗಬೇಕಿದೆ. 

Sandalwood actor Yuva Rajkumar has filed for divorce from his wife Sridevi Bhairrappa. The divorce petition was filed on June 6th, citing MC Act Section 13(1)(ia). The Family Court has issued a notice to Sridevi Bhairrappa and scheduled a hearing for July 4th. More details about the case are yet to be revealed.