ಹೊಟ್ಟೆನೋವು ತಾಳಲಾರದೇ ಸಾವಿಗೆ ಶರಣಾದರೇ ಸಾಗರ ನಿವಾಸಿ!?
resident of Manchale , Tyagarthi, Sagar taluk, stomach pain
SHIVAMOGGA | MALENADUTODAY NEWS | ಮಲೆನಾಡು ಟುಡೆ Dec 31, 2024
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕುನಲ್ಲಿ ವಿಪರೀತ ಹೊಟ್ಟೆನೋವಿನಿಂದಾಗಿ ಯುವಕನೊಬ್ಬ ಸಾವಿಗೆ ಶರಣಾಗಿದ್ಧಾನೆ. ತಾಲ್ಲೂಕಿನ ತ್ಯಾಗರ್ತಿ ಸಮೀಪ ಬರುವ ಮಂಚಾಲೆ ಗ್ರಾಮದ ನಿವಾಸಿ 45 ವರ್ಷದ ನಟೇಶ ಎಂಬವರು ಸಾವನ್ನಪ್ಪಿರು ವ್ಯಕ್ತಿ. ಇವರು ಮನೆ ಹಿತ್ತಲಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ.
ಹೊಟ್ಟೆನೋವಿನಿಂದ ಬಳಲುತ್ತಿದ್ದ ಇವರು ಅದೇ ಕಾರಣಕ್ಕೆ ಸಾಯುತ್ತಿರುವುದಾಗಿ ಡೆತ್ ನೋಟ್ ಬರೆದಿದ್ದಾರೆ ಎನ್ನಲಾಗಿದೆ. ಆನಂದಪುರ ಪೊಲೀಸ್ ಠಾಣೆಯ ಪೊಲೀಸರು ಈ ಸಂಬಂದ ಪ್ರಕರಣ ದಾಖಲಿಸಿದ್ದಾರೆ.
SUMMARY | A resident of Manchale village near Tyagarthi, Sagar taluk, succumbed to stomach pain.
KEY WORDS | resident of Manchale , Tyagarthi, Sagar taluk, stomach pain.