ವೇಶ್ಯಾವಾಟಿಕೆ ಮೇಲೆ ರೇಡ್ | ಹರಪನಹಳ್ಳಿಯಲ್ಲಿ ಶಿವಮೊಗ್ಗ ಮೂಲದ ಮಹಿಳೆ ರಕ್ಷಣೆ
Harappanahalli police , Vijayanagar district, rescued a woman, taluk in Shivamogga district,
SHIVAMOGGA | MALENADUTODAY NEWS | ಮಲೆನಾಡು ಟುಡೆ Nov 8, 2024
ವೇಶ್ಯಾವಾಟಿಕೆ ಅಡ್ಡೆ ಮೇಲೆ ರೇಡ್ ಮಾಡಿದ ವಿಜಯನಗರ ಜಿಲ್ಲೆ ಹರಪನಹಳ್ಳಿ ಪೊಲೀಸರು ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಒಂದರ ಮಹಿಳೆಯನ್ನ ರಕ್ಷಣೆ ಮಾಡಿದ್ದಾರೆ.
ನಿನ್ನೆ ಗುರುವಾರ ಹರಪನಹಳ್ಳಿ ಪೊಲೀಸರು ವೇಶ್ಯಾವಾಟಿಕೆ ನಡೆಯುತ್ತಿದೆ ಎಂದು ಬಂದ ಮಾಹಿತಿ ಆಧರಿಸಿ ಮನೆಯೊಂದರ ಮೇಲೆ ರೇಡ್ ಮಾಡಿದ್ದರು. ಈ ವೇಳೆ ಆರು ಜನರನ್ಬು ಬಂಧಿಸಿ, ಒಬ್ಬ ಮಹಿಳೆಯನ್ನು ರಕ್ಷಿಸಿದ್ದಾರೆ.
ಇಬ್ಬರು ಲೋಕಲ್ ನಿವಾಸಿಗಳು ಹಾಗೂ ಮನೆಗೆ ಬಂದಿದ್ದ ನಾಲ್ಕು ಜನರನ್ನು ವಶಕ್ಕೆ ಪಡೆಯಲಾಗಿದೆ. ಜೊತೆಯಲ್ಲಿ ಶಿವಮೊಗ್ಗ ಮೂಲದ ಮಹಿಳೆಯನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
SUMMARY | Harappanahalli police in Vijayanagar district rescued a woman, taluk in Shivamogga district.
KEYWORDS | Harappanahalli police , Vijayanagar district, rescued a woman, taluk in Shivamogga district,