ತಗ್ಗಿದ ಮಳೆ ಕುಗ್ಗಿದ ನೀರು | ಲಿಂಗನಮಕ್ಕಿ, ತುಂಗಾ ಡ್ಯಾಮ್‌ಗೆ ಎಷ್ಟಿದೆ ಗೊತ್ತಾ ನೀರಿನ ಹರಿವು | ಎಲ್ಲೆಲ್ಲಿ ಎಷ್ಟಾಗಿದೆ ಮಳೆ
Rainfall in Malenadu, a region in Karnataka, India. Hulikal receiving the highest amount at 74.6 mm.
SHIVAMOGGA | MALENADUTODAY NEWS | Jul 9, 2024
ಮಲೆನಾಡಿನಲ್ಲಿ ಮಳೆ ಕ್ಷೀಣಿಸಿದ ನಿನ್ನೆದಿನ ಹುಲಿಕಲ್ ನಲ್ಲಿ ಅತ್ಯಧಿಕ 74.6 ಮಿಲಿಮೀಟರ್ ಮಳೆಯಾಗಿದೆ. ಮಲೆನಾಡಿನ ಮಳೆಯ ಅಂಕಿ ಅಂಶದ ಪ್ರಕಾರ, ಮಂಗಳವಾರ ಬೆಳಿಗ್ಗೆ 8:00ಗೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ
ಸಾವೇಹಕಲಿನಲ್ಲಿ 56 ಮಿಲಿ ಮೀಟರ್ ಮಾಸ್ತಿಕಟ್ಟೆಯಲ್ಲಿ 52 ಮಿಲಿ ಮೀಟರ್ ಯದೂರಿನಲ್ಲಿ 42 ಮಿಲಿ ಮೀಟರ್ ಕಾರ್ಗಲ್ ನಲ್ಲಿ 37.4 mm ಚಕ್ರ ನಗರದಲ್ಲಿ13 ಮಿಲಿಮೀಟರ್ ಹುಮ್ಚದಲ್ಲಿ 11.2 ಮಿಲಿಮೀಟರ್ ಅರಸಾಳಿನಲ್ಲಿ 10 ಮಿಲಿ ಮೀಟರ್ ಮಳೆ ದಾಖಲಾಗಿರುತ್ತದೆ
ಲಿಂಗನ ಮಕ್ಕಿ ಜಲಾಶಯ
ಇನ್ನೂ 1819 ಅಡಿ ಗರಿಷ್ಟ ಮಟ್ಟದ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಇಂದು ಬೆಳಿಗ್ಗೆ 8:00ಗೆ 1770.80 ಅಡಿ ತಲುಪಿದ್ದು ಜಲಾಶಯಕ್ಕೆ 23420 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದ ನೀರಿನ ಮಟ್ಟ 1750.95 ಅಡಿ ದಾಖಲಾಗಿತ್ತು
ತುಂಗಾ ಜಲಾಶಯ
ಒಳ ಹರಿವು : 17668 ಕ್ಯೂಸೆಕ್
ಹೊರ ಹರಿವು : 17668 ಕ್ಯೂಸೆಕ್
ಗರಿಷ್ಟ ಮಟ್ಟ : 588.24 ಮೀ
ಇಂದಿನ ಮಟ್ಟ 588.24 ಮೀ
ಒಟ್ಟು : 3.24 tmc
ಇಂದು : 3.24 TMC
ainfall in Malenadu, a region in Karnataka, India. Hulikal receiving the highest amount at 74.6 mm. Other areas received between 10 and 56 mm of rain. The water level in the Linganamakki reservoir is also reported, with the current level at 1770.80 feet and inflow at 23420 cusecs. Last year at this time, the water level was lower, at 1750.95 feet.
ಇದನ್ನ ಸಹ ಓದಿ : ಭದ್ರಾ ಗೇಟ್ ರಿಪೇರಿ ಪೂರ್ತಿ | ನದಿಗೆ ನೀರಿನ ಹರಿವು ಬಂದ್ | 48 ಗಂಟೆಗಳಲ್ಲಿ ...