ಗೌರಿ ಲಂಕೇಶ್ ಹಂತಕರ ವಿರುದ್ಧ ಡಿಸಿ ಆಫೀಸ್ ಎದುರು ಆಕ್ರೋಶ/ ಪ್ರತಿಭಟನೆ | ಕಾರಣವೇನು ಗೊತ್ತಾ?
Gauri's killers are being felicitated. Political parties are giving important responsibilities. A protest was held in Shivamogga against these developments. The protest was organised by The Gauri Smarak Trust and Gauri Balaga.
SHIVAMOGGA | MALENADUTODAY NEWS | ಮಲೆನಾಡು ಟುಡೆ Oct 22, 2024
ಗೌರಿ ಲಂಕೇಶ್ ಹಂತಕರಿಗೆ ಮಹಾರಾಷ್ಟ್ರದಲ್ಲಿ ಪಕ್ಷ ಸೇರಿಸಿಕೊಂಡ ಘಟನೆ ವಿವಾದಕ್ಕೆ ಕಾರಣವಾಗಿತ್ತು.
ಇದೀಗ ಈ ಸಂಬಂಧ ಗೌರಿಯ ಹಂತಕರಿಗೆ ಸನ್ಮಾನ ಮಾಡಲಾಗುತ್ತಿದೆ. ರಾಜಕೀಯ ಪಕ್ಷಗಳು ಪ್ರಮುಖ ಜವಾಬ್ದಾರಿ ಸ್ಥಾನ ನೀಡುತ್ತಿವೆ. ಇದು ಸರಿಯಲ್ಲ ಎಂದು ಈ ಬೆಳವಣಿಗೆಗಳನ್ನ ಖಂಡಿಸಿ ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಲಾಗಿದೆ. ಗೌರಿ ಸ್ಮಾರಕ ಟ್ರಸ್ಟ್ ಮತ್ತು ಗೌರಿ ಬಳಗದ ವತಿಯಿಂದ ಪ್ರತಿಭಟನೆ ನಡೆಸಲಾಗಿದೆ.
ಶಿವಮೊಗ್ಗದ ಡಿಸಿ ಆಫೀಸ್ ಎದುರು ಪ್ರತಿಭಟನೆ ನಡೆಸಿದ ಬಳಗದ ಸದಸ್ಯರು ಗೌರಿ ಹಂತಕರಿಗೆ ಸನ್ಮಾನ ಮಾಡಿದವರನ್ನು ಶಿಕ್ಷೆಗೊಳಪಡಿಸಬೇಕು ಎಂದು ಆಗ್ರಹಿಸಿದರಷ್ಟೆ ಅಲ್ಲದೆ ಗೌರಿ ಹಂತಕರ ಜಾಮೀನು ರದ್ದುಪಡಿಸಬೇಕು ಎಂದು ಬೇಡಿಕೆ ಇಟ್ಟರು.
SUMMARY | Gauri's killers are being felicitated. Political parties are giving important responsibilities. A protest was held in Shivamogga against these developments. The protest was organised by The Gauri Smarak Trust and Gauri Balaga.
KEYWORDS | Gauri killers are being felicitated, Political parties , protest held in Shivamogga , Gauri Smarak Trust and Gauri Balaga,