ದುಬಾರಿಯಾದ ಚಿನ್ನ ಬೆಳ್ಳಿ | ಒಂದು ಕೆಜಿ ಬೆಳ್ಳಿಗೆ ಒಂದು ಲಕ್ಷ ರೂಪಾಯಿ | ಚಿನ್ನದ ದರವೆಷ್ಟು ಗೊತ್ತಾ

Notably, silver is getting a huge price in the market. According to today's national media reports, the price of silver has crossed Rs 1 lakh per kg.

ದುಬಾರಿಯಾದ ಚಿನ್ನ ಬೆಳ್ಳಿ | ಒಂದು ಕೆಜಿ ಬೆಳ್ಳಿಗೆ ಒಂದು ಲಕ್ಷ ರೂಪಾಯಿ | ಚಿನ್ನದ ದರವೆಷ್ಟು ಗೊತ್ತಾ
silver is getting a huge price in the market,  national media reports,  price of silver crossed Rs 1 lakh per kg, 

SHIVAMOGGA | MALENADUTODAY NEWS | ಮಲೆನಾಡು ಟುಡೆ Oct 23, 2024  

ವಿಶೇಷ ಎಂಬಂತೆ ಬೆಳ್ಳಿ ಮಾರುಕಟ್ಟೆಯಲ್ಲಿ ಭರ್ಜರಿ ದರ ಪಡೆಯುತ್ತಿದೆ. ಇವತ್ತಿನ ರಾಷ್ಟ್ರೀಯ ಮಾಧ್ಯಮಗಳ ವರದಿ ಪ್ರಕಾರ,  ಬೆಳ್ಳಿ ಧಾರಣೆಯು ಕೆ.ಜಿಗೆ ₹1 ಲಕ್ಷ ದಾಟಿದೆ.

10 ಗ್ರಾಂ ಚಿನ್ನದ ದರವು ₹350 ಏರಿಕೆಯಾಗಿದ್ದು 10 ಗ್ರಾಮ್‌ಗೆ ₹81 ಸಾವಿರದಂತೆ ಮಾರಾಟವಾಗಿದೆ. ಬೆಳ್ಳಿ ಧಾರಣೆಯು ಕೆ.ಜಿಗೆ ₹1,500 ಹೆಚ್ಚಳವಾಗಿದ್ದು, ಕೆಜಿಯ ದರ  ₹1.01 ಲಕ್ಷಕ್ಕೆ ಮುಟ್ಟಿದೆ ಎಂದು ಅಖಿಲ ಭಾರತ ಸರಾಫ್‌ ಅಸೋಸಿಯೇಷನ್ ತಿಳಿಸಿದೆ.

ಎಲೆಕ್ಟ್ರಾನಿಕ್ಸ್‌, ಸರ್ಕಿಟ್‌ ಬೋರ್ಡ್‌, ಸೌರ ಫಲಕ ತಯಾರಿಕೆಯಲ್ಲಿ ಬಳಸಲಾ ಗುತ್ತದೆ. ಹಾಗಾಗಿ, ಬೆಳ್ಳಿಗೆ ಕೈಗಾರಿಕಾ ವಲಯದಿಂದ ಬೇಡಿಕೆ ಹೆಚ್ಚಳವಾಗಿದೆ ಎನ್ನಲಾಗುತ್ತಿದೆ

 

SUMMARY | Notably, silver is getting a huge price in the market. According to today's national media reports, the price of silver has crossed Rs 1 lakh per kg.



KEYWORDS | silver is getting a huge price in the market,  national media reports,  price of silver crossed Rs 1 lakh per kg,