ಹಳೆ ಶಿವಮೊಗ್ಗವೂ ಸೇರಿದಂತೆ ಹಲವೆಡೆ ನಾಳೆ ದಿನ ಕರೆಂಟ್ ಇರಲ್ಲ | ವಿವರ ಇಲ್ಲಿದೆ
Gandhi Bazar, Bharamappa Nagar, M.K.K. Road, Nagappakeri, Upparakeri, Thirupalayyana Keri, Savarkar Nagar, Pension Mohalla, Lashkar Mohalla, OBL Road, Maharaja Road, Ashoka Road, Tuluja Bhavani Road, Urdu Bazaar, Power Cut,
SHIVAMOGGA | MALENADUTODAY NEWS | ಮಲೆನಾಡು ಟುಡೆ Oct 24, 2024
ಮೆಸ್ಕಾಂ ಶಿವಮೊಗ್ಗ | ನಾಳೆ ಇಡೀದಿನ ಹಳೆಯ ಶಿವಮೊಗ್ಗದ ಭಾಗಳಲ್ಲಿ ಕರೆಂಟ್ ಇರಲ್ಲ ಎಂದು ಮೆಸ್ಕಾಂ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ವಿವರ ಹೀಗಿದೆ
ಶಿವಮೊಗ್ಗ ನಗರದ ಗಾಂಧಿಬಜಾರ್, ಭರಮಪ್ಪನಗರ, ಎಂ.ಕೆ.ಕೆ ರಸ್ತೆಗಳಲ್ಲಿ ಕಂಬಗಳನ್ನು ಬದಲಿಸುವ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಅ.25 ರಂದು ಬೆಳಗ್ಗೆ 9.00 ರಿಂದ ಸಂಜೆ 6.00 ರವರೆಗೆ ಗಾಂಧಿಬಜಾರ್, ಭರಮಪ್ಪನಗರ, ಎಂ.ಕೆ.ಕೆ.ರಸ್ತೆ, ನಾಗಪ್ಪಕೇರಿ, ಉಪ್ಪಾರಕೇರಿ, ತಿರುಪಳಯ್ಯನ ಕೇರಿ, ಸಾವರ್ಕರ್ ನಗರ
ಪೆನ್ಷನ್‌ಮೊಹಲ್ಲಾ, ಲಷ್ಕರ್ ಮೊಹಲ್ಲಾ, ಓ.ಬಿ.ಎಲ್ ರಸ್ತೆ, ಮಹಾರಾಜ ರಸ್ತೆ, ಅಶೋಕರಸ್ತೆ, ತುಳುಜಾ ಭವಾನಿ ರಸ್ತೆ, ಉರ್ದು ಬಜಾರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
---------------
SUMMARY | Gandhi Bazar, Bharamappa Nagar, M.K.K. Road, Nagappakeri, Upparakeri, Thirupalayyana Keri, Savarkar Nagar, Pension Mohalla, Lashkar Mohalla, OBL Road, Maharaja Road, Ashoka Road, Tuluja Bhavani Road, Urdu Bazaar, Power Cut,
KEYWORDS |Gandhi Bazar, Bharamappa Nagar, M.K.K. Road, Nagappakeri, Upparakeri, Thirupalayyana Keri, Savarkar Nagar, Pension Mohalla, Lashkar Mohalla, OBL Road, Maharaja Road, Ashoka Road, Tuluja Bhavani Road, Urdu Bazaar, Power Cut,