ಶಿವಮೊಗ್ಗ | ಅರ್ಧಕರ್ಧ ಪ್ರದೇಶಗಳಲ್ಲಿ ಇವತ್ತು ವಿದ್ಯುತ್ ಇರೋದಿಲ್ಲ
Chikkallu, Gurupura, Purale, Siddeshwaranagar, Shanthamma Layout, Venkateswaranagar, Vidyanagar, Ganapathi Layout, Country Club Road, MRS Nagar. Water Supply, MRS. Colony, Harige, Malavagoppa, Vaddinakoppa, Nanjappa Layout, Priyanka Layout, B.H. Road (Gayatri Kalyana Mandir to Ameer Ahmed Circle), Nehru Road, Durgagudi Main Road, Park Layout, Sir M.V. Road (From Mahaveer Circle to Gopi Circle), Gandhi Park, Lourdenagar, Convent Road, Bapujinagar, Church Compound, T.G.N. Layout, Joseph Nagar, Tank Bound Road, Kuvempu Nagar Bapujinagar, Basavanagudi Vinayaka Park, Vinayakanagar. Ameer Ahmed Colony, Somaiya Layout, Tank Bund Road, Tank Mohalla, Court Office, RTO Road. Road, Power Cut
SHIVAMOGGA | MALENADUTODAY NEWS | ಮಲೆನಾಡು ಟುಡೆ Nov 27, 2024
ಶಿವಮೊಗ್ಗ ನಗರದ ಎಲೆರೇವಣ್ಣ ಕೇರಿ ರಸ್ತೆಯಲ್ಲಿ ಕಂಬಗಳನ್ನು ಬದಲಿಸುವ ಕಾಮಗಾರಿಯನ್ನು ಮೆಸ್ಕಾಂ ಇಂದು ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಇವತ್ತು ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ಗಾಂಧಿ ಬಜಾರ್, ಎಲೆರೇವಣ್ಣ ಕೇರಿ, ನಾಗಪ್ಪಕೇರಿ, ಅಶೋಕರಸ್ತೆ, ತುಳಜಾ ಭವಾನಿ ರಸ್ತೆ, ಅನವೇರಪ್ಪ ಕೇರಿ, ಹಾವಿನಕೇರಿ, ಲಷ್ಕರ್ ಮೊಹಲ್ಲಾ, ಮೀನು ಮಾರುಕಟ್ಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.
MRS ಸರ್ಕಲ್ ಸುತ್ತಮುತ್ತ ಪವರ್ ಕಟ್
ಇತ್ತ ಎಂ.ಆರ್.ಎಸ್. ವಿದ್ಯುತ್ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿಯನ್ನು ಮೆಸ್ಕಾಂ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಇವತ್ತು ಅಂದರೆ 27 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆವರೆಗೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ (Power Cut) ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ
ಎಲ್ಲೆಲ್ಲಿ ಪವರ್ ಕಟ್
ಚಿಕ್ಕಲ್ಲು, ಗುರುಪುರ, ಪುರಲೆ, ಸಿದ್ದೇಶ್ವರನಗರ, ಶಾಂತಮ್ಮ ಲೇಔಟ್, ವೆಂಕಟೇಶನಗರ, ವಿದ್ಯಾನಗರ, ಗಣಪತಿ ಲೇಔಟ್, ಕಂಟ್ರಿ ಕ್ಲಬ್ ರಸ್ತೆ, ಎಂ.ಆರ್.ಎಸ್. ವಾಟರ್ ಸಪ್ಲೈ, ಎಂಆರ್‌ಎಸ್. ಕಾಲೋನಿ, ಹರಿಗೆ, ಮಲವಗೊಪ್ಪ, ವಡ್ಡಿನಕೊಪ್ಪ, ನಂಜಪ್ಪ ಲೇಔಟ್, ಪ್ರಿಯಾಂಕ ಲೇಔಟ್, ಬಿ.ಹೆಚ್.ರಸ್ತೆ (ಗಾಯತ್ರಿ ಕಲ್ಯಾಣ ಮಂದಿರದಿಂದ ಅಮೀರ್ ಅಹ್ಮದ್ ವೃತ್ತ), ನೆಹರು ರಸ್ತೆ, ದುರ್ಗಿಗುಡಿ ಮುಖ್ಯರಸ್ತೆ, ಪಾರ್ಕ್ ಬಡಾವಣೆ, ಸರ್.ಎಂ.ವಿ.ರಸ್ತೆ (ಮಹಾವೀರ್ ವೃತ್ತದಿಂದ ಗೋಪಿ ವೃತ್ತದವರೆಗೆ). ಗಾಂಧಿ ಪಾರ್ಕ್, ಲೂರ್ದೂನಗರ, ಕಾನ್ವೆಂಟ್ ರಸ್ತೆ, ಬಾಪೂಜಿನಗರ, ಚರ್ಚ್ ಕಾಂಪೌಂಡ್, ಟಿ.ಜಿ.ಎನ್.ಬಡಾವಣೆ, ಜೋಸೆಫ್ ನಗರ, ಟ್ಯಾಂಕ್‌ಬೌಂಡ್ ರಸ್ತೆ, ಕುವೆಂಪು ರಂಗಮಂದಿರ ಮತ್ತು ಮಹಾನಗರ ಪಾಲಿಕೆ ಸುತ್ತಮುತ್ತ, ಮೀನಾಕ್ಷಿಭವನ, ಶಂಕರಮಠರಸ್ತೆ,ಹಳೆ ಹೊನ್ನಾಳಿ ರಸ್ತೆ, ಬಾಲ್‌ರಾಜ್ ಅರಸ್‌ರಸ್ತೆ, ಮೆಹದಿನಗರ, ಬಾಪೂಜಿನಗರ, ಬಸವನಗುಡಿ ವಿನಾಯಕ ಪಾರ್ಕ್, ವಿನಾಯಕನಗರ. ಅಮೀರ್ ಅಹ್ಮದ್ ಕಾಲೋನಿ, ಸೋಮಯ್ಯ ಬಡಾವಣೆ, ಟ್ಯಾಂಕ್ ಬಂಡ್‌ರಸ್ತೆ, ಟ್ಯಾಂಕ್‌ಮೊಹಲ್ಲಾ, ಕೋರ್ಟ್ ಕಚೇರಿ, ಆರ್.ಟಿ.ಓ. ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ
SUMMARY | Chikkallu, Gurupura, Purale, Siddeshwaranagar, Shanthamma Layout, Venkateswaranagar, Vidyanagar, Ganapathi Layout, Country Club Road, MRS Nagar. Water Supply, MRS. Colony, Harige, Malavagoppa, Vaddinakoppa, Nanjappa Layout, Priyanka Layout, B.H. Road (Gayatri Kalyana Mandir to Ameer Ahmed Circle), Nehru Road, Durgagudi Main Road, Park Layout, Sir M.V. Road (From Mahaveer Circle to Gopi Circle), Gandhi Park, Lourdenagar, Convent Road, Bapujinagar, Church Compound, T.G.N. Layout, Joseph Nagar, Tank Bound Road, Kuvempu Nagar Bapujinagar, Basavanagudi Vinayaka Park, Vinayakanagar. Ameer Ahmed Colony, Somaiya Layout, Tank Bund Road, Tank Mohalla, Court Office, RTO Road. Road, Power Cut
KEY WORDS | Chikkallu, Gurupura, Purale, Siddeshwaranagar, Shanthamma Layout, Venkateswaranagar, Vidyanagar, Ganapathi Layout, Country Club Road, MRS Nagar. Water Supply, MRS. Colony, Harige, Malavagoppa, Vaddinakoppa, Nanjappa Layout, Priyanka Layout, B.H. Road (Gayatri Kalyana Mandir to Ameer Ahmed Circle), Nehru Road, Durgagudi Main Road, Park Layout, Sir M.V. Road (From Mahaveer Circle to Gopi Circle), Gandhi Park, Lourdenagar, Convent Road, Bapujinagar, Church Compound, T.G.N. Layout, Joseph Nagar, Tank Bound Road, Kuvempu Nagar Bapujinagar, Basavanagudi Vinayaka Park, Vinayakanagar. Ameer Ahmed Colony, Somaiya Layout, Tank Bund Road, Tank Mohalla, Court Office, RTO Road. Road, Power Cut