ನಾಳೆ ಕರೆಂಟ್‌ ಇರಲ್ಲ | ಯಾವೆಲ್ಲಾ ಎರಿಯಾಗಳಲ್ಲಿ ಎಂಬ ಪೂರ್ತಿ ವಿವರ ಇಲ್ಲಿದೆ

power cut in malenadu today Mescom Shivamogga city

ನಾಳೆ ಕರೆಂಟ್‌ ಇರಲ್ಲ | ಯಾವೆಲ್ಲಾ ಎರಿಯಾಗಳಲ್ಲಿ ಎಂಬ ಪೂರ್ತಿ ವಿವರ ಇಲ್ಲಿದೆ
power cut in malenadu today, Mescom Shivamogga city

SHIVAMOGGA | MALENADUTODAY NEWS | Jul 9, 2024  ಮಲೆನಾಡು

ಆಲ್ಕೊಳ ವಿದ್ಯುತ್‌ ಕೇಂದ್ರದಲ್ಲಿ ನಾಳೆ ಮೆಸ್ಕಾಂ ಶಿವಮೊಗ್ಗ ವಿಭಾಗ ತುರ್ತು ಕಾಮಗಾರಿ ಹಮ್ಮಿಕೊಂಡಿ ಈ ಹಿನ್ನೆಲೆಯಲ್ಲಿ ನಾಳೆ ದಿನ ಪವರ್‌ ಕಟ್‌ ಆಗಲಿದೆ ಅಂತಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಸಂಬಂಧ ಹೊರಡಿಸಲಾದ ಪ್ರಕಟಣೆ ಇಲ್ಲಿದೆ 

ನಾಳೆ ಪವರ್‌ ಕಟ್‌ (power cut today in my area)

ಆಲ್ಕೋಳ ವಿದ್ಯುತ್ ಕೇಂದ್ರದ ವ್ಯಾಪ್ತಿಯ ಎಎಫ್-12ರಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಈ ವ್ಯಾಪ್ತಿಯ ಆಲ್ಕೊಳ ನಂದಿನಿ ಬಡಾವಣೆ, ವಿಕಾಸ ಶಾಲೆಯ ಹತ್ತಿರ, ಕನಕ ಲೇಔಟ್, ಸಿದ್ಧಗಂಗಾ ಬಡಾವಣೆ, ಜೆ.ಹೆಚ್.ಪಟೇಲ್ ಬಡಾವಣೆ, ಎ ಹಿಂದ ಎಫ್ ಬ್ಲಾಕ್, ಸಹಕಾರಿ ನಗರ, ಗೋಕುಲ್ ಲೇಔಟ್, ದೀಪಕ್ ಲೇಔಟ್, ಸೋಮಿಕೊಪ್ಪ, ಆದರ್ಶನಗರ, ಭೋವಿ ಕಾಲೋನಿ, ವಿಜಯಲಕ್ಷ್ಮಿ ಲೇಔಟ್, ಸಹ್ಯಾದ್ರಿನಗರ, ಕೊಪ್ಪ, ಪಶುವೈದ್ಯಕೀಯ ಕಾಲೇಜ್ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ  ಜು. 10 ರಂದು ಬೆಳಗ್ಗೆ 10.00 ರಿಂದ ಸಂಜೆ 5.00ರವರೆಗೆ ವಿದ್ಯುತ್ ವ್ಯತ್ಯವಾಗಲಿದ್ದು, ಸಾರ್ವಜನರಿಕ ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ 

There will be a powercut in several areas of Shivamogga on July 10th from 10 am to 5 pm due to urgent maintenance work at the Alkola power station. The affected areas include Nandini Layout, Vikas School, Kanaka Layout, Siddaganga Layout, JH Patel Layout, Sahyadri Nagar, Koppa, and the Veterinary College Road. Residents are requested to cooperate with the MESCOM authorities during this time.