ಮೆಸ್ಕಾಂ ಪ್ರಕಟಣೆ | ಶಿವಮೊಗ್ಗದ ಹಲವೆಡೆ ಇವತ್ತು ಕರೆಂಟ್ ಇರಲ್ಲ | ವಿವರ ಇಲ್ಲಿದೆ
power cut in shivamogga today

SHIVAMOGGA| MALENADUTODAY NEWS | ಮಲೆನಾಡು ಟುಡೆ Mar 11, 2025
ಮೆಸ್ಕಾಂಸ ಶಿವಮೊಗ್ಗ ಇವತ್ತು ಶಿವಮೊಗ್ಗ ನಗರದಲ್ಲಿ ಹಲವೆಡೆ ಕಂಬ ಅಳವಡಿಸುವ ಕಾಮಗಾರಿಯನ್ನು ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಹಲವೆಡೆ ವಿದ್ಯುತ್ ವತ್ಯಯವಾಗಲಿದೆ ಎಂದು ಪ್ರಕಟಣೆ ನೀಡಿದೆ. ಅದರ ವಿವರ ಹೀಗಿದೆ
ಮೆಸ್ಕಾಂ ಶಿವಮೊಗ್ಗ
ಶಿವಮೊಗ್ಗ: ಎಂ.ಆರ್.ಎಸ್ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ರಸ್ತೆಗೆ ಹೆಚ್ಚುವರಿ ಕಂಬ ಅಳವಡಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮಾ. 11 ರಂದು ಬೆಳಿಗ್ಗೆ 10ರಿಂದ ಸಂಜೆ 5 ರವರೆಗೆ ಪುರಲೆ ಫೀಡರ್-5ರ ವ್ಯಾಪ್ತಿಯ ಮಲವಗೊಪ್ಪ ಚಾನಲ್ ರಸ್ತೆ, ನಾಡ ಕಚೇರಿ, ಕಾಡಾ ಆಫೀಸ್ ರಸ್ತೆ, ಮಾರಿಯಮ್ಮ ಕಾಲೊನಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.