ಕರಿಯಣ್ಣ ಬಿಲ್ಡಿಂಗ್‌ ಸೇರಿದಂತೆ ಹಲವೆಡೆ‌ ಪವರ್‌ ಕಟ್‌ | ಮಧ್ಯಾಹ್ನ 2 ಗಂಟೆಯವರೆಗೂ ಕರೆಂಟ್‌ ಇರಲ್ಲ

Kariyanna Gilding, 100 feet road, Kenchappa Layout, Sooda Office, Veer Savarkar Building, KHB Quarters, Opposite Savi Bakery, Aaradhya Eye Hospital, P & T Colony, Vinoba Nagar, Police Chowki, Huchuraya Colony, Veeranna Layout, Aravinda Nagar, Medara Keri, Kanaka Nagar, Devaraj Arasu Layout, Sharadamma Layout, Khaji Garden, Maitri Apartment

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 7, 2025 ‌‌ ‌

ಮೆಸ್ಕಾಂ ಶಿವಮೊಗ್ಗ ವಿಭಾಗದ ಆಲ್ಕೋಳ ಪವರ್‌ ಸಪ್ಲೆ ಯುನಿಟ್‌ ನಲ್ಲಿ ತುರ್ತು ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ಇದೇ ಮಾರ್ಚ್‌ 8 ರಂದು ಕಾಮಗಾರಿ ನಡೆಯಲಿದೆ. ಹೀಗಾಗಿ ಆ ದಿನ ಶಿವಮೊಗ್ಗದ ಪ್ರಮುಖ ಪ್ರದೇಶಗಳಲ್ಲಿ ಕರೆಂಟ್‌ ಇರಲ್ಲ ಎಂದು ಪ್ರಕಟಣೆ ನೀಡಿದೆ. ವಿವರ ಹೀಗಿದೆ

ಶಿವಮೊಗ್ಗ ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್-11 ರಲ್ಲಿ ತುರ್ತು ಕಾಮಗಾರಿಯನ್ನು ಮೆಸ್ಕಾಂ ಹಮ್ಮಿಕೊಂಡಿದೆ. ಹೀಗಾಗಿ ಮಾರ್ಚ್‌ 8 ರ ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. 

ಎಲ್ಲೆಲ್ಲಿ ಕರೆಂಟ್‌ ಇರಲ್ಲ

ಕರಿಯಣ್ಣ ಜಿಲ್ಡಿಂಗ್ ಸುತ್ತ ಮುತ್ತ, 100 ಅಡಿ ರಸ್ತೆ, ಕೆಂಚಪ್ಪ ಬಡಾವಣೆ, ಸೂಡಾ ಕಛೇರಿ, ವೀರ ಸಾವರ್ಕರ್ ಬಿಲ್ಡಿಂಗ್, ಕೆಎಚ್‌ಬಿ ಕ್ವಾಟ್ರಸ್, ಸವಿ ಬೇಕರಿ ಎದುರು, ಆರಾಧ್ಯ ಕಣ್ಣಿನ ಆಸ್ಪತ್ರೆ, ಪಿ & ಟಿ ಕಾಲೋನಿ, ವಿನೋಬ ನಗರ, ಪೋಲಿಸ್ ಚೌಕಿ, ಹುಚ್ಚುರಾಯ ಕಾಲೋನಿ, ವೀರಣ್ಣ ಲೇಔಟ್, ಅರವಿಂದ ನಗರ, ಮೇದಾರ ಕೇರಿ, ಕನಕ ನಗರ, ದೇವರಾಜ ಅರಸು ಬಡಾವಣೆ, ಶಾರದಮ್ಮ ಲೇಔಟ್, ಖಾಜಿ ಗಾರ್ಡನ್, ಮೈತ್ರಿ ಅಪಾರ್ಟ್ಮೆಂಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. 

Around Kariyanna Gilding, 100 feet road, Kenchappa Layout, Sooda Office, Veer Savarkar Building, KHB Quarters, Opposite Savi Bakery, Aaradhya Eye Hospital, P & T Colony, Vinoba Nagar, Police Chowki, Huchuraya Colony, Veeranna Layout, Aravinda Nagar, Medara Keri, Kanaka Nagar, Devaraj Arasu Layout, Sharadamma Layout, Khaji Garden, Maitri Apartment