POWER CUT | ಶಿವಮೊಗ್ಗ ಮತ್ತು ಸಾಗರ ತಾಲ್ಲೂಕುಗಳಲ್ಲಿಂದು ಪವರ್ ಕಟ್ | ಎಲ್ಲೆಲ್ಲಿ ? ವಿವರ ಇಲ್ಲಿದೆ
power cut in Shivamogga and sagara , ವಿದ್ಯಾನಗರ, ಚಿಕ್ಕಲ್, ಗುರುಪುರ, ಪುರಲೆ, ಸಿದ್ದೇಶ್ವರನಗರ, ಶಾಂತಮ್ಮ ಲೇಔಟ್, ವೆಂಕಟೇಶ ನಗರ, ಶಂಕರಮಠ ರಸ್ತೆ, ಹಳೇ ಹೊನ್ನಾಳಿ ರಸ್ತೆ, ಬಾಲರಾಜ ಅರಸ್ ರಸ್ತೆ, ಮೆಹಂದಿ ನಗರ, ಬಸವನಗುಡಿ, ವಿನಾಯಕ ನಗರ, ಅಮೀರ್ ಅಹ್ಮದ್ ಕಾಲನಿ,
SHIVAMOGGA | MALENADUTODAY NEWS | Sep 1, 2024
POWERCUT | ಶಿವಮೊಗ್ಗ ನಗರದಲ್ಲಿ ಬೀಳುವ ಸ್ಥಿತಿಯಲ್ಲಿರುವ ಮರ ಕಡಿತಲೆ ಕಾಮಗಾರಿಯ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದ ವಿವಿದೆಡೆ ಸೆಪ್ಟೆಂಬರ್ 1 ರಂದು ಅಂದರೆ ಇವತ್ತು ಮಧ್ಯಾಹ್ನ 2 ರಿಂದ ಸಂಜೆ 5ರವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ಪವರ್ ಕಟ್ ಇರಲಿದೆ ಎಂದು ಮೆಸ್ಕಾಂ ತಿಳಿಸಿದೆ.
ಎಲ್ಲೆಲ್ಲಿ
ವಿದ್ಯಾನಗರ, ಚಿಕ್ಕಲ್, ಗುರುಪುರ, ಪುರಲೆ, ಸಿದ್ದೇಶ್ವರನಗರ, ಶಾಂತಮ್ಮ ಲೇಔಟ್, ವೆಂಕಟೇಶ ನಗರ, ಶಂಕರಮಠ ರಸ್ತೆ, ಹಳೇ ಹೊನ್ನಾಳಿ ರಸ್ತೆ, ಬಾಲರಾಜ ಅರಸ್ ರಸ್ತೆ, ಮೆಹಂದಿ ನಗರ, ಬಸವನಗುಡಿ, ವಿನಾಯಕ ನಗರ, ಅಮೀರ್ ಅಹ್ಮದ್ ಕಾಲನಿ, ಸೋಮಯ್ಯ ಬಡಾವಣೆ, ಟ್ಯಾಂಕ್ ಮೊಹಲ್ಲಾ, ಟ್ಯಾಂಕ್ ಬಂಡ್ ರಸ್ತೆ, ಕೋರ್ಟ್ ಕಚೇರಿ, ಆರ್‌ಟಿಒ ರಸ್ತೆ, ಮೀನಾಕ್ಷಿ ಭವನ, ಪಾಲಿಕೆ, ಕುವೆಂಪು ರಂಗ ಮಂದಿರ, ಡಿವಿಎಸ್ ವೃತ್ತ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಸಾಗರ ತಾಲ್ಲೂಕುನಲ್ಲಿಂದ ಕರೆಂಟ್ ಕಟ್
ಇತ್ತ ಸಾಗರ ತಾಲ್ಲೂಕು, ಸಾಗರ ಟೌನ್‌ನಲ್ಲಿರುವ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಮೆಸ್ಕಾಂ ಹಮ್ಮಿಕೊಂಡಿದೆ.
ಈ ಕಾರಣಕ್ಕೆ ಇವತ್ತು ಅಂದರೆ, ಸೆಪ್ಟೆಂಬರ್ 1ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಎಲ್ಲೆಲ್ಲಿ ಇರೋದಿಲ್ಲ ಕರೆಂಟ್
ನಗರ ವ್ಯಾಪ್ತಿಯ ಮಂಗಳಬೀಸು ಕೈಗಾರಿಕಾ ವಸಹಾತು ಪ್ರದೇಶ, ಎಸ್.ಎನ್.ನಗರ, ಗ್ರಾಮೀಣ ಭಾಗದ ಮಾಲ್ವೆ, ಹೆಗ್ಗೋಡು, ಆವಿನಹಳ್ಳಿ, ವರದಹಳ್ಳಿ, ಬೊಮ್ಮತ್ತಿ, ಮಾಸೂರು, ಹಿರೇನೆಲ್ಲೂರು, ಲಿಂಗದಹಳ್ಳಿ ಮಾರ್ಗದಿಂದ ಸಂಪರ್ಕ ಪಡೆದಿರುವ ಸಾಗರ ನಗರದ ಬಡಾವಣೆಗಳು, ಪಡವಗೋಡು, ನಾಡಕಲಸಿ, ಕಲ್ಮನೆ, ಯಡಜಿಗಳಮನೆ, ಭೀಮನೇರಿ, ಕೆಳದಿ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆ ಇರುವುದಿಲ್ಲ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಇನ್ನಷ್ಟು ಸುದ್ದಿಗಳು
ಆನ್ ಲೈನ್ ಮನಿ ಟ್ರೇಡಿಂಗ್ ದಂಧೆಗೆ ಸಿಲುಕಿ ಆತ್ಮಹತ್ಯೆಗೆ ಶರಣಾದನೇ ತೀರ್ಥಹಳ್ಳಿಯ ರ್ಯಾಂಕ್ ವಿದ್ಯಾರ್ಥಿ,ಕಿಚ್ಚ ?
ಅಗ್ನಿವೀರ್ | ಒಂದೇ ಕಾರಣಕ್ಕೆ ನೂರಾರು ವಿದ್ಯಾರ್ಥಿಗಳು ಕೆಲಸ ಕಳೆದುಕೊಳ್ಳಬೇಕಾಯಿತು | ನಡೆದಿದ್ದೇನು?
Bhadra dam | ಮತ್ತೆ ಬರುತ್ತಿದೆ ಮಳೆ | ತುಂಗಾ ಡ್ಯಾಂ ಭರ್ತಿ, ಭದ್ರಾ ಡ್ಯಾಂನಲ್ಲಿ ಎಷ್ಟಿದೆ ನೀರಿನ ಮಟ್ಟ!?