Shivamogga | ಆಯನೂರು ಕಾಲೇಜು ಹಿಂಭಾಗ ನಿಂತಿದ್ದ ಯವಕರಿಗೆ ಶಾಕ್‌ | ಹಾರನಳ್ಳಿ ಯುವಕ ಸೇರಿ ಇಬ್ಬರು ಅರೆಸ್ಟ್‌

police arrest weed smugglers | ಶಿವಮೊಗ್ಗ ಕುಂಸಿ ಪೊಲೀಸ್‌ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಹಾರನಹಳ್ಳಿ, ನಾರಾಯಣರಪುರದ ಇಬ್ಬರು ಯುವಕರನ್ನ ಆಯನೂರು ನಲ್ಲಿ ಬಂಧಿಸಿದ್ದಾರೆ.

Shivamogga | ಆಯನೂರು ಕಾಲೇಜು ಹಿಂಭಾಗ ನಿಂತಿದ್ದ  ಯವಕರಿಗೆ ಶಾಕ್‌ | ಹಾರನಳ್ಳಿ ಯುವಕ ಸೇರಿ ಇಬ್ಬರು ಅರೆಸ್ಟ್‌
ಕುಂಸಿ ಪೊಲೀಸ್‌ ಠಾಣೆ, ಆಯನೂರು, ಹಾರನಳ್ಳಿ, ನಾರಾಯಣಪುರ, ಗಾಂಜಾ ಮಾರಾಟ

SHIVAMOGGA | MALENADUTODAY NEWS | Aug 29, 2024 ಮಲೆನಾಡು ಟುಡೆ  ‌

ಕಾಲೇಜು ಹಿಂಬಾಗದ ರಸ್ತೆಯಲ್ಲಿ ಗಾಂಜ ಮಾರುತ್ತಿದ್ದವರಿಗೆ ಕುಂಸಿ ಪೊಲೀಸ್‌ ಠಾಣೆ ಪೊಲೀಸರು ಸಖತ್‌ ಶಾಕ್‌ ಕೊಟ್ಟಿದ್ದಾರೆ. ಈ ಘಟನೆ ಆಯನೂರುನಲ್ಲಿ ನಡೆದಿದೆ. 

ಆಯನೂರು

ಆಯನೂರು ಪಿಯು ಕಾಲೇಜ್‌ ಕಾಂಪೌಂಡ್‌ನ ಹಿಂಭಾಗದಲ್ಲಿರುವ ಹಾಸ್ಟೆಲ್‌ ರಸ್ತೆಯಲ್ಲಿ ಇಬ್ಬರು ಬೈಕ್‌ ನಿಲ್ಲಿಸಿಕೊಂಡು ಗಾಂಜಾ ಮಾರುತ್ತಿದ್ದರು. ಈ ಬಗ್ಗೆ ಕುಂಸಿ ಪೊಲೀಸ್‌ ಠಾಣೆಗೆ ದೂರು ಬಂದಿದೆ. ತಕ್ಷಣ ಅಲರ್ಟ್‌ ಆದ ಪೊಲೀಸ್‌ ಇನ್‌ಸ್ಪೆಕ್ಟರ್‌ ಹರೀಶ್ ಕೆ ಪಟೇಲ್ ಟೀಂ ಸ್ಥಳಕ್ಕೆ ತೆರಳಿ ರೇಡ್‌ ಮಾಡಿದೆ. 

ಈ ದಾಳಿಯಲ್ಲಿ ಹಾರನಳ್ಳಿಯ ಓರ್ವ ಯುವಕ ಹಾಗೂ ನಾರಾಯಣಪುರ ಗ್ರಾಮದ ಯುವಕನನ್ನ ವಶಕ್ಕೆ ಪಡೆಯಲಾಗಿದ್ದು, ಅವರಿಂ  ಸುಮಾರು 12500 ರೂಪಾಯಿ ಮೌಲ್ಯದ 350 ಗ್ರಾಂ ಗಾಂಜಾ ಸೊಪ್ಪನ್ನು ಹಾಗೂ ಗಾಂಜಾ ಸೇವನೆ ಮಾಡಲು ಬಳಸುತ್ತಿದ್ದ ಕೊಳವೆಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಕೇಸ್‌ ದಾಖಲಾಗಿದೆ. 

ಇನ್ನಷ್ಟು ಸುದ್ದಿಗಳು

Shivamogga | 30 ಸಾವಿರ ಕ್ಯೂಸೆಕ್‌ ಕ್ಕೂ ಅಧಿಕ ನೀರು ಬಿಡುಗಡೆ | ನಯಾಗರವಾದ ಜೋಗ ಜಲಪಾತ



ಶಿವಮೊಗ್ಗ-ಶಿರಾಳಕೊಪ್ಪ ಟೋಲ್‌ ಗೇಟ್‌ ವಿವಾದದ ಬಗ್ಗೆ ಸಂಸದ ಬಿ ವೈ ರಾಘವೇಂದ್ರ ಹೇಳಿದ್ದೇನು?



Shettihalli | ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ ಜಿಂಕೆ ಬೇಟೆ | ಅರಣ್ಯ ಇಲಾಖೆ ಶಾಕ್ |‌ ನಾಲ್ವರು ಅರೆಸ್ಟ್



ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ