pib fact check : ದೇಶದಾದ್ಯಂತ 3 ದಿನ ಬಂದ್​ ಆಗಲಿದೆಯಾ ಎಟಿಎಂ | PIB ಹೇಳಿದ್ದೇನು

prathapa thirthahalli
Prathapa thirthahalli - content producer

pib fact check : ದೇಶದಾದ್ಯಂತ 3 ದಿನ ಬಂದ್​ ಆಗಲಿದೆಯಾ ಎಟಿಎಂ | PIB ಹೇಳಿದ್ದೇನು

pib fact check  ಮುಂದಿನ  ಎರಡು ಮೂರು ದಿನಗಳ ಕಾಲ ಎಟಿಎಂ ಬಂದ್ ಆಗಲಿದೆ ಎಂಬ ಸುದ್ದಿ ಫೇಸ್​ಬುಕ್​ ವ್ಯಾಟ್ಸ್​ಪ್​ ಸೇರಿದಂತೆ ಇನ್ನಿತರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಈ ಹಿನ್ನಲೆ ಈ ಸಂದೇಶವನ್ನು  ಪತ್ರಿಕಾ ಮಾಹಿತಿ ಬ್ಯೂರೋ (pbi) ನಕಲಿ ಎಂದು ಹೇಳಿದೆ.

ಈ ಕುರಿತು ಟ್ವೀಟರ್​ನಲ್ಲಿ ಮಾಹಿತಿ ಹಂಚಿಕೊಂಡಿರುವ ಪತ್ರಿಕಾ ಮಾಹಿತಿ ಬ್ಯೂರೋ ಎಟಿಎಂಗಳು 2-3 ದಿನಗಳವರೆಗೆ ಮುಚ್ಚಲ್ಪಡುತ್ತವೆ ಎಂಬ  ಸಂದೇಶಗಳು ಎಲ್ಲಡೆ ವೈರಲ್​ ಆಗುತ್ತಿವೆ. ಆದರೆ ಈ ಸುದ್ದಿ ಸುಳ್ಳು. ಈ ಸುದ್ದಿಯನ್ನು ಯಾರೂ ಕೂಡ ಎಲ್ಲಿಯೂ ಹಂಚಿಕೊಳ್ಳಬೇಡಿ. ಎಟಿಎಂಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂಬ ಭರವಸೆಯನ್ನು ನಾಗರೀಕರಿಗೆ ನೀಡಿದೆ.

- Advertisement -

 

Share This Article
Leave a Comment

Leave a Reply

Your email address will not be published. Required fields are marked *