ಗೋಡೆ ಸಂದಿಯಲ್ಲಿ ಸಿಕ್ಕಿದ್ದವು 10 ನಾಗರ ಹಾವಿನ ಮರಿಗಳು!
ಏಪ್ರಿಲ್ 1, 2023
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನಲ್ಲಿ ಮನೆಯೊಂದರ ಗೋಡೆ ಬಿರುಕಿನ ಸಂದಿಯಲ್ಲಿ 10 ಹಾವಿನ ಮರಿಗಳು ಪತ್ತೆಯಾಗಿವೆ. ಇಲ್ಲಿನ ಸುಂಕಸಾಲೆ ಪಂಚಾಯ್ತಿಯ ಕಾಟಿಖಾನ್ನಲ್ಲಿರುವ ಮನೆಯೊಂದರಲ್ಲಿ ಈ ಘಟನೆ ಸಂಭವಿಸಿದೆ....
ಕ್ಲಿಕ್ ಮಾಡಿಬೆಂಗಳೂರಲ್ಲಿ ತೀರ್ಥಹಳ್ಳಿ ಮೀಟಿಂಗ್/ ಕಿಮ್ಮನೆ ರತ್ನಾಕರ್, ಆರ್ಎಂ ಮಂಜುನಾಥ್ ಗೌಡರ ನಡುವೆ ಟಿಕೆಟ್ ಕಥೆ ಏನಾಯ್ತು ಓದಿ!? ಡಿಕೆಶಿ ಸಂಧಾನ
ಏಪ್ರಿಲ್ 1, 2023
ಶಿವಮೊಗ್ಗ ನಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ನಲ್ಲಿರುವ ಗೊಂದಲದಂತೆ , ತೀರ್ಥಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಟಿಕೆಟ್ ಯಾರಿಗೆ ಎಂಬ ಗೊಂದಲ ಮುಂದುವರಿದಿತ್ತು. ಇವತ್ತು ಇದೇ ವಿಚಾರಕ್ಕೆ ಸಂಬಂಧಿಸಿದಂತೆ...
ಕ್ಲಿಕ್ ಮಾಡಿಟಿಕೆಟ್ಗಾಗಿ ಚಿಕ್ಕಮಗಳೂರು ಕಾಂಗ್ರೆಸ್ನಲ್ಲಿ ಜೋರು ಫೈಟು! ಸಿಕ್ಕಾಪಟ್ಟೆ ಪೆಟ್ಟು!
ಏಪ್ರಿಲ್ 1, 2023
ಚುನಾವಣೆ ಹತ್ತಿರವಾಗುತ್ತಿದ್ದಂತೆ ಟಿಕೆಟ್ ಘೋಷಣೆಯಾಗದೇ ಇರುವುದು ಪಕ್ಷಗಳಲ್ಲಿ ಅಸಮಾಧಾನ ಭುಗಿಲೇಳುವಂತೆ ಮಾಡಿದೆ. ನೆರೆಯ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇದು ತುಸು ಅತಿರೇಕಕ್ಕೆ ಹೋಗಿದ್ದು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಕಾಂಗ್ರೆಸ್ನಿಂದ ಚಿಕ್ಕಮಗಳೂರು...
ಕ್ಲಿಕ್ ಮಾಡಿಶಿರಾಳಕೊಪ್ಪದಲ್ಲಿ ನಡೆದಿದ್ದು ಅತ್ಯಾಚಾರ ಮತ್ತು ಕೊಲೆಯೆ? ತಾಯಿ ಸಾವಿಗೆ ನ್ಯಾಯ ಕೇಳಲು ಬಂದ ಮಗನ ಆರೋಪವೇನು?
ಏಪ್ರಿಲ್ 1, 2023
ಶಿಕಾರಿಪುರ ತಾಲ್ಲೂಕಿನ ಶಿರಾಳಕೊಪ್ಪದ ಚಿಕ್ಕಮಾಗಡಿ ತಾಂಡದ ಜೀನಿಬಾಯಿ ಕೊಲೆ ಪ್ರಕರಣ ಬೇರೆಯದ್ದೆ ತಿರುವು ಪಡೆದುಕೊಂಡಿದೆ. ನನ್ನ ತಾಯಿಯನ್ನು ನನ್ನ ಕಣ್ಣೆದುರೇ ಹಾಲೇಶ್ ನಾಯ್ಕ್ ಅತ್ಯಾಚಾರ ಮಾಡಿದ ಎಂದು...
ಕ್ಲಿಕ್ ಮಾಡಿಶಿವಮೊಗ್ಗ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಯಾರಿಗೆ? ಆಯನೂರು ಮಂಜುನಾಥ್ ಬೆನ್ನಲ್ಲೇ ಮುನ್ನಲೆಗೆ ಬಂತಾ ಸತ್ಯನಾರಾಯಣ್ ರಾವ್ ಹೆಸರು?
ಏಪ್ರಿಲ್ 1, 2023
ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಎಲ್ಲೆಡೆ ಆಕಾಂಕ್ಷಿ ಅಭ್ಯರ್ಥಿಗಳು ಟಿಕೆಟ್ ಗಾಗಿ ಬಿರುಸಿನ ಪೈಪೋಟಿ ನಡೆಸುತ್ತಿದ್ದಾರೆ. ಕೆಲವರಿಗೆ ಟಿಕೆಟ್ ನಿಕ್ಕಿಯಾಗಿದ್ದರೂ ಮತ್ತೆ ಕೆಲವರು ಟಿಕೆಟ್ ಗಾಗಿ ಇನ್ನಿಲ್ಲದ...

ಕ್ಲಿಕ್ ಮಾಡಿ104 ಊರುಗಳಿಗೊಂದು ಹೊಸ ಪೊಲೀಸ್ ಸ್ಟೇಷನ್/ ಶಿವಮೊಗ್ಗ ಜಿಲ್ಲೆಯಲ್ಲಿ ಕಾರ್ಯಾರಂಭ ಮಾಡಿದ ನೂತನ ಠಾಣೆ
ಏಪ್ರಿಲ್ 1, 2023
ಶಿವಮೊಗ್ಗ ಜಿಲ್ಲೆಯ ಗ್ರಾಮಾಂತರ ಭಾಗಗಳಲ್ಲಿ ಪೊಲೀಸ್ ಸ್ಟೇಷನ್ಗೆ ಓಡಾಡುವುದು ಎಂದರೇ ತುಸು ಕಷ್ಟದ ಕೆಲಸವೇ ಸರಿ. ಸಣ್ಣಪುಟ್ಟ ಸಮಸ್ಯೆಗೂ ಪೇಟೆಯಲ್ಲಿರುವ ಗ್ರಾಮಾಂತರ ಠಾಣೆಗಳಿಗೆ ಹೋಗಿ ಬರಬೇಕು ಎನ್ನುವ...

ಕ್ಲಿಕ್ ಮಾಡಿkarnataka politics / ಕುಮಾರಸ್ವಾಮಿಯವರನ್ನ ಪಟ್ಟಕ್ಕೆ ತಂದ ದೇವೇಗೌಡರಂತೆ , ಬಿಎಸ್ ಯಡಿಯೂರಪ್ಪ ವಿಜಯೇಂದ್ರರನ್ನ ಉತ್ತರಾಧಿಕಾರಿಯಾಗಿಸಬಲ್ಲರೇ?
ಏಪ್ರಿಲ್ 1, 2023
ಕುಟುಂಬ ಮತ್ತು ರಾಜಕಾರಣ ಈ ದೇಶದಲ್ಲಿ ಅಪ್ಪ-ಮಕ್ಕಳ ರಾಜಕಾರಣ ಹೊಸದೇನಲ್ಲ, ರಾಜಕಾರಣಿಯ ಮಗ ರಾಜಕಾರಣಿ ಏಕೆ ಆಗಬಾರದು ಎನ್ನುವಷ್ಟರ ಮಟ್ಟಿಗೆ ವಂಶಪಾರಂಪರ್ಯ ರಾಜಕಾರಣದ ಧ್ವನಿ ಗಟ್ಟಿಕೊಂಡಿದೆ. ಕರ್ನಾಟಕದಲ್ಲಿ...
ಕ್ಲಿಕ್ ಮಾಡಿBREAKING NEWS/ ಒಂದೇ ದಿನ ಶಿವಮೊಗ್ಗದಲ್ಲಿ ಭರ್ಜರಿ ಭೇಟೆ/ ಒಂದುವರೆ ಕೋಟಿ ಕ್ಯಾಶ್/ ನಾಲ್ಕುವರೆ ಕೋಟಿ ಸೀರೆ ಜಪ್ತಿ! ಲೀಟರ್ ಗಟ್ಲೇ ಲಿಕ್ಕರ್, ಕ್ವಿಂಟಾಲ್ಗಟ್ಲೇ ಅಕ್ಕಿ ಸಿಕ್ಕಿದ್ದೇಗೆ? ಡಿಟೇಲ್ಸ್ ಇಲ್ಲಿದೆ ನೋಡಿ
ಏಪ್ರಿಲ್ 1, 2023
ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳು ಒಂದೇ ದಿನ ಬರೋಬ್ಬರಿ ಆರು ಕೋಟಿಗೂ ಅಧಿಕ ಮೌಲ್ಯದ ಹಣ ಹಾಗೂ ವಿವಿಧ ವಸ್ತುಗಳನ್ನು ಸೀಜ್ ಮಾಡಿದ್ದಾರೆ. ಅನಧಿಕೃತವಾಗಿ...
ಕ್ಲಿಕ್ ಮಾಡಿ