ಮನೆಗೆ ಪೊಲೀಸರು ಬಂದು ಹೋದ ಬೆನ್ನಲ್ಲೆ ಆಕ್ಟೀವ್ ಆಯ್ತು ಇಡೀ ಊರ ಸಿಗ್ನಲ್! ಹೀಗೂ ಆಗುತ್ತೆ
ಸೆಪ್ಟೆಂಬರ್ 23, 2025
ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 23 2025 : ಶಿವಮೊಗ್ಗದಲ್ಲಿ ನಡೆಯುತ್ತಿರುವ ಮನೆಮನೆಗೆ ಪೊಲೀಸ್ ಅಭಿಯಾನದಿಂದ ಮತ್ತೊಂದು ಅನುಕೂಲವಾಗಿದೆ. ಈ ಹಿಂದೆ ಮನೆ ಮನೆಗೆ ಪೊಲೀಸ್ ಅಭಿಯಾನದಲ್ಲಿ ...
ಕ್ಲಿಕ್ ಮಾಡಿಬಿಗ್ ನ್ಯೂಸ್ : ಧರ್ಮಸ್ಥಳ ಬುರುಡೆ ಕೇಸ್ : ಮಹೇಶ್ ಶೆಟ್ಟಿ ತಿಮರೋಡಿ ರಾಯಚೂರಿಗೆ ಗಡಿಪಾರು! ಏನಿದು!?
ಸೆಪ್ಟೆಂಬರ್ 23, 2025

ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 23 2025 : ಧರ್ಮಸ್ಥಳ ಬುರುಡೆ ಪ್ರಕರಣದ ನಡುವೆ ಇದೀಗ ಹೊಸದೊಂದು ಟ್ವಿಸ್ಟ್ ಸುದ್ದಿ ಸಿಕ್ಕಿದೆ. ಪ್ರಕರಣದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದ ಮಹೇಶ್...
ಕ್ಲಿಕ್ ಮಾಡಿಒಂದು ಕಾಲು ಲಕ್ಷದತ್ತ 10 ಗ್ರಾಮ್ ಚಿನ್ನದ ಬೆಲೆ! ಇನ್ನಷ್ಟು ಹೆಚ್ಚಾಗುತ್ತೆ! ಎಷ್ಟಿದೆ ಬಂಗಾರದ ದರ
ಸೆಪ್ಟೆಂಬರ್ 23, 2025

ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 23 2025 : ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿನ ಪ್ರಬಲ ಪ್ರಭಾವದಿಂದಾಗಿ ಚಿನ್ನದ ಬೆಲೆಯು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 10 ಗ್ರಾಂಗೆ ₹2,200 ಏರಿಕೆಯಾಗಿದೆ....
ಕ್ಲಿಕ್ ಮಾಡಿಸದ್ಯದಲ್ಲೆ ಅಡುಗೆ ಮನೆ ಸೇರಲಿದೆ ಗೇರುಹಣ್ಣಿನ ಲಿಕ್ವಿಡ್ ಬೆಲ್ಲ : ಜೇನುತುಪ್ಪದಂತೆ ಇರಲಿದೆ
ಸೆಪ್ಟೆಂಬರ್ 23, 2025

ರಸಭರಿತ ಗೇರುಹಣ್ಣನ್ನು ಹೆಚ್ಚಾಗಿ ಗೋಡಂಬಿ ತಯಾರಿಕೆಗಾಗಿ ಬೆಳೆಸಲಾಗುತ್ತದೆ. ಕೆಲವರು ಆ ಹಣ್ಣಿನಿಂದ ಕಳಬಟ್ಟಿಯನ್ನು ತಯಾರಿಸಿದರೆ, ಇನ್ನು ಕೆಲವರು ಆ ಹಣ್ಣಿನ ಬೀಜವನ್ನು ತೆಗೆದು ಹಣ್ಣನ್ನು ವ್ಯರ್ಥಮಾಡುತ್ತಾರೆ. ಆದರೆ...
ಕ್ಲಿಕ್ ಮಾಡಿಆಸ್ಕರ್ನಲ್ಲಿ ವೀರಚಂದ್ರಹಾಸ, ಗೇರುಹಣ್ಣಿನಿಂದ ಲಿಕ್ವಿಡ್ ಬೆಲ್ಲ, ಇ-ಪೇಪರ್ ಓದಿ
ಸೆಪ್ಟೆಂಬರ್ 23, 2025

ಶಿವಮೊಗ್ಗ : ಪ್ರಿಯ ಓದುಗರೆ, ಮಲೆನಾಡು ಟುಡೆ ನಿಮ್ಮ ನೆಚ್ಚಿನ ಡಿಜಿಟಲ್ ಮಾಧ್ಯಮವಾಗಿ ಬೆಳೆಸಿದ್ದಕ್ಕಾಗಿ ನಿಮಗೆ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ನಿರಂತರ ಪ್ರೋತ್ಸಾಹವೇ ನಮ್ಮ ಶಕ್ತಿ. ಇದೀಗ...
ಕ್ಲಿಕ್ ಮಾಡಿಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗೆ ಇಲ್ಲಿದೆ ಸುವರ್ಣವಕಾಶ
ಸೆಪ್ಟೆಂಬರ್ 23, 2025

ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 23 2025 : EWS ಸೆಕ್ಷನ್ ಅಂದರೆ ಬಡತನ ರೇಖೆಗಿಂತ ಕೆಳಗಿರುವ ಬ್ರಾಹ್ಮಣ ಸಮುದಾಯದವರ ಆರ್ಥಿಕ ಉನ್ನತಿಗಾಗಿ, ಕರ್ನಾಟಕ ರಾಜ್ಯ ಬ್ರಾಹ್ಮಣ...
ಕ್ಲಿಕ್ ಮಾಡಿಓಟಿ ರಸ್ತೆಯ ಬಳಿ ಅಪರಿಚಿತ ಮಹಿಳೆಯ ಶವ ಪತ್ತೆ : ಏನಾಯ್ತು..
ಸೆಪ್ಟೆಂಬರ್ 23, 2025

ಶಿವಮೊಗ್ಗ : ನಗರದ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪರಿಚಿತ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿದೆ. ಓ.ಟಿ. ರಸ್ತೆಯಲ್ಲಿರುವ ಒಂದು ಅಂಗಡಿ ಮುಂಭಾಗದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಈ ಮಹಿಳೆಯನ್ನು...
ಕ್ಲಿಕ್ ಮಾಡಿಮಾಸ್ಕ್ ಮ್ಯಾನ್ ಚಿನ್ನಯ್ಯ ಶಿವಮೊಗ್ಗದಿಂದ ಬೆಳ್ತಂಗಡಿಗೆ
ಸೆಪ್ಟೆಂಬರ್ 23, 2025

DharmasthalaCase ಶಿವಮೊಗ್ಗ : ಧರ್ಮಸ್ಥಳದ ‘ಬುರುಡೆ’ ಪ್ರಕರಣದಲ್ಲಿ ಬಂಧಿತನಾಗಿರುವ ‘ಮಾಸ್ಕ್ ಮ್ಯಾನ್’ ಅಲಿಯಾಸ್ ಚಿನ್ನಯ್ಯನನ್ನು ಇಂದು ಬೆಳಿಗ್ಗೆ ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ವಿಶೇಷ ತನಿಖಾ ತಂಡ ಬೆಳ್ತಂಗಡಿಗೆ...
ಕ್ಲಿಕ್ ಮಾಡಿಪ್ರೇಮ ಪ್ರಕರಣ ದುರಂತ: ಯುವತಿ ನೀರುಪಾಲು, ಯುವಕ ಆಸ್ಪತ್ರೆಗೆ ದಾಖಲು : ನಡೆದಿದ್ದೇನು
ಸೆಪ್ಟೆಂಬರ್ 23, 2025

ಭದ್ರಾವತಿ: ಭದ್ರಾವತಿ ಹೊಸಮನೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಣೆಯಾಗಿದ್ದ 19 ವರ್ಷದ ಯುವತಿಯೊಬ್ಬಳು ಎರೆಹಳ್ಳಿ ಬಳಿಯ ಭದ್ರಾ ಬಲದಂಡೆ ನಾಲೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಇತ್ತ ಯುವತಿಯ ಪ್ರೇಮಿ...
ಕ್ಲಿಕ್ ಮಾಡಿರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್ : ಕುಡಿಯುವ ನೀರಿನ ಬಾಟಲ್ಗಳ ಬೆಲೆ ಇಳಿಕೆ
ಸೆಪ್ಟೆಂಬರ್ 23, 2025

indian Railways : ರೈಲು ಪ್ರಯಾಣಿಕರಿಗೆ ಶುಭಸುದ್ದಿ: ಕುಡಿಯುವ ನೀರಿನ ಬೆಲೆ ಇಳಿಕೆ, ಹೊಸ ದರಗಳು ಜಾರಿ ಭಾರತೀಯ ರೈಲ್ವೆ ಇಲಾಖೆಯು ರೈಲು ಪ್ರಯಾಣಿಕರಿಗೆ ಮಹತ್ವದ ನೆರವು...
ಕ್ಲಿಕ್ ಮಾಡಿ