ಶಿವಮೊಗ್ಗ, ತೀರ್ಥಹಳ್ಳಿ, ಸಾಗರ, ಶಿರಸಿ, ಯುಲ್ಲಾಪುರ, ಕುಮುಟಾ! ಎಲ್ಲೆಲ್ಲಿ ಎಷ್ಟಿದೆ ಅಡಿಕೆ ದರ!?
ಅಕ್ಟೋಬರ್ 11, 2025

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 11 2025: ರಾಜ್ಯದ ವಿವಿಧ ಎಪಿಎಂಸಿಗಳಲ್ಲಿ (APMC) ಲಭ್ಯವಿರುವ ಅಡಿಕೆ ದರಗಳ ವಿವರ ಇಲ್ಲಿದೆ. ಶಿವಮೊಗ್ಗ (Shivamogga) ಅಡಿಕೆ ಇತರೆ:...
ಕ್ಲಿಕ್ ಮಾಡಿನೀರು ಬರಲ್ಲ, ಕರೆಂಟ್ ಇರಲ್ಲ, ಇನ್ನಷ್ಟು ಸುದ್ದಿಗಳು ಇವತ್ತಿನ ಇ-ಪೇಪರ್ನಲ್ಲಿ
ಅಕ್ಟೋಬರ್ 10, 2025

Malenadu today e paper 10-10-2025 : ಶಿವಮೊಗ್ಗ ಪ್ರಿಯ ಓದುಗರೆ ಮಲೆನಾಡು ಟುಡೆ ನಿಮ್ಮ ನೆಚ್ಚಿನ ಡಿಜಿಟಲ್ ಮಾಧ್ಯಮವಾಗಿ ಬೆಳೆಸಿದ್ದಕ್ಕಾಗಿ ನಿಮಗೆ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ...
ಕ್ಲಿಕ್ ಮಾಡಿಸಿಎಂ ಬೆಂಬಲಿಗರಿಂದ ಡಿಸಿಎಂ ಬಣಕ್ಕೆ ಬೆದರಿಕೆ ? : ಕೆಎಸ್ ಈಶ್ವರಪ್ಪ
ಅಕ್ಟೋಬರ್ 10, 2025

Karnataka Government : ರಾಜ್ಯದಲ್ಲಿನ ರಸ್ತೆಗಳೆಲ್ಲವೂ ಸಂಪೂರ್ಣವಾಗಿ ಗುಂಡಿಮಯವಾಗಿವೆ ಹಾಗೂ ರಾಜ್ಯ ಸರ್ಕಾರವು ಈ ಕುರಿತು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ...
ಕ್ಲಿಕ್ ಮಾಡಿಸಾಗರ : ಇಮ್ರಾನ್ ಮತ್ತು ಇಮ್ತಿಯಾಜ್ಗೆ 3 ವರ್ಷ ಶಿಕ್ಷೆ | ಶಿವಮೊಗ್ಗ ಕೋರ್ಟ್ ತೀರ್ಪು
ಅಕ್ಟೋಬರ್ 10, 2025

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 10 2025: ಶಿವಮೊಗ್ಗ ಕೋರ್ಟ್ ನಲ್ಲಿ ಗಾಂಜಾ ಮಾರಾಟಗಾರರಿಬ್ಬರಿಗೆ 3 ವರ್ಷ ಜೈಲು ಮತ್ತು ₹25,000 ದಂಡ ವಿಧಿಸಲಾಗಿದೆ. ಶಿವಮೊಗ್ಗ ಜಿಲ್ಲೆ...
ಕ್ಲಿಕ್ ಮಾಡಿಶಿವಮೊಗ್ಗ : ಕುಟ್ರಳ್ಳಿ ಟೋಲ್ ಗೇಟ್ ಬಳಿ ಟ್ರಾಫಿಕ್ ಜಾಮ್ : ಜಟಾಪಟಿ ಜೋರು : ಕಾರಣವೇನು
ಅಕ್ಟೋಬರ್ 10, 2025

Kutrahalli Toll Gate : ಶಿಕಾರಿಪುರ ತಾಲ್ಲೂಕಿನ ಕುಟ್ರಳ್ಳಿ ಸಮೀಪ ರಾಜ್ಯ ಹೆದ್ದಾರಿಯಲ್ಲಿ ನಿರ್ಮಿಸಿರುವ ಟೋಲ್ ಸಂಗ್ರಹ ಕೇಂದ್ರವನ್ನು ತೆರವುಗೊಳಿಸಲು ಮತ್ತು ವಿಧಿಸಿರುವ ಹೆಚ್ಚುವರಿ ಶುಲ್ಕವನ್ನು ವಿರೋಧಿಸಿ...
ಕ್ಲಿಕ್ ಮಾಡಿಶಂಕರಘಟ್ಟ: ಕುವೆಂಪು ವಿ.ವಿ. ಎದುರಿನ ಬೇಕರಿಯಲ್ಲಿ ಅಗ್ನಿ ಅವಘಡ, ಲಕ್ಷಾಂತರ ರೂ. ನಷ್ಟ
ಅಕ್ಟೋಬರ್ 10, 2025

Bakery Fire Accident : ಶಂಕರಘಟ್ಟ: ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಮುಂಭಾಗದ ಮುಖ್ಯ ರಸ್ತೆಯಲ್ಲಿರುವ ಬೇಕರಿಯೊಂದರಲ್ಲಿ ರಾತ್ರಿ ವೇಳೆ ಅಗ್ನಿ ಅವಘಡ ಸಂಭವಿಸಿದ್ದು, ಬೇಕರಿಯಲ್ಲಿದ್ದ ಲಕ್ಷಾಂತರ ರೂಪಾಯಿ...
ಕ್ಲಿಕ್ ಮಾಡಿಬಸ್ನಲ್ಲಿ ಶಿವಮೊಗ್ಗದಿಂದ ಮೈಸೂರಿಗೆ ಹೊರಟ್ಟಿದ್ದ ವೃದ್ದೆಗೆ ಕಾದಿತ್ತು ಶಾಕ್
ಅಕ್ಟೋಬರ್ 10, 2025

ಶಿವಮೊಗ್ಗ: ತಮ್ಮ ಮಗಳನ್ನು ಭೇಟಿಯಾಗಲು ಮೈಸೂರಿಗೆ ಪ್ರಯಾಣ ಬೆಳೆಸಿದ್ದ ಶಿವಮೊಗ್ಗದ 63 ವರ್ಷದ ವೃದ್ಧೆ ಯೊಬ್ಬರು ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮಧ್ಯರಾತ್ರಿ ಮಾಂಗಲ್ಯ ಸರ ಕಳೆದುಕೊಂಡಿರುವ ಘಟನೆ...
ಕ್ಲಿಕ್ ಮಾಡಿಸಿಟಿಯಲ್ಲೆ ಮನೆ ಮುಂದಿದ್ದ ಶ್ರೀಗಂಧ ಮರ ಕದ್ದರು!/ ಹುಡುಗ,ಹುಡುಗಿ ಮೆಸೇಜ್ , ದೊಡ್ಡವರ ಕಿತ್ತಾಟ/ ಪ್ರಕ್ಲಾಮೇಷನ್ ಆಸಾಮಿ ಅರೆಸ್ಟ್
ಅಕ್ಟೋಬರ್ 10, 2025

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 10 2025: ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ವಿವಿಧ ಅಪರಾಧ ಘಟನೆಗಳಿಗೆ ಸಂಬಂಧಿಸಿದ ಸಂಕ್ಷಿಪ್ತ ವರದಿ ಇಲ್ಲಿದೆ ಜಯನಗರದಲ್ಲಿ ಗಂಧದ ಮರ ಕಳವು ...
ಕ್ಲಿಕ್ ಮಾಡಿರಾಜ್ಯ ವಕ್ಫ್ ಮಂಡಳಿಗೆ ನೀಡಿದ್ದ ಆ ಅಧಿಕಾರ ಹಿಂಪಡೆದ ಸರ್ಕಾರ!ಏನಿದು!?
ಅಕ್ಟೋಬರ್ 10, 2025

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 10 2025: ರಾಜ್ಯ ವಕ್ಫ್ ಮಂಡಳಿಗೆ ಇನ್ಮುಂದೆ ಇಲ್ಲಿವರೆಗೂ ಇದ್ದಂತಹ ಅಧಿಕಾರವೊಂದು ಕೈ ತಪ್ಪಿದೆ. ಈ ಸಂಬಂಧ ಹೈಕೋರ್ಟ್ಗೆ ರಾಜ್ಯ ಸರ್ಕಾರ...
ಕ್ಲಿಕ್ ಮಾಡಿಶಿವಮೊಗ್ಗ: ನಾಳೆ 30 ಕ್ಕೂ ಹೆಚ್ಚು ಏರಿಯಾಗಳಲ್ಲಿ ಕರೆಂಟ್ ಇರಲ್ಲ
ಅಕ್ಟೋಬರ್ 10, 2025

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 10 2025: ‘ಶಿವಮೊಗ್ಗ ನಗರದ ಆಲ್ಕೊಳ ಸುತ್ತಮುತ್ತ ನಾಳೆ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಪವರ್ ಕಟ್ ಇರಲಿದೆ...
ಕ್ಲಿಕ್ ಮಾಡಿ