ಮುಂದಿನ 3 ತಿಂಗಳಲ್ಲಿ ಬಿಜೆಪಿಯಲ್ಲಿ ಕ್ರಾಂತಿ ಖಚಿತ : ಶಾಸಕ ಬೇಳೂರು ಗೋಪಾಲಕೃಷ್ಣ
ಅಕ್ಟೋಬರ್ 16, 2025

Belur Gopalakrishna Statement ಬಿಜೆಪಿ ರಾಜ್ಯ ಘಟಕದಲ್ಲಿ ಆರ್. ಅಶೋಕ್ ಅವರಿಂದ ಹಿಡಿದು ಇನ್ನೂ ಬಹಳಷ್ಟು ನಾಯಕರಿಗೆ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಕುಟುಂಬವನ್ನು ಪಕ್ಷದ...
ಕ್ಲಿಕ್ ಮಾಡಿಶಿವಮೊಗ್ಗ ವಿಮಾನ ನಿಲ್ದಾಣದಿಂದ ತಮಿಳುನಾಡು, ಆಂಧ್ರದವರಿಗೆ ಅನುಕೂಲವಾಗಿದೆ ಅಷ್ಟೇ, ಶಾಸಕ ಬೇಳೂರು ಗೋಪಾಲಕೃಷ್ಣ
ಅಕ್ಟೋಬರ್ 16, 2025

Shimoga Airport : ಶಿವಮೊಗ್ಗ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಕೇವಲ ಒಂದು ವಿಮಾನ ಮಾತ್ರ ಸಂಚರಿಸುತ್ತಿದ್ದು, ಅದು ಕೂಡ ಆಗಾಗ್ಗೆ ರದ್ದುಗೊಳ್ಳುವುದರಿಂದ ಪ್ರಯಾಣಿಕರಿಗೆ ಕಿರಿಕಿರಿಯಾಗುತ್ತಿದೆ. ಪ್ರಸ್ತುತ ಈ...
ಕ್ಲಿಕ್ ಮಾಡಿಭದ್ರಾ ನಾಲೆಗೆ ಹಾರಿ ದಂಪತಿ ಆತ್ಮಹತ್ಯೆ: ಪತ್ನಿಯ ಮೃತದೇಹ ಪತ್ತೆ, ಪತಿಗಾಗಿ ಶೋಧ
ಅಕ್ಟೋಬರ್ 16, 2025

Bhadravathi Couple Suicide :ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಗೌಳಿಗಾರ ಕ್ಯಾಂಪ್‌ನ ವಿಠ್ಠಲ್ ರಾವ್ (48) ಮತ್ತು ಗಂಗಮ್ಮ (40) ಎಂಬ ದಂಪತಿಗಳು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ...
ಕ್ಲಿಕ್ ಮಾಡಿಮಲಂದೂರು ತ್ಯಾಜ್ಯ ವಿಲೇವಾರಿ ಘಟಕಕ್ಕೆ ಬೆಂಕಿ; ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಭಸ್ಮ,
ಅಕ್ಟೋಬರ್ 16, 2025

ಆನಂದಪುರ : ಮಲಂದೂರು ಗ್ರಾಮದ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಸುಮಾರು 1 ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ. ಕಳೆದ...
ಕ್ಲಿಕ್ ಮಾಡಿಕ್ರಿಪ್ಟೋ ಟ್ರೇಡಿಂಗ್ ನೆಪದಲ್ಲಿ ಶಿವಮೊಗ್ಗ ವ್ಯಕ್ತಿಗೆ 2.66 ಲಕ್ಷ ವಂಚನೆ
ಅಕ್ಟೋಬರ್ 16, 2025

ಶಿವಮೊಗ್ಗ: ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭಾಂಶದ ಆಮಿಷವೊಡ್ಡಿ ಶಿವಮೊಗ್ಗದ ವ್ಯಕ್ತಿಯೊಬ್ಬರಿಂದ ಬರೋಬ್ಬರಿ 2,66,069 ಹಣವನ್ನು ಪಡೆದು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ...
ಕ್ಲಿಕ್ ಮಾಡಿಸಿಗಂದೂರು, ಸಾಗರಕ್ಕೆ 2 ಪೊಲೀಸ್ ಸ್ಟೇಷನ್ ಕೇಳಿದ ಶಾಸಕ ಬೇಳೂರು ಗೋಪಾಲಕೃಷ್ಣ
ಅಕ್ಟೋಬರ್ 16, 2025

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 16 2025: ಶಿವಮೊಗ್ಗದಲ್ಲಿ ಸಂಚಾರ ಪೊಲೀಸ್ ಠಾಣೆ ಇದೆ, ಇತ್ತೀಚೆಗೆ ಭದ್ರಾವತಿಯಲ್ಲಿ ಸಂಚಾರ ಪೊಲೀಸ್ ಠಾಣೆ ಆಗಿದೆ. ಆದರೆ ಸಾಗರ ಉಪವಿಭಾಗದಲ್ಲಿ...
ಕ್ಲಿಕ್ ಮಾಡಿಬೆಂಗಳೂರು: ಕಪಾಳಕ್ಕೆ ಹೊಡೆದ ಸಂಚಾರಿ ಪೊಲೀಸ್! ಸಿಲ್ಕ್ಬೋರ್ಡ್ ಘಟನೆ ಸರಿನಾ?
ಅಕ್ಟೋಬರ್ 16, 2025
ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 16 2025: ಬೈಕ್ ಸವಾರನೊಬ್ಬನಿಗೆ ಕಪಾಲಕ್ಕೆ ಹೊಡೆದ ಸಂಚಾರಿ ಪೊಲೀಸ್ ಸಿಬ್ಬಂದಿಯ ವಿರುದ್ಧ ಇವತ್ತು ಸೋಶಿಯಲ್ ಮೀಡಿಯಾ ಗರಂ ಆಗಿದೆ. ಇದ್ಯಾವ...
ಕ್ಲಿಕ್ ಮಾಡಿನ್ಯಾಮತಿಯಲ್ಲಿ ದಾವಣಗೆರೆ ಪೊಲೀಸರ ಕಾರ್ಯಾಚರಣೆ! ಶಿಕಾರಿಪುರದ ಇಬ್ಬರ ಬಂಧನ! ಏನಿದು!
ಅಕ್ಟೋಬರ್ 16, 2025

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 16 2025: ದಾವಣಗೆರೆ ಜಿಲ್ಲೆ : ಇಲ್ಲಿನ ಪೊಲೀಸರು, ಶಿಕಾರಿಪುರದ ಇಬ್ಬರನ್ನ ಗಾಂಜ ಸಾಗಿಸ್ತಿದ್ದಾಗ ಅರೆಸ್ಟ್ ಮಾಡಿದ್ದಾರೆ. ಇಲ್ಲಿನ ನ್ಯಾಮತಿ ತಾಲ್ಲೂಕು...
ಕ್ಲಿಕ್ ಮಾಡಿಅಡಿಕೆಗೆ ಬಂಗಾರದಷ್ಟೆ ಬೆಲೆ ₹99,999 : ಎಲ್ಲೆಲ್ಲಿ ಎಷ್ಟಿದೆ ನೋಡಿ ಅಡಿಕೆ ದರ!
ಅಕ್ಟೋಬರ್ 16, 2025
ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 16 2025: ಅಡಿಕೆ ಮಾರುಕಟ್ಟೆಯಲ್ಲಿ ವಿವಿಧ ವೈರೈಟಿ ಅಡಿಕೆಯ ದರ: ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ದರ ಸ್ಥಿರವಾಗಿ ಮುಂದುವರೆದಿವೆ. ಕ್ವಾಲಿಟಿ...
ಕ್ಲಿಕ್ ಮಾಡಿರಾಯರಿದ್ದಾರೆ! ಇವತ್ತಿನ ದಿನಭವಿಷ್ಯ! ಅಕ್ಟೋಬರ್ 16 ರ ಜ್ಯೋತಿಷ್ಯ ರಹಸ್ಯ!
ಅಕ್ಟೋಬರ್ 16, 2025
ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 16 2025: ಇಂದಿನ ಜಾತಕ, ವೃತ್ತಿ ಕ್ಷೇತ್ರದಲ್ಲಿ ಪ್ರಗತಿ, ಇಲ್ಲಿದೆ ಸಂಪೂರ್ಣ ದಿನಭವಿಷ್ಯ : ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಕಾರ್ತಿಕ...
ಕ್ಲಿಕ್ ಮಾಡಿ