ತೀರ್ಥಹಳ್ಳಿ : ಬೇರೆ ಅಂಗಡಿಯಲ್ಲಿ ಪಟಾಕಿ ಖರೀದಿಸಿದಕ್ಕೆ ವ್ಯಕ್ತಿಯ ಮೇಲೆ ಹಲ್ಲೆ
ಅಕ್ಟೋಬರ್ 25, 2025

Thirthahalli Police station : ತೀರ್ಥಹಳ್ಳಿ: ತಮ್ಮ ಅಂಗಡಿಯಲ್ಲಿ ಪಟಾಕಿ ಖರೀದಿಸದೆ ಪಕ್ಕದ ಅಂಗಡಿಯಲ್ಲಿ ಖರೀದಿಸಿದ್ದಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿರುವ ಘಟನೆಯೊಂದು ತೀರ್ಥಹಳ್ಳಿಯಲ್ಲಿ ನಡೆದಿದೆ. ಈ...
ಕ್ಲಿಕ್ ಮಾಡಿಸಕ್ರೆಬೈಲು ಆನೆ ಬಿಡಾರದ ಅನಾರೋಗ್ಯ ಆನೆಗಳ ಬಗ್ಗೆ ತನಿಖೆ: ಸರ್ಕಾರದ ನಿಯಮಗಳು ಏನು ಹೇಳುತ್ತವೆ? – ಜೆಪಿ ಬರೆಯುತ್ತಾರೆ.
ಅಕ್ಟೋಬರ್ 25, 2025

Sakrebailu Elephant Camp ಸಕ್ರೆಬೈಲು ಆನೆ ಶಿಬಿರದ ಆನೆ ಬಾಲಣ್ಣನ ಪ್ರಕರಣದಲ್ಲಿ, ವೈದ್ಯಕೀಯ ನಿರ್ಲಕ್ಷ್ಯದಿಂದಾಗಿ ಬಲ ಕಿವಿಗೆ ಗ್ಯಾಂಗ್ರೀನ್ (Gangrene) ಉಂಟಾಗಿದೆ ಎನ್ನಲಾದ ಆರೋಪದ ತನಿಖೆಯನ್ನು ಅರಣ್ಯ...
ಕ್ಲಿಕ್ ಮಾಡಿಮನಿ ಲಾಂಡರಿಂಗ್ ಬೆದರಿಕೆ ಹಾಕಿ ಶಿವಮೊಗ್ಗದ ವ್ಯಕ್ತಿಗೆ 26 ಲಕ್ಷ ವಂಚನೆ
ಅಕ್ಟೋಬರ್ 25, 2025

Cyber crime : ಶಿವಮೊಗ್ಗ: ಮನಿ ಲಾಂಡರಿಂಗ್ ಮತ್ತು ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಬೆದರಿಕೆ ಹಾಕಿ, ಸೈಬರ್ ವಂಚಕರು ಶಿವಮೊಗ್ಗದ ವ್ಯಕ್ತಿಯೊಬ್ಬರಿಂದ ಬರೋಬ್ಬರಿ 26...
ಕ್ಲಿಕ್ ಮಾಡಿಆಜಾನ್ ಕೂಗುವಾಗ ಸರ್ಕಾರದ ನಿಯಮವನ್ನು ಪಾಲಿಸುತ್ತಿಲ್ಲ : ಡಿ ಎಸ್ ಅರುಣ್
ಅಕ್ಟೋಬರ್ 25, 2025

D,S Arun ಶಿವಮೊಗ್ಗ: ಸಾರ್ವಜನಿಕ ಸ್ಥಳಗಳಲ್ಲಿ ಆಜಾನ್ ಕೂಗುವಾಗ ಸರ್ಕಾರದ ಒಪ್ಪಿಗೆ ಮತ್ತು ನಿಯಮಗಳನ್ನು ಪಾಲಿಸುತ್ತಿಲ್ಲ. ಈ ಕುರಿತು ಮುಂದಿನ ದಿನಗಳಲ್ಲಿ ಮಾತನಾಡುತ್ತೇವೆ ಎಂದು ವಿಧಾನ ಪರಿಷತ್...
ಕ್ಲಿಕ್ ಮಾಡಿಮೈಸೂರು ಜಿಲ್ಲೆಯಲ್ಲಿ ತಾಜ್ ಸಹೋದರಿಯರ ದುರಂತ ಅಂತ್ಯ! ಇತ್ತ ಬಕೆಟ್ ನೀರಲ್ಲಿ ಮಗು ಸಾವು! ಜಾಗ್ರತೆ ವಹಿಸಿ
ಅಕ್ಟೋಬರ್ 25, 2025

ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 25, 2025 : ಬಕೆಟ್‌ನಲ್ಲಿ ತುಂಬಿದ್ದ ನೀರಿನಲ್ಲಿ ಮುಳುಗಿ 14 ತಿಂಗಳ ಮಗುವೊಂದು ಸಾವನ್ನಪ್ಪಿರುವ ಘಟನೆ ಹಾವೇರಿಯಲ್ಲಿ ಸಂಭವಿಸಿದೆ. ಹಾವೇರಿಯಲ್ಲಿ ಬಕೆಟ್...
ಕ್ಲಿಕ್ ಮಾಡಿಅನಿರೀಕ್ಷಿತ ಬದಲಾವಣೆ! ಹೊಸತು ಬರಲಿದೆ! ಇವತ್ತಿನ ದಿನಭವಿಷ್ಯ!
ಅಕ್ಟೋಬರ್ 25, 2025
ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 25, 2025 : ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತುವಿನಲ್ಲಿ, ಕಾರ್ತಿಕ ಮಾಸ.ಶುಕ್ಲ ಪಕ್ಷದ ಚತುರ್ಥಿ. ರಾಹುಕಾಲವು ಬೆಳಿಗ್ಗೆ 9:00...
ಕ್ಲಿಕ್ ಮಾಡಿಕರೆಂಟ್ ಕಂಬಕ್ಕೆ ಗುದ್ದಿದ ಕಾರು! ಘಾಟಿ ಟರ್ನಿಂಗ್ನಲ್ಲಿ ಸಿಲುಕಿದ ಲಾರಿ, ಬಸ್!
ಅಕ್ಟೋಬರ್ 25, 2025
ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 25, 2025 : ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಪಟ್ಟಣದ ತೀರ್ಥಹಳ್ಳಿ ತಾಲ್ಲೂಕು, ಕೊಪ್ಪ...
ಕ್ಲಿಕ್ ಮಾಡಿಮನೆಗೆ ಬಂದ ಎಸ್ಪಿ ಮಿಥುನ್ ಕುಮಾರ್ & ಟೀಂ! ಚೀಟಿ ಅಂಟಿಸಿ, ಮಹತ್ವದ ಮಾತು!
ಅಕ್ಟೋಬರ್ 25, 2025

Mane Manege Police ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 25, 2025 :ವಿವಿದ ಹಬ್ಬಗಳ ಹಿನ್ನೆಲೆಯಲ್ಲಿ ಭದ್ರತಾ ಡ್ಯೂಟಿ ಬಗ್ಗೆ ಗಮನ ಹರಿಸಿದ್ದ ಶಿವಮೊಗ್ಗ ಪೊಲೀಸ್ ಇಲಾಖೆ...
ಕ್ಲಿಕ್ ಮಾಡಿದಾಖಲೆ ಬರೆದ ಸರಕು! ಹಸಕ್ಕೆ ಐದಂಕಿಯ ರೇಟು! ಎಷ್ಟಿದೆ ಅಡಿಕೆ ದರ?
ಅಕ್ಟೋಬರ್ 25, 2025

ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 25, 2025 : ಕೃಷಿ ಮಾರುಕಟ್ಟೆಯಲ್ಲಿನ ವಿವಿದ ಅಡಿಕೆ ವೈರೈಟಿಗಳ ಬೆಲೆಯ ವಿವರ ಇಲ್ಲಿದೆ ಶಿವಮೊಗ್ಗ Saruku Areca Nut Rate ...
ಕ್ಲಿಕ್ ಮಾಡಿಮದುವೆಯಾದ 6 ತಿಂಗಳಲ್ಲೇ ನವವಿವಾಹಿತೆ ಬಲಿ: ಗಂಡ ಮತ್ತು ಅತ್ತೆ ವಿರುದ್ಧ ಕಿರುಕುಳ ಆರೋಪ, ಪತಿ ಬಂಧನ
ಅಕ್ಟೋಬರ್ 24, 2025

Shivamogga news : ಶಿವಮೊಗ್ಗ: ಮದುವೆಯಾದ ಕೇವಲ 6 ತಿಂಗಳಲ್ಲೇ ನವವಿವಾಹಿತೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗ ತಾಲೂಕಿನ ಕುರಂಬಳ್ಳಿ ಸಮೀಪದ ಗೂಜಾನುಮಕ್ಕಿಯಲ್ಲಿ ನಡೆದಿದೆ. ...
ಕ್ಲಿಕ್ ಮಾಡಿ