ದೀಪಾವಳಿ ಹಬ್ಬ ಮುಗಿಸಿ ಮನೆಗೆ ತೆರಳುತ್ತಿದ್ದ ಮಹಿಳೆಗೆ ಆಘಾತ : ವ್ಯಾನಿಟಿ ಬ್ಯಾಗ್ನಲ್ಲಿ ಕಳ್ಳತನವಾದ ಬಂಗಾರವೆಷ್ಟು ಗೊತ್ತಾ,,?
ಅಕ್ಟೋಬರ್ 28, 2025

Gold theft ಶಿವಮೊಗ್ಗ: ದೀಪಾವಳಿ ಹಬ್ಬ ಮುಗಿಸಿಕೊಂಡು ಬಸ್‌ನಲ್ಲಿ ತಮ್ಮ ಮನೆಗೆ ವಾಪಸ್ ತೆರಳುತ್ತಿದ್ದ ಮಹಿಳೆಯೊಬ್ಬರ ವ್ಯಾಲಿಟಿ ಬ್ಯಾಗ್‌ನಲ್ಲಿದ್ದ ಸುಮಾರು ₹ 1.5 ಲಕ್ಷ ಮೌಲ್ಯದ ಚಿನ್ನಾಭರಣ...
ಕ್ಲಿಕ್ ಮಾಡಿಬಾಲಣ್ಣ ಆನೆಯ ಕಿವಿಯನ್ನು ಕತ್ತರಿಸಿದ ವೈದ್ಯರು
ಅಕ್ಟೋಬರ್ 28, 2025

Sakrebail elephant ಸಕ್ರೆಬೈಲು: ಸಕ್ರೆಬೈಲು ಆನೆ ಶಿಬಿರ ಆನೆಗಳಲ್ಲಿ ಒಂದಾದ ಬಾಲಣ್ಣ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಬಲಗಿವಿಯಲ್ಲಿ ಉಂಟಾಗಿದ್ದ ಗ್ಯಾಂಗ್ರಿನ್ ಸೋಂಕಿನಿಂದಾಗಿ ಆನೆಯ ಬಲ ಕಿವಿಯ ಭಾಗವನ್ನು...
ಕ್ಲಿಕ್ ಮಾಡಿಸಿದ್ಲೀಪುರದಲ್ಲಿ ಕಾರ್ಮಿಕ ಸಾವನ್ನಪ್ಪಿರುವ ಬಗ್ಗೆ ಕಾರ್ಮಿಕ ಇಲಾಖೆ ಸ್ಪಷ್ಟನೆ! ನಡೆದಿದ್ದೇನು?
ಅಕ್ಟೋಬರ್ 28, 2025

ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 28, 2025 : ಶಿವಮೊಗ್ಗ ತಾಲೂಕಿನ ಕೋಟೆಗಂಗೂರಿನ ಸಿದ್ಲೀಪುರ ಗ್ರಾಮದಲ್ಲಿ ಕಟ್ಟಡದ ಗೋಡೆ ಕುಸಿದು ಕಾರ್ಮಿಕನೊಬ್ಬ ಸಾವನ್ನಪ್ಪಿರುವ ಬಗ್ಗೆ ನಿನ್ನೆದಿನ ವರದಿಯಾಗಿತ್ತು....
ಕ್ಲಿಕ್ ಮಾಡಿಎಷ್ಟಿದೆ ಅಡಿಕೆ ದರ! ಕೃಷಿ ಮಾರುಕಟ್ಟೆಗಳಲ್ಲಿ ಅಡಕೆ ಧಾರಣೆ ಹೇಗಿದೆ?
ಅಕ್ಟೋಬರ್ 28, 2025

latest Arecanut market rates ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 28, 2025 : ಕೃಷಿ ಮಾರುಕಟ್ಟೆಯಲ್ಲಿ ಅಡಿಕೆ ದರದ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ವ್ಯತ್ಯಾಸಗಳಾಗುತ್ತಿವೆ. ಇವತ್ತಿನ...
ಕ್ಲಿಕ್ ಮಾಡಿಬಿಡದ ಮಳೆಯ ನಡುವೆ ಈಗ ಮೋಂಥಾ ಚಂಡಮಾರುತದ ಆತಂಕ!
ಅಕ್ಟೋಬರ್ 28, 2025

ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 28, 2025, ರಾಜ್ಯದಲ್ಲೀಗ ಮೋಂಥಾ ಚಂಡಮಾರುತದ ಆತಂಕ ಶುರುವಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣ: ಆಟೋಗಳ ವಿರುದ್ಧ ಟ್ಯಾಕ್ಸಿ ಚಾಲಕರು, ಮಾಲೀಕರ ಪ್ರತಿಭಟನೆ...
ಕ್ಲಿಕ್ ಮಾಡಿಶಿವಮೊಗ್ಗ ವಿಮಾನ ನಿಲ್ದಾಣ: ಆಟೋಗಳ ವಿರುದ್ಧ ಟ್ಯಾಕ್ಸಿ ಚಾಲಕರು, ಮಾಲೀಕರ ಪ್ರತಿಭಟನೆ
ಅಕ್ಟೋಬರ್ 28, 2025

ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 28, 2025, ಶಿವಮೊಗ್ಗ ನಗರದ ಆಟೋ ಚಾಲಕರ ವಿರುದ್ಧ ವಿಮಾನ ನಿಲ್ದಾಣಕ ಟ್ಯಾಕ್ಸಿ ಚಾಲಕರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ...
ಕ್ಲಿಕ್ ಮಾಡಿಮಂಗಳಕರ! ಇವತ್ತಿನ ರಾಶಿಫಲ! ದಿನಭವಿಷ್ಯದ ವಿಶೇಷ ಓದಿ
ಅಕ್ಟೋಬರ್ 28, 2025
Daily Kannada Rasi Phala ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 28, 2025, ಇಂದಿನ ರಾಶಿಫಲ , ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತಿಕ ಮಾಸ....
ಕ್ಲಿಕ್ ಮಾಡಿಸಾರೆಕೊಪ್ಪ ಬಂಗಾರಪ್ಪ ಜನರ ನಡುವೆ ಲೈವ್ ನಲ್ಲಿ ಬಂದಾಗ ಏನಾಯ್ತು ಗೊತ್ತಾ?
ಅಕ್ಟೋಬರ್ 27, 2025

Sarekoppa Bangarappa : ಸಾರೆಕೊಪ್ಪ ಬಂಗಾರಪ್ಪನವರ 93 ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿ ಬಂಗಾರಪ್ಪನವರೇ ಖುದ್ದು ಜನರ ನಡುವೆ ಬಂದಂತ ಸಂದರ್ಭಕ್ಕೆ ವೇದಿಕೆಯಾಯಿತು. ಸಾರೆಕೊಪ್ಪ ಬಂಗಾರಪ್ಪ...
ಕ್ಲಿಕ್ ಮಾಡಿಶಿವಮೊಗ್ಗ : ಸಹಾಯದ ನೆಪದಲ್ಲಿ ಎಟಿಎಂ ಕಾರ್ಡ್ ಬದಲಾವಣೆ : ಸಾವಿರಾರು ರೂಪಾಯಿ ವಂಚನೆ: ಏನಿದು ಪ್ರಕರಣ
ಅಕ್ಟೋಬರ್ 27, 2025

ATM card swapping scam ಶಿವಮೊಗ್ಗ : ಎಟಿಎಂ ಯಂತ್ರದಲ್ಲಿ ಹಣ ತೆಗೆಯಲು ಸಹಾಯ ಮಾಡುವ ನೆಪದಲ್ಲಿ ಅಪರಿಚಿತನೊಬ್ಬ ವ್ಯಕ್ತಿಯೊಬ್ಬರ ಎಟಿಎಂ ಕಾರ್ಡ್ ಅನ್ನು ಬದಲಾಯಿಸಿ, ಅವರ...
ಕ್ಲಿಕ್ ಮಾಡಿ100ಕ್ಕೂ ಹೆಚ್ಚು ಆಟೋ ಚಾಲಕರಿಗೆ ಎಂ. ಶ್ರೀಕಾಂತ್‌ರಿಂದ ಬಟ್ಟೆ ವಿತರಣೆ : ಕಾರಣವೇನು
ಅಕ್ಟೋಬರ್ 27, 2025

M Sreekanth : ಶಿವಮೊಗ್ಗ: ಕರ್ನಾಟಕದ ಜನಪ್ರಿಯ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರ ಹುಟ್ಟುಹಬ್ಬದ ಅಂಗವಾಗಿ, ಕಾಂಗ್ರೆಸ್ ಮುಖಂಡ ಎಂ. ಶ್ರೀಕಾಂತ್ ಅವರು ಶಿವಮೊಗ್ಗ ನಗರದಲ್ಲಿ ನೂರಕ್ಕೂ ಹೆಚ್ಚು...
ಕ್ಲಿಕ್ ಮಾಡಿ