ತಾಳಗುಪ್ಪ ಮೈಸೂರು ಟ್ರೈನ್‌ಗೆ ಒಂದು ನಿಮಿಷ ಸ್ಟಾಪ್‌ನ ಬದಲಾವಣೆ | ಏನಿದು ವಿಶೇಷ

South Western Railway, o­ne-minute temporary stoppage for Train No. 16206/16205 , Mysuru–Talaguppa–Mysuru Intercity Express, Akkihebbalu station, Sri Lakshminarasimha Swami Rathotsava at Akkihebbalu,  Mandya District

ತಾಳಗುಪ್ಪ ಮೈಸೂರು ಟ್ರೈನ್‌ಗೆ ಒಂದು ನಿಮಿಷ ಸ್ಟಾಪ್‌ನ ಬದಲಾವಣೆ | ಏನಿದು ವಿಶೇಷ
South Western Railway, o­ne-minute temporary stoppage for Train No. 16206/16205 , Mysuru–Talaguppa–Mysuru Intercity Express, Akkihebbalu station, Sri Lakshminarasimha Swami Rathotsava at Akkihebbalu,  Mandya District

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 7, 2025 ‌‌ 

ಮೈಸೂರು ತಾಳಗುಪ್ಪ ಇಂಟರ್‌ ಸಿಟಿ ಎಕ್ಸ್‌ಪ್ರೆಸ್‌ ವಿಚಾರಕ್ಕೆ ಸಂಬಂಧಿಸಿದಂತೆ ನೈರುತ್ಯ ರೈಲ್ವೆ ಇಲಾಖೆ ಪ್ರಕಟಣೆಯೊಂದನ್ನು ನೀಡಿದ್ದು, ಈ ಪ್ರಕಟಣೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ನಡೆಯಲಿರುವ ಅಕ್ಕಿಹೆಬ್ಬಾಳಿನ ಪುರಾಣ ಪ್ರಸಿದ್ಧ ಶ್ರೀಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವದಲ್ಲಿ ಪಾಲ್ಗೊಳ್ಳುವ ಭಕ್ತಾದಿಗಳಿಗಾಗಿ ವಿಶೇಷ ವ್ಯವಸ್ಥೆಯೊಂದನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದೆ. 

ನೈರುತ್ಯ ರೈಲ್ವೆ ಇಲಾಖೆ  

ಮಂಡ್ಯ ಜಿಲ್ಲೆಯ ಅಕ್ಕಿಹೆಬ್ಬಾಳಿನ ಪುರಾಣ ಪ್ರಸಿದ್ಧ ಶ್ರೀಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವಕ್ಕೆಆಗಮಿಸುವ ಭಕ್ತ ರಅನುಕೂಲಕ್ಕಾಗಿ, ನೈಋತ್ಯ ರೈಲ್ವೆಯು ಮೈಸೂರು-ತಾಳಗುಪ್ಪನಿಲ್ದಾಣಗಳ ನಡುವೆ ಸಂಚರಿಸುವ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ ರೈಲುಗಳಿಗೆ ಇದೇ ಫೆಬ್ರವರಿ 11 ರಿಂದ  ಫೆಬ್ರವರಿ 16 ರವರೆಗೂ ಇಲ್ಲಿನ ಅಕ್ಕಿ ಹೆಬ್ಬಾಳು ನಿಲ್ದಾಣದಲ್ಲಿ ತಾತ್ಕಾಲಿಕ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. 

 

ಅಕ್ಕಿಹೆಬ್ಬಾಳುವಿನಲ್ಲಿ ಈ ಕೆಳಗಿನ ವೇಳಾಪಟ್ಟಿಯಂತೆ ರೈಲುಗಳು ಒಂದು ನಿಮಿಷ ನಿಲುಗಡೆ ಹೊಂದಿರುತ್ತದೆ:

1.ರೈಲುಸಂಖ್ಯೆ 16206 ಮೈಸೂರು-ತಾಳಗುಪ್ಪ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲು ಅಕ್ಕಿಹೆಬ್ಬಾಳುವಿಗೆ ಬೆಳಗ್ಗೆ 06:55 ಕ್ಕೆಆಗಮಿಸಿ, 06:56 ಕ್ಕೆನಿರ್ಗಮಿಸಲಿದೆ.

2.ರೈಲುಸಂಖ್ಯೆ 16205 ತಾಳಗುಪ್ಪ-ಮೈಸೂರು ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲು ಅಕ್ಕಿಹೆಬ್ಬಾಳುವಿಗೆರಾತ್ರಿ 09:09 ಕ್ಕೆಆಗಮಿಸಿ,09:10 ಕ್ಕೆಹೊರಡಲಿದೆ.

SUMMARY   |  South Western Railway, o­ne-minute temporary stoppage for Train No. 16206/16205 , Mysuru–Talaguppa–Mysuru Intercity Express, Akkihebbalu station, Sri Lakshminarasimha Swami Rathotsava at Akkihebbalu,  Mandya District

KEY WORDS | South Western Railway, o­ne-minute temporary stoppage for Train No. 16206/16205 , Mysuru–Talaguppa–Mysuru Intercity Express, Akkihebbalu station, Sri Lakshminarasimha Swami Rathotsava at Akkihebbalu,  Mandya District