shivamogga airport | ಶಿವಮೊಗ್ಗ ವಿಮಾನ ನಿಲ್ದಾಣದ ಈ ಸಮಸ್ಯೆಗೆ ಶೀಘ್ರವೇ ಪರಿಹಾರ | ಗುಡ್‌ ನ್ಯೂಸ್

Raghavendra mentioned that the night landing issue at the shivamogga airport is expected to be resolved soon

shivamogga airport  | ಶಿವಮೊಗ್ಗ ವಿಮಾನ ನಿಲ್ದಾಣದ ಈ ಸಮಸ್ಯೆಗೆ ಶೀಘ್ರವೇ ಪರಿಹಾರ | ಗುಡ್‌ ನ್ಯೂಸ್
shivamogga airport

SHIVAMOGGA | MALENADUTODAY NEWS | Jul 15, 2024  

ಶಿವಮೊಗ್ಗ ವಿಮಾನ ನಿಲ್ದಾಣದ ಸಂಬಂಧ ಎರಡು ಹೊಸ ಸುದ್ದಿಗಳು ಹೊರಬಿದ್ದಿವೆ. ಸ್ಪೈಸ್‌ ಜೆಟ್‌ ವಿಮಾನ ಸದ್ಯದಲ್ಲಿಯೇ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸುವುದಾಗಿ ಹೇಳಿದೆ. ಈ ಸಂಬಂಧ ಸಂಸದ ಬಿವೈ ರಾಘವೇಂದ್ರ ಮಾಹಿತಿ ನೀಡಿದ್ದಾರೆ. ಶಿವಮೊಗ್ಗ ಏರ್‌ ಪೋರ್ಟ್‌ಗೆ ಬಂದಿಳಿಯದೆ ಮತ್ತೊಂದು ವಿಮಾನ ಸಂಸ್ಥೆ  ವರದಿಯನ್ನ ಇಲ್ಲಿ ಕ್ಲಿಕ್‌ ಮಾಡಿ ಓದಬಹುದು

ಇದರ ಜೊತೆಗೆ ಇದೀಗ  ಮುಂದಿನ ಐದು ವರ್ಷಗಳಲ್ಲಿ ದ್ವಿತೀಯ ಶ್ರೇಣಿಯ ನಗರಗಳಿಗೆ ಅಗತ್ಯವಿರುವ ಎಲ್ಲ ಮೂಲಸೌಕರ್ಯಗಳನ್ನು ಶಿವಮೊಗ್ಗಕ್ಕೆ ತರಲಾಗುವುದು ಎಂದಿರುವ ಸಂಸದ ಬಿವೈ ರಾಘವೇಂದ್ರ ಶಿವಮೊಗ್ಗ ಏರ್‌ಪೋರ್ಟ್‌ನಲ್ಲಿ ನೈಟ್‌ ಲ್ಯಾಂಡಿಂಗ್‌ ಸಮಸ್ಯೆ ಶೀಘ್ರವೇ ಕ್ಲೀಯರ್‌ ಆಗಲಿದೆ ಅಂತಾ ತಿಳಿಸಿದ್ದಾರೆ. ಬಹುತೇಕ ಈ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನ ನಡೆಸಲಾಗುತ್ತಿದೆ. ಅಂದುಕೊಂಡಂತೆ ನಡೆದರೇ ಶಿವಮೊಗ್ಗ ಏರ್‌ಪೋರ್ಟ್‌ನಲ್ಲಿ ಮತ್ತಷ್ಟು ಸವಲತ್ತುಗಳು ಲಭಿಸಲಿದೆ ಎಂದಿದ್ದಾರೆ. 

Shivamogga Airport will soon have SpiceJet flights operating to Chennai and Hyderabad, according to MP BY Raghavendra. Additionally, within the next five years, Shivamogga will receive all the necessary infrastructure for second-tier cities. Raghavendra also mentioned that the night landing issue at the airport is expected to be resolved soon, leading to further improvements.